ಮಹಾದೇವ ಬಸರಕೋಡ ಇತರರ ಒಂದು ಒಳ್ಳೆಯ ಗುಣವನ್ನು ಗುರುತಿಸಿ, ಅದಕ್ಕಾಗಿ ಅವರನ್ನು ಗೌರವಿಸಿ. ಆಗ ನಿಮ್ಮ ಬದುಕು ಹಸನಾಗುತ್ತದೆ, ಸಂತಸದಿಂದ ತುಂಬುತ್ತದೆ. ಬದುಕಿನ ಹಾದಿಯ ಬಹಳಷ್ಟು ಸಂದರ್ಭಗಳಲ್ಲಿ ನಾವು ಮಾಡುತ್ತಿರುವುದೆಲ್ಲವೂ ಸರಿ. ಇತರರು ಅದನ್ನು ಸರಿಯಾಗಿ ಆರ್ಥೈಯಿಸಿಕೊಳ್ಳುತ್ತಿಲ್ಲ ಎಂದು ಭಾವಿಸುತ್ತೇವೆ. ಇದಕ್ಕಾಗಿ ದೂರುತ್ತೇವೆ. ಇತರರು ನಮ್ಮ ತಪ್ಪನ್ನೇನಾದರೂ ಎತ್ತಿ ತೋರಿಸಿದರೆ ಅವರೇ ಸರಿ ಇಲ್ಲ, ಅವರು ದೋಷಪೂರಿತ ಎಂದು ಅವರನ್ನೇ ತಪ್ಪುಗಾರರೆಂದು ತೋರಿಸಲು ಮತ್ತು ನಮ್ಮನ್ನು ನಾವು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ‘ನಮ್ಮ ತಪ್ಪುಗಳನ್ನು ಇನ್ನೊಬ್ಬರ ಕಣ್ಣುಗಳು ಮಾತ್ರ […]
ವಿದ್ವಾನ್ ನರಸಿಂಹ ಭಟ್ಟ ಇದೊಂದು ಜಿಜ್ಞಾಸೆ ಹಲವರನ್ನು ಕಾಡಿರಬಹುದು. ಜಡ ವಸ್ತುವಿನಲ್ಲೂ ಚೈತನ್ಯ ಇದೆ ಎಂದಾದರೆ, ಅದನ್ನು ಗುರುತಿಸುವುದು ಹೇಗೆ! ಜಡದಲ್ಲಿ ಚೈತನ್ಯವಿದೆಯೇ’ ಎಂಬ ವಿಚಾರವನ್ನು ಗಮನಿಸಿದಾಗ...
ಶಶಾಂಕ್ ಮುದೂರಿ ಪಾಶ್ಚಾತ್ಯ ದೇಶಗಳಲ್ಲಿ ನಮ್ಮ ನಾಡಿನ ಅಧ್ಯಾತ್ಮ ಮತ್ತು ಯೋಗ ಪರಂಪರೆಯನ್ನು ಪರಿಚಯಿಸಿದ ಹಲವು ಪ್ರಸಿದ್ಧರನ್ನು ನಾವು ಇಂದು ಕಾಣಬಹುದು. ಆದರೆ, ಪ್ರಸಿದ್ಧಿಯನ್ನೇ ಬಯಸದ, ತನ್ನ...
ಡಾ ಕೆ.ಪಿ.ಪುತ್ತೂರಾಯ ನಾವೆಲ್ಲರೂ ನಮ್ಮ ಒಪ್ಪಿಗೆ ಇಲ್ಲದೇ ಜನಿಸಿದವರು ಹಾಗೂ ನಮ್ಮ ಅಪ್ಪಣೆ ಇಲ್ಲದೇ ಸಾಯುವವರು. ಹುಟ್ಟುವ ಮುನ್ನ ನಮ್ಮನ್ನು ಹೆರುವವರು ಯಾರು, ಸತ್ತ ಮೇಲೆ ನಮ್ಮನ್ನು...
ನಾಗೇಶ್ ಜೆ. ನಾಯಕ ಉಡಿಕೇರಿ ಇಂದು ನಮ್ಮ ಸುತ್ತ-ಮುತ್ತಲೂ ಮಾನವೀಯ ಅನುಕಂಪವುಳ್ಳ ಮನುಷ್ಯರನ್ನು ಕಾಣುವುದು ತುಂಬಾ ವಿರಳವಾಗುತ್ತಿದೆ. ಅದರಲ್ಲೂ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು ಕುಸಿತ ಕಾಣುತ್ತಿರುವುದು ಆತಂಕಕಾರಿ...
ರಾಜಗೋಪಾಲನ್ ಮಹಾಭಾರತದಲ್ಲಿ ಹೀಗೊಂದು ಉದ್ಬೋಧಕ ಪ್ರಸಂಗವಿದೆ. ವನವಾಸದ ಅವಧಿಯಲ್ಲಿ ಪಾಂಡವರೊಮ್ಮೆ ದ್ವೈತವನ ದಲ್ಲಿದ್ದರು. ಅವರ ಹೊಟ್ಟೆ ಉರಿಸಬೇಕೆಂಬ ಉದ್ದೇಶದಿಂದ, ಬಂಧು-ಮಿತ್ರರೊಡಗೂಡಿ ವೈಭವೋಪೇತವಾದ ಸಜ್ಜುಗಳೊಡನೆ ದುರ್ಯೋಧನನು ದ್ವೈತವನದಲ್ಲಿದ್ದ ಸರೋವರದ...
ಮಲ್ಲಿಕಾರ್ಜುನ ಹೆಗ್ಗಳಗಿ ಹಳ್ಳಿಯ ಅಮಾಯಕ, ವಿಕ್ಷಿಪ್ತ ಮನಸ್ಸಿನ ಬಡ ಹುಡುಗನೊಬ್ಬ ಪಟ್ಟಣಕ್ಕೆ ವಲಸೆ ಹೋಗಿ ಅಲ್ಲಿಯ ಜನರ ಪ್ರೀತಿ ಮತ್ತು ನಂಬಿಕೆ ಗಳಿಸಿ, ಈ ಬರಹದ ಲೇಖಕರೇ...
ಮುಲ್ಲಾ ನಾಸಿರುದ್ದೀನನ ಕಥೆಗಳು ನಾಸಿರುದ್ದೀನನು ವಾಸಿಸುತ್ತಿದ್ದ ಊರಿನ ಪಟೇಲನು ಬಹಳ ಕಠಿಣ ಮನೋಭಾವದವನೆಂದು ಹೆಸರಾಗಿದ್ದನು. ಒಂದು ದಿನ ಆತ ತನ್ನ ಗಡ್ಡಕ್ಕೆ ಒಳ್ಳೆಯ ರೂಪ ಕೊಡಲು ಕ್ಷೌರದ...
ನಾಗೇಶ್ ಜೆ. ನಾಯಕ ಉಡಿಕೇರಿ ಮರೆವು ಎಂಬುದು ಮನುಷ್ಯನಿಗೆ ಬಹುದೊಡ್ಡ ವರ. ಆದರೆ ಒಮ್ಮೊಮ್ಮೆ ಅವನು ಯಾವುದನ್ನು ಮರೆಯಬೇಕೆಂದು ಕೊಳ್ಳುತ್ತಾನೋ ಅಷ್ಟು ಸುಲಭವಾಗಿ ಮರೆಯಲಾಗುವುದಿಲ್ಲ. ಯಾವುದನ್ನು ನೆನಪಿಟ್ಟುಕೊಳ್ಳಬೇಕೆಂದು...
ಈ ಜೀವನ ರಥ ನಡೆಸುವಾಗ ಎದುರಾಗುವ ಸವಾಲುಗಳು, ಸನ್ನಿವೇಶಗಳು, ತೊಡಕುಗಳು ಒಮ್ಮೊಮ್ಮೆ ಖಿನ್ನತೆ ಯನ್ನೂಮೂಡಿಸುತ್ತವೆ. ಸಾಧ್ಯತೆಗಳ ಮಿತಿಯ ಅರಿವು ನಮ್ಮ ಮನಕ್ಕಿದ್ದರೆ, ಅಂತಹ ತೊಡಕಿನ ಸನ್ನಿವೇಶದಿಂದ ಹೊರಬಂದು,...