Monday, 12th May 2025

ವಿಶ್ವಕೋಶ ರಚಿಸಿದ ಸ್ವಾಮಿ ಹರ್ಷಾನಂದಜಿ

ಡಾ.ಆರೂಢಭಾರತೀ ಸ್ವಾಮೀಜಿ ಚಿನ್ನದ ಪದಕದೊಂದಿಗೆ ಇಂಜನಿಯರಿಂಗ್ ಪದವಿ ಪಡೆದ ಸ್ವಾಮಿ ಹರ್ಷಾನಂದಜಿ, ಮನಸ್ಸು ಮಾಡಿದ್ದರೆ, ಉತ್ತಮ ವೇತನ ದೊರೆಯುವ ಸಂಸ್ಥೆಯಲ್ಲಿ ವೃತ್ತಿ ನಿರ್ವಹಿಸಬಹುದಿತ್ತು. ತಮ್ಮ ಪ್ರತಿಭೆಯ ಸಹಾಯದಿಂದ ಸರಕಾರ ಅಥವಾ ಖಾಸಗಿ ಸಂಸ್ಥೆಯ ಉನ್ನತ ಹುದ್ದೆಯನ್ನು ಅಲಂಕರಿಸಬಹುದಿತ್ತು. ಆದರೆ ಅಧ್ಯಾತ್ಮದ ತುಡಿತವು ಅವರನ್ನು ರಾಮಕೃಷ್ಣ ಮಠದ ಸಂಪರ್ಕಕ್ಕೆ ತಂದಿತು. ಹಿಂದೂ ಧರ್ಮದ ಕುರಿತು ಅವರು ಇಂಗ್ಲಿಷ್‌ನಲ್ಲಿ ರಚಿಸಿದ ವಿಶ್ವಕೋಶವು ಅವರ ಅಪಾರ ಪಾಂಡಿತ್ಯಕ್ಕೆ ಒಂದು ನಿದರ್ಶನ. ಬೆಂಗಳೂರು ಬಸವನಗುಡಿಯ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದಜಿ […]

ಮುಂದೆ ಓದಿ

ಕನಸುಗಳನ್ನು ಕಾಣಲೇಬೇಕು

ಮಹಾದೇವ ಬಸರಕೋಡ ಕನಸುಗಳು ಬದುಕಿನ ಅವಿಭಾಜ್ಯತೆಯಾಗಿ ಮಾನವನ ಹುಟ್ಟಿನಿಂದಲೂ ಜೊತೆಯಾಗಿ ಸಾಗಿ ಬರುವುದರ ಜತೆಗೆ ಬದುಕನ್ನು ಚಲನಶೀಲಗೊಳಿಸಿ ಅದರ ಚೆಲುವು ಹೆಚ್ಚಿಸುವಲ್ಲಿ ತುಂಬಾ ಸಹಕಾರಿಯಾಗಿವೆ. ಮನುಷ್ಯನ ಕನಸುಗಳಿಗೆ...

ಮುಂದೆ ಓದಿ

ಸಂಕ್ರಾಂತಿ ಸಂಭ್ರಮ

ಶಶಾಂಕ್ ಮುದೂರಿ ಚಳಿಯ ದಿನಗಳು ಕೊನೆಯಾಗುತ್ತಿವೆ ಎಂದು ಸಾರಲು ಬಂದಿರುವ ಸಂಕ್ರಾಂತಿ ಹಬ್ಬವು ಮನೆ ಮನಗಳಲ್ಲಿ ಸಂತಸ ತುಂಬುವ ಹಬ್ಬ. ಎಳ್ಳು ಬೆಲ್ಲಗಳನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ,...

ಮುಂದೆ ಓದಿ

ನೂರು ದೇಗುಲಗಳ ನಾಡು

ಬಸನಗೌಡ ಪಾಟೀಲ ಇಲ್ಲಿದ್ದವು ನೂರು ದೇಗುಲಗಳು, ನೂರು ಬಾವಿಗಳು. ಆದರೆ ಜನರ ನಿರ್ಲಕ್ಷ್ಯ, ಅಧಿಕಾರಶಾಹಿಯ ಔದಾಸಿನ್ಯದಿಂದಾಗಿ, ಇಲ್ಲಿನ ಶಿಲಾ ದೇಗುಲಗಳು ಅವನತಿಯ ಹಾದಿ ಹಿಡಿದಿವೆ. ಈಗ ಉಳಿದಿರುವವು...

ಮುಂದೆ ಓದಿ

ಜೀವನದಲ್ಲಿ ಸಹಜತೆ

ಇಂದಿನ ಧಾವಂತದ ಬದುಕಿನಲ್ಲಿ ಈ ಬದುಕಿನ ಸರಳತೆಯನ್ನು, ಸಹಜತೆಯನ್ನು ಗಮನಿಸುವ ಕಲೆಯನ್ನು ನಾವು ಕಳೆದು ಕೊಂಡಿದ್ದೇವೆ. ಎಲ್ಲವೂ ಬೇಕು ಎಂಬ ಭ್ರಾಮಕತೆಯಲಿ ಬದುಕನ್ನು ಸಂಕೀರ್ಣಗೊಳಿಸುತ್ತಲೇ ಸಾಗುತ್ತೇವೆ. ಸಹಜತೆಯನ್ನು...

ಮುಂದೆ ಓದಿ

ಹೊಯ್ಸಳರ ಬೆರಗು ಜಾವಗಲ್‌

ಶ್ರೀನಿವಾಸ ಮೂರ್ತಿ ಎನ್. ಎಸ್. ಹೊಯ್ಸಳರ ದೇವಾಲಯಗಳು ನಮ್ಮ ರಾಜ್ಯದಲ್ಲಿ ನೂರಾರು ಊರುಗಳಲ್ಲಿ ಹರಡಿದ್ದು, ತಮ್ಮ ಶಿಲ್ಪಕಲಾ ವೈಭವಕ್ಕೆೆ ಪ್ರಸಿದ್ಧ ವಾಗಿವೆ. ಅವುಗಳಲ್ಲಿ ಕೆಲವು ದೇವಾಲಯಗಳು ವಾಸ್ತು,...

ಮುಂದೆ ಓದಿ

ಸರಳತೆಯ ಸಾಕಾರ ಬಸಪ್ಪ ಅಜ್ಜ

ಮಲ್ಲಿಕಾರ್ಜುನ ಹೆಗ್ಗಳಗಿ ಮುಧೋಳ ಇದು ನನ್ನ ಕಣ್ಣೆೆದುರು ನಡೆದ ನೈಜ ಕಥೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಯಾದವಾಡ ನನ್ನ ಹುಟ್ಟೂರು. ಈಗ ಸುಮಾರು ಆರು ಸಾವಿರ...

ಮುಂದೆ ಓದಿ

ಸಜ್ಜನರ ಸಾಂಗತ್ಯದಲ್ಲಿ ಹೊಸ ಜೀವನ

ಸಜ್ಜನರ ಸಂಗವು ಬದುಕಿನ ಗತಿಯನ್ನೇ ಸಕಾರಾತ್ಮಕವಾಗಿ ಬದಲಿಸಬಲ್ಲದು. ಬರಲಿರುವ ಹೊಸ ವರ್ಷದಲ್ಲಿ  ಇಂತಹ ದೊಂದು ನಡೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ, ನಮ್ಮ ಜೀವನದಲ್ಲಿ ಹೊಸ ದೀಪ ಬೆಳಗೋಣ....

ಮುಂದೆ ಓದಿ

ನಮಾಮಿ ಗಂಗೆ

ಶೋಭಾ ಪುರೋಹಿತ್ ಗಂಗೆ ಎಂದರೆ ಸಾಕು, ನಮ್ಮ ದೇಶದ ಜನರ ಮನಸ್ಸಿನಲ್ಲಿ ಭಕ್ತಿ ಮೂಡುತ್ತದೆ. ದೇವನದಿ ಎಂದೇ ಜನರಿಂದ ಗುರುತಿ ಸಲ್ಪಟ್ಟಿರುವ ಗಂಗಾ ನದಿಗೆ, ಅದರ ಹರಿವಿನುದ್ದಕ್ಕೂ...

ಮುಂದೆ ಓದಿ

ಪರಿವರ್ತನೆಯೊಂದಿಗೆ ಪ್ರವಹಿಸೋಣ

ನಮ್ಮ ನಡೆ ನುಡಿಗಳು, ನಮ್ಮ ಹಿಂದಣ ಹೆಜ್ಜೆಯಲ್ಲಿನ ನಂಬಿಕೆ, ಮನೋಧೋರಣೆಗಳ ನೆರಳು ನಮ್ಮನ್ನು ಪ್ರಭಾವಿಸಿ ದರೂ, ಸಮಕಾಲೀನ ಪ್ರಜ್ಞೆಯ ಬೆಳಕಿನಲ್ಲಿ ಮುಂದಣ ಹೆಜ್ಜೆಯಿಡಬೇಕಿರುವುದು ಅಗತ್ಯ ಎನಿಸಿದೆ. ಮಹಾದೇವ...

ಮುಂದೆ ಓದಿ