Monday, 12th May 2025

ನಮ್ಮಲ್ಲಿ ಅಡಗಿರುವ ಮಹಾಸಿಂಹ

ಬಿ.ಜಿ.ಅನಂತ ಒಂದು ದಿನ ಕುರಿಗಾಹಿಯೊಬ್ಬ ಎಂದಿನಂತೆ ಕುರಿಗಳನ್ನು ಮೇಯಿಸಲು ಕಾಡಿನ ಅಂಚಿಗೆ ಹೋದ. ಅಚ್ಚರಿಯೆಂಬಂತೆ ಅಂದು ಕಾಡಿನಲ್ಲಿ ಅವನಿಗೆ ಸಿಂಹದ ಮರಿಯೊಂದು ಕಾಣಿಸಿತು. ಕುರಿಗಾಹಿಯು ಇನ್ನೂ ಕಣ್ಣು ಬಿಟ್ಟಿರದ ಆ ಪುಟ್ಟ ಮರಿಯನ್ನು ಕರುಣೆಯಿಂದ ಮನೆಗೆ ಕರೆತಂದ. ಅದನ್ನು ತನ್ನ ಮಂದೆಯಲ್ಲಿನ ಕುರಿಮರಿಗಳಂತೆ ಅಕ್ಕರೆಯಿಂದ ಸಾಕಿದ. ಅದು ಕುರಿಗಳ ಹಾಲನ್ನೇ ಕುಡಿಯುತ್ತ ಕುರಿಗಳ ಜೊತೆಯಲ್ಲಿಯೇ ಬೆಳೆದು ದೊಡ್ಡದಾಯಿತು. ತನ್ನ ತಾಯಿಯನ್ನೂ, ಬಂಧು ಗಳನ್ನೂ ಕಂಡಿರದ ಸಿಂಹದ ಮರಿಯು ಇತರ ಕುರಿಮರಿಗಳಂತೆಯೇ ಕುರಿಗಳನ್ನೇ ತನ್ನ ಸಂಗಾತಿಗಳೆಂದು ಭಾವಿಸಿಕೊಂಡಿತು. ಕುರಿಮಂದೆಯ […]

ಮುಂದೆ ಓದಿ

ನಾಡನ್ನು ರಕ್ಷಿಸುವ ಧರ್ಮ

ರಾಜಗೋಪಾಲನ್. ಕೆ. ಎಸ್. ಮಹಾಭಾರತದ ಯುದ್ಧ ಆರಂಭವಾಗುವುದರಲ್ಲಿತ್ತು. ಇದ್ದಕ್ಕಿದ್ದಂತೆ ಅಳುಕಿತು, ಅರ್ಜುನನ ಮನಸ್ಸು- ‘ಛೆ! ನಾವೇನು ಮಾಡಹೊರಟಿದ್ದೇವೆ? ದಾಯಾದಿಗಳನ್ನು ಕೊಲ್ಲುವುದೇ? ಗುರುಗಳನ್ನು ಹತ್ಯೆೆ ಮಾಡುವುದೇ? ಸಲಹಿದ ತಾತ,...

ಮುಂದೆ ಓದಿ

ರಥಸಪ್ತಮಿ

ಶೈನಾ ಶ್ರೀನಿವಾಸ್ ಶೆಟ್ಟಿ ಸೂರ್ಯದೇವನನ್ನು ಆರಾಧಿಸುವ ಪರ್ವ ದಿನವೇ ರಥಸಪ್ತಮಿ. ಸಪ್ತ ಕುದುರೆಗಳನ್ನೊಳಗೊಂಡ ರಥವನ್ನು ಏರಿ ಸೂರ್ಯದೇವ ತನ್ನ ಭ್ರಮಣೆಯ ದಿಕ್ಕನ್ನು ಉತ್ತರದ ಕಡೆಗೆ ಮುಖ ಮಾಡುತ್ತಾನೆ....

ಮುಂದೆ ಓದಿ

ನುಗ್ಗಿ ನಡೆ ಮುಂದೆ

ನಾಗೇಶ್ ಜೆ. ನಾಯಕ ಉಡಿಕೇರಿ ಬದುಕಿನ ದಾರಿಯಲ್ಲಿ ಎಲ್ಲವೂ ನಾವು ಅಂದುಕೊಂಡ ಹಾಗೆ ನಡೆಯುವುದಿಲ್ಲ. ಒಮ್ಮೆ ಹೂವಿನ ರಾಶಿ ನಮ್ಮನ್ನು ಸ್ವಾಗತಿಸಿದರೆ, ಮಗದೊಮ್ಮೆ ಮುಳ್ಳುಗಳು ಬರಮಾಡಿಕೊಳ್ಳುತ್ತವೆ. ಒಮ್ಮೆ...

ಮುಂದೆ ಓದಿ

ಶಾಪದಲ್ಲೂ ಲೋಕಕಲ್ಯಾಣ

ನರಸಿಂಹ ಭಟ್ಟ ಚ್ಯವನ ಮಹರ್ಷಿಗಳು ತಮ್ಮ ತಪೋಬಲದಿಂದ ದೇವತೆಗಳಿಗೂ ಇಷ್ಟಾರ್ಥವನ್ನು ಈಡೇರಿಸುವಷ್ಟು ಸಮರ್ಥಸಾಧಕ ವೃದ್ಧರು. ಇವರು ಅನೇಕ ವರ್ಷತಳ ಕಾಲ ಒಂದೇ ಕಡೆ ತಪಸ್ಸು ಮಾಡುತ್ತಿರುವುದರಿಂದ ಅವರ...

ಮುಂದೆ ಓದಿ

ಶಿವಲಿಂಗ ಅಮರತ್ವದ ಬೋಧನೆ

ಹಿಮಾಲಯದ ಮಡಿಲಲ್ಲಿರುವ ಅಮರನಾಥ ಗುಹೆಯ ಕಥೆಯೇನು? ಶಿವನು ಅಮರತ್ವದ ರಹಸ್ಯವನ್ನು ಪಾರ್ವತಿಗೆ ವಿವರಿಸುವಾಗ ಕೈಗೊಂಡ ಮುನ್ನೆೆಚ್ಚರಿಕೆಗಳೇನು? ಇದರಲ್ಲೇ ಅಡಗಿದೆ ಅಮರನಾಥದ ರಹಸ್ಯ. ಮಣ್ಣೆ ಮೋಹನ್ ಒಂದು ದಿನ...

ಮುಂದೆ ಓದಿ

ಜೀವನದಲ್ಲಿ ಸಾರ್ಥಕತೆ

ವಾಣಿ ಭಂಡಾರಿ ಶಿವಮೊಗ್ಗ ಕಷ್ಟ ಬಂದಾಕ್ಷಣ ಖಿನ್ನತೆಯಿಂದ ಕುಗ್ಗಬೇಕಿಲ್ಲ. ಈ ಆತ್ಮವನ್ನು ಕುಗ್ಗಿಸುವ ಹಕ್ಕು ಯಾರಿಗೂ ಇಲ್ಲ. ಒಮ್ಮೊಮ್ಮೆ ಬದುಕು ಇಷ್ಟೇ ಅನಿಸುವಷ್ಟರಲ್ಲಿ ಬದುಕಿನ ಪ್ರತಿ ಹಂತ...

ಮುಂದೆ ಓದಿ

ಪ್ರಾಮಾಣಿಕ ಬದುಕು

ಮಹಾದೇವ ಬಸರಕೋಡ ಪ್ರಾಮಾಣಿಕತೆಯನ್ನು ತಳಪಾಯವನ್ನಾಗಿಸಿಕೊಂಡು, ಈ ಬದುಕನ್ನು ಕಟ್ಟಲು ಪ್ರಯತ್ನಿಸಬೇಕು. ಆಗಲೇ ಬದುಕಿ ನಲ್ಲಿ ನೆಮ್ಮದಿ, ಆತ್ಮವಿಶ್ವಾಸ ಬೆಳೆಯಲು ಸಾಧ್ಯ. ಬದುಕು ಸಮೃದ್ಧಗೊಳ್ಳಲು ಸುಂದರವಾಗಿ ರೂಪಗೊಳ್ಳಲು ನಾವು...

ಮುಂದೆ ಓದಿ

ಪುರಂದರ ದಾಸರ ಆರಾಧನೆ

ಅಜಯ್ ದಾಸರ ನೆನೆಯಲು ಶುಭದಿನವು ಇಂದು ಪುರಂದರ ದಾಸರ ಆರಾಧನೆ. ಕರ್ನಾಟಕ ಸಂಗೀತ ಪಿತಾಮಹ ಮತ್ತು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕರ್ನಾಟಕ ಸಂಗೀತ ಪರಂಪರೆಗೆ ಬುನಾದಿ ಹಾಕಿಕೊಟ್ಟ, ಸ್ವತಃ...

ಮುಂದೆ ಓದಿ

ನಮ್ಮನ್ನೇ ನಾವು ಅರಿಯುವುದು

ಬೇಲೂರು ರಾಮಮೂರ್ತಿ ಮನುಷ್ಯ ತನ್ನನ್ನು ಎಷ್ಟೇ ಗಟ್ಟಿ, ಹಣವಂತ, ಗುಣವಂತ, ಮಾನವಂತ, ಅಂತ ಏನೇನೆಲ್ಲ ಅಂದುಕೊಂಡರೂ ಒಂದು ವಿಚಾರದಲ್ಲಿ ಮಾತ್ರ ಅವನು ಅಸಹಾಯಕ ಮತ್ತು ಅಶಕ್ತ. ಅದು...

ಮುಂದೆ ಓದಿ