ಶಶಾಂಕ್ ಮುದೂರಿ ತಂತ್ರಜ್ಞಾನವು ಅದೆಂತಹ ವೇಗದಲ್ಲಿ ಸಾಗುತ್ತಿದೆ ಎಂದರೆ, ಜನಸಾಮಾನ್ಯರಿಗೆ ಆ ಜಗತ್ತಿನ ಅವೆಷ್ಟೋ ವಿಷಯಗಳು ಅರಿವಾಗುವ ಮುಂಚೆಯೇ, ಅವು ಹಳತಾಗಿರುತ್ತವೆ! ಇದಕ್ಕೆ ಒಂದು ಉದಾಹರಣೆ ಎನ್‌ಎಫ್ಟಿ. ಒಂದು ಸುದ್ದಿ ನೋಡಿ. ಅಮೆರಿಕದ ಸಿಯಾಟಲ್‌ನಲ್ಲಿ ಜಗತ್ತಿನ ಮೊದಲ ಎನ್‌ಎಫ್ಟಿ ಕಲಾ ಮ್ಯೂಸಿಯಂ ಈಗ ಆರಂಭವಾಗಿದೆ. ಅದರ ಮುಖ್ಯ ಉದ್ದೇಶ ಬ್ಲಾಕ್‌ಚೈನ್ ಆಧಾರಿತ ಡಿಜಿಟಲ್ ಕಲೆಯನ್ನು ಪ್ರೋತ್ಸಾಹಿಸುವುದು, ಅಂತಹ ಕಲಾವಿದರ ಕಲಾಕೃತಿಗಳನ್ನು ಮಾರಲು ಅನುವು ಮಾಡಿ ಕೊಡುವುದು! ತಂತ್ರಜ್ಞಾನದ ಪರಿಚಯ ಇಲ್ಲದ ಬಹುಪಾಲು ಜನರಿಗೆ ಈ ಸುದ್ದಿಯ ಮಹತ್ವವು […]
ಟೆಕ್ ಸೈನ್ಸ್ ಎಲ್.ಪಿ.ಕುಲಕರ್ಣಿ ಈ ವರ್ಷ ಬಿಸಿಲು ಜಾಸ್ತಿ. ಈ ರೀತಿ ಬಿಸಿಲು ಕಾಯುವಾಗ, ಅದನ್ನು ಲಾಭದಾಯಕವಾಗಿ ಉಪಯೋಗಿಸಿಕೊಳ್ಳುವ ಒಂದೇ ಅವಕಾಶವೆಂದರೆ ಸೌರ ವಿದ್ಯುತ್ ಉತ್ಪಾದನೆ. ಈಗ...
ಬೈಕೋಬೇಡಿ ಅಶೋಕ್ ನಾಯಕ್ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಪರಿಸರ ಮಾಲಿನ್ಯ ಕಡಿಮೆ ಮಾಡಲು ಎಲೆಕ್ಟ್ರಿಕ್ ವಾಹನವನ್ನು ಹೆಚ್ಚೆಚ್ಚು ಇಷ್ಟಪಡುತ್ತಾರೆ. ಅದರಲ್ಲೂ ಈಗ, ಕೆಲವು ರಾಜ್ಯ ಗಳಲ್ಲಿ ಸಾರ್ವಜನಿಕರು...
ರವಿ ದುಡ್ಡಿನಜಡ್ಡು ಪುಟ್ಟ ದೇಶ ಉಕ್ರೇನ್ ಮೇಲೆ ರಷ್ಯಾ ಸಾರಿದ ಯುದ್ಧವನ್ನು ಹೆಚ್ಚಿನವರು ಖಂಡಿಸಿದ್ದಾರೆ. ರಷ್ಯಾ ಮೇಲೆ ದಿಗ್ಬಂಧನ ವಿಧಿಸಿದ್ದಾರೆ. ಅಂತ ರ್ಜಾಲ ವೇದಿಕೆಯಲ್ಲಿ ದಿಗ್ಬಂಧನ ಹೇಗಿರುತ್ತದೆ?...
ಟೆಕ್ ಸೈನ್ಸ್ ಎಲ್.ಪಿ.ಕುಲಕರ್ಣಿ ಕಾರ್ಬನ್ ಡೈಆಕ್ಸೈಡ್ ಇಂದು ಜಗತ್ತಿನಲ್ಲಿ ಅಧಿಕವಾಗಿ ಉತ್ಪತ್ತಿಯಾಗುತ್ತಿದ್ದು, ಇದರಿಂದಾಗ ಗ್ಲೋಬಲ್ ವಾರ್ಮಿಂಗ್‌ನಂತಹ ತೊಡಕು ಗಳು ಎದುರಾಗುತ್ತಿವೆ. ಕಾರ್ಬನ್ ಡೈಆಕ್ಸೈಡ್‌ನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ...
ಟೆಕ್ ಸೈನ್ಸ್ ಎಲ್.ಪಿ.ಕುಲಕರ್ಣಿ ಕಬ್ಬಿಣಕ್ಕಿಂತಲೂ ಹೆಚ್ಚು ಶಕ್ತಿಶಾಲಿಯಾದ ಮತ್ತು ಹಗುರವಾದ ವಸ್ತುವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ನಾವೀಗ ಬಳಸುತ್ತಿರುವ ಪ್ಲಾಸ್ಟಿಕ್ ವಸ್ತುಗಳು ಕೆಲವು ದಿನಗಳಲ್ಲಿ ಮುರಿಯುತ್ತವೆ, ತುಂಡಾಗುತ್ತವೆ. ಒಂದು...
ಬೈಕೋಬೇಡಿ ಅಶೋಕ್ ನಾಯಕ್ ಗೇರ್ ವಿತ್ ಬೈಕ್ ಅನ್ನು ಕೆಲವರು ಇಷ್ಟಪಟ್ಟರೆ, ಕೆಲವರದ್ದು ಡಿಫರೆಂಟ್ ಟೇಸ್ಟ್. ಸ್ಕೂಟರ್‌ಗಳನ್ನು ಬಯಸುವವರು ಗೇರ್ ವ್ಯವಸ್ಥೆ ಇಲ್ಲದಿದ್ದರೂ ಮರುಕಪಡುವುದಿಲ್ಲ. ಸ್ಮೂತ್ ಹಾಗೂ...
ಟೆಕ್ ಫ್ಯೂಚರ್ ವಸಂತ ಗ ಭಟ್ ಎಲ್ಲಾ ನಗರಗಳಲ್ಲಿ ತ್ಯಾಜ್ಯ ವಿಲೇವಾರಿಯು ಒಂದು ದೊಡ್ಡ ಸಮಸ್ಯೆ. ತ್ಯಾಜ್ಯವನ್ನು ನಾಶಪಡಿಸಲು ಗ್ಯಾಸಿಫಿಕೇಶನ್ ಎಂಬ ವಿಧಾನ ಭವಿಷ್ಯದಲ್ಲಿ ಎಲ್ಲೆಡೆ ಜಾರಿಗೆ...
ಟೆಕ್ ಸೈನ್ಸ್ ಎಲ್.ಪಿ.ಕುಲಕರ್ಣಿ ಕಳೆದೆರಡು ವರ್ಷಗಳಿಂದ ಕರೋನಾ ಜಗತ್ತನ್ನು ಹಿಂಡಿ ಹಿಪ್ಪಿ ಮಾಡುತ್ತಾ ಸಾಗುತ್ತಿದೆ. ಮೊದಲಿನ ಹಾಗೆ ಜನರ ದೈನಂದಿನ ಜೀವನ, ಕಾರ್ಯ ಚಟು ವಟಿಕೆಗಳು ಸುರಕ್ಷಿತವಾಗಿಲ್ಲ....
ರವಿ ದುಡ್ಡಿನಜಡ್ಡು ಕೆಲವೇ ವರ್ಷಗಳ ಹಿಂದೆ ವಿದ್ಯುತ್ ಕಾರ್ ಎಂದರೆ ಜನ ಮೂಗು ಮುರಿಯುತ್ತಿದ್ದರು. ಒಮ್ಮೆ ಚಾರ್ಜ್ ಮಾಡಿದರೆ ಎಷ್ಟು ದೂರ ಹೋಗುತ್ತೆ? ಚಾರ್ಜ್ ಮಾಡಲು ಎಷ್ಟು...