Tuesday, 13th May 2025

ವಿವೇಕವಂತನೇ ನಿಜವಾದ ಮಾನವಂತ

ನಾಗೇಶ ಜೆ.ನಾಯಕ ಜಗತ್ತು ಎಲ್ಲ ಬಗೆಯ ಮನುಜರಿಂದ ತುಂಬಿದೆ. ಇತರರ ನಗುವಿನಲೇ ಸುಖವ ಕಾಣುವವನೊಬ್ಬ, ತನ್ನ ದುಃಖವನ್ನೇ ದೊಡ್ಡ ದೆಂಬಂತೆ ತಿಳಿದು ಕೊರಗುವವನೊಬ್ಬ, ಪರರ ಸೇವೆಗೆ ಜೀವವನ್ನೇ ಮುಡಿಪಾಗಿಡುವವನೊಬ್ಬ, ಸ್ವಾರ್ಥ ಕ್ಕಾಗಿಯೇ ಬದುಕು ಮಾಡುವವನು ಮತ್ತೊಬ್ಬ. ಹೀಗೆ ಎಲ್ಲರ ಬಗೆ ಬಗೆಯ ಸ್ವಭಾವಗಳು ಜಗತ್ತನ್ನು ಭಿನ್ನತೆಯ ಲೋಕವನ್ನಾ ಗಿಸಿವೆ. ಮಾನವಂತನ ಬದುಕು ಹೇಗಿರಬೇಕು ಎಂಬುದರ ಕುರಿತು ಡಿ.ವಿ.ಜಿ. ಅವರು ಬಣ್ಣಿಸುತ್ತಾರೆ. ಇತರರ ಏಳ್ಗೆ ಕಂಡು ಕರುಬದೆ, ಕೀಳರಿಮೆ ತಾಳದೆ ಸಮಾನ ಮನಸ್ಕನಾಗಿ ವಿವೇಕವನ್ನು ಹೊಂದಿರುವವನು ಮಾನವಂತನೆನಿಸಿಕೊಳ್ಳುತ್ತಾನೆ. ಭಯದ ಬದುಕು […]

ಮುಂದೆ ಓದಿ

ಶಿಲ್ಪದಲ್ಲಿ ಅಡಗಿರುವನೇ ದೇವರು ?

ಮೋಹನ ರಾಘವನ್ ಶಿಲ್ಪ ಎನ್ನುವ ಪದವೇ ಸಮಾಧಿ ಎಂಬರ್ಥವನ್ನು ಕೊಡುತ್ತದೆ. ಆದ್ದರಿಂದಲೇ, ಹಿಂದಿನ ಋಷಿ, ಮುನಿ, ಜ್ಞಾನಿಗಳು ಶಿಲ್ಪ-ವಿಗ್ರಹ ಗಳನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಿ ಎಲ್ಲರೂ ಆ ಅದ್ಭುತ...

ಮುಂದೆ ಓದಿ

ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ

ಕೊಡುವುದರಲ್ಲಿ ಇರುವ ಸುಖ, ನೆಮ್ಮದಿ ಅಪಾರ. ವಸ್ತುಗಳು ನಮ್ಮದು ಎಂದು ಅಂಟಿಕೊಂಡ ಭಾವನೆ ಇದ್ದರೆ ವೇದನೆ, ನಮ್ಮದಲ್ಲ ಎಂಬ ಸ್ಥಿರಚಿತ್ತದ ಮನಸ್ಸು ಮೂಡಿದರೆ, ಸಂತಸ. ನರಸಿಂಹ ಭಟ್...

ಮುಂದೆ ಓದಿ

ಸಂತೋಷವನ್ನು ಅರಸುತ್ತಾ

ಸಂತೋಷವನ್ನು ಹುಡುಕುತ್ತಾ ಹೋದರೆ ಸಿಗುತ್ತದೆಯೆ? ನಿಜಕ್ಕೂ ಸಂತೋಷ ಇರುವುದಾದರೂ ಎಲ್ಲಿ? ಸಂದೀಪ್ ಶರ್ಮಾ ಮನುಷ್ಯನಿಗೆ ಜೀವನದಲ್ಲಿ ಜಂಜಾಟಗಳು ಅತಿಯೇ. ಈ ಜಂಜಾಟಗಳ ಮಧ್ಯದಲ್ಲಿ ನಾವೆಲ್ಲಾ ಬದುಕಿನಲ್ಲಿ ಹುಡುಕುತ್ತಿರುವುದೇ...

ಮುಂದೆ ಓದಿ

ಮತ್ತೊಮ್ಮೆ ಅವತರಿಸಿ ಬನ್ನಿ

ಗೋಪಣ್ಣ ಬೆಂಗಳೂರು ಬೆಲಗೂರು ಒಂದು ಪುಟ್ಟ ಹಳ್ಳಿ. ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕಿಗೆ ಸೇರಿದ, ಇತ್ತ ಕಡೂರು ಮತ್ತು ಅತ್ತ ಅರಸಿಕೆರೆ ತಾಲೂಕುಗಳ ಗಡಿಯಂಚಿನ ಗ್ರಾಮ. ಐತಿಹಾಸಿಕ...

ಮುಂದೆ ಓದಿ

ವೇದಾಧ್ಯಯನದಲ್ಲಿ ಅಪಾರ ಸಾಧನೆ

ವಿಜ್ಞಾನ ಕ್ಷೇತ್ರದಲ್ಲಿ ಅಪಾರವಾದ ಯಶಸ್ಸು ಗಳಿಸಿರುವ ಕಶ್ಯಪ್ ಅವರು, ತಮ್ಮ ಮಧ್ಯವಯಸ್ಸಿನಲ್ಲಿ ಶ್ರೀ ಅರವಿಂದರ ವಿಚಾರ ಧಾರೆಯಿಂದ ಆಕರ್ಷಿತರಾಗಿ ವೇದಾಭ್ಯಾಸಕ್ಕೆ ತೊಡಗಿದರು. 23 ವರ್ಷಗಳಿಂದ ಭಾರತದಲ್ಲಿಯೇ ನೆಲೆಸಿ...

ಮುಂದೆ ಓದಿ

ಪರವಶತೆಗೆ ಒಳಗಾಗದಿರೋಣ…

ಪರವಶತೆಯ ಮೇಲೆ ಮೊದಮೊದಲು ಹಿಡಿತ ಸಾಧಿಸುವುದು ಸಂಪೂರ್ಣವಾಗಿ ಸಾಧ್ಯವಾಗದಿದ್ದರೂ ಒಂದಷ್ಟು ಮಾರ್ಗದರ್ಶನ ಮಾಡಲು ಖಂಡಿತ ಸಾಧ್ಯವಿದೆ. ಇದಕ್ಕಾಗಿ ನಮಗೆ ಕೊಂಚ ತಾಳ್ಮೆ, ವಿವೇಚನೆಯ ಅಗತ್ಯವಿದೆ. ಮಹಾದೇವ ಬಸರಕೋಡ...

ಮುಂದೆ ಓದಿ

ನಗುವೇ ನಿನ್ನ ಬಂಧು !

ವೀರೇಶ್ ಎನ್.ಪಿ. ದೇವರಬೆಳಕೆರೆ ಯಾರೋ ಒಬ್ಬರು ನಮ್ಮನ್ನು ಅವರ ಅವಶ್ಯಕತೆಗೆ ತಕ್ಕಂತೆ ಬಳಸಿಕೊಂಡು ನಂತರ ದೂರ ತಳ್ಳಿದರು ಎಂದು ಕೊರಗಬಾರದು. ಅವರಿಗೆ ನಮ್ಮ ಅವಶ್ಯಕತೆ ಮುಗಿಯಿತು ಎಂಬುದನ್ನು...

ಮುಂದೆ ಓದಿ

ಥ್ಯಾಂಕ್ಸ್‌ ಗಿವಿಂಗ್ ಕ್ಷಮೆಯೇ ಪರಮಧರ್ಮ

ಪಾಶ್ಚಾತ್ಯ ದೇಶಗಳಲ್ಲಿ ಕ್ಷಮಿಸುವ ಪ್ರಕ್ರಿಯೆಯನ್ನು ಒಂದು ಹಬ್ಬವನ್ನಾಗಿ ಆಚರಿಸುತ್ತಾರೆ. ಅದುವೇ ಥ್ಯಾಂಕ್ಸ್ ಗಿವಿಂಗ್ ಹಬ್ಬ. ನವೆಂಬರ್ ಕೊನೆಯ ವಾರದಲ್ಲಿ ನಡೆಯುವ ಈ ಹಬ್ಬದ ಆಚರಣೆಯ ಮೂಲ ಸಾರವೆಂದರೆ...

ಮುಂದೆ ಓದಿ

ಓಂಕಾರ ಎಂಬ ವಾಹನ

ಕುಮಾರ್ ಕೆ.ಎಸ್. ಭಗವದ್ಗೀತೆಯಲ್ಲಿ ಕೃಷ್ಣಪರಮಾತ್ಮನನ್ನು ಪರಂಧಾಮವೆಂಬುದಾಗಿ ಸಂಬೋಧಿಸಲ್ಪಟ್ಟಿದೆ. ಶ್ರೀ ಕೃಷ್ಣನು ಜಗದ್ಗುರು. ಮೂಲನೆಲೆಯಾದ ಮನೆಗೆ ದಾರಿ ತೋರಬಲ್ಲವನಾಗಿದ್ದಾನೆ ಇಂದು ಜಗತ್ತಿನಾದ್ಯಂತ ಕರೋನಾದಿಂದ ಜೀವರಾಶಿ ಜೀವಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಿರುವ...

ಮುಂದೆ ಓದಿ