ಬೈಕೋಬೇಡಿ ಅಶೋಕ್ ನಾಯಕ್ ಯಮಾಹಾ ಆರ್೧೫ಎಸ್ ಒಂದೂವರೆ ಲಕ್ಷ ರುಪಾಯಿ ಆಸುಪಾಸು ದರದಲ್ಲಿ ಲಭ್ಯವಾಗುವ ಯಾಮಾಹಾ ಆರ್೧೫ಎಸ್ ಬೈಕಿನ ಲುಕ್ ಬಹಳ ಸ್ಟೈಲಿಯಾಗಿದೆ ಮತ್ತು ರೇಸ್‌ಗೆ ಸೂಕ್ತವಾಗಿದೆ. ೧೫೫ ಸಿಸಿ ಎಂಜಿನ್ ಸಾಮರ್ಥ್ಯ, ಪ್ರತೀ ಲೀಟರ್ ಇಂಧನಕ್ಕೆ ಸುಮಾರು ೪೫ ಕಿ.ಮೀ. ಕ್ರಮಿಸುವ ಈ ವಾಹನದಲ್ಲಿ ೧೧ ಲೀಟರಿನಷ್ಟು ಪೆಟ್ರೋಲ್ ಸಂಗ್ರಹ ಸಾಧ್ಯ. ಈ ಮೊದಲೇ ತಿಳಿಸಿದಂತೆ ಇದೊಂದು ಸ್ಪೋರ್ಟ್ಸ್ ಬೈಕ್ . ಆರು ಗೇರ್ ಬಾಕ್ಸ್, ಗೇರ್ ಬದಲಾಯಿಸುವ ಸಂದರ್ಭ ಕಾಣುವ ಸೂಚ ನಾ ಫಲಕ, […]
ಉಚಿತವಾಗಿ ಲಭ್ಯವಿರುವ ಆಪ್‌ಗಳು ಒಂದೊಂದಾಗಿ ಶುಲ್ಕವನ್ನು ಸಂಗ್ರಹಿಸಲು ಆರಂಭಿಸಿದ್ದು, ಹಣ ಪಾವತಿಸಿದವ ರಿಗೆ ಹೆಚ್ಚಿನ ಸೇವೆ ಒದಗಿಸಲು ಆರಂಭಿಸಿವೆ. ಯುಟ್ಯೂಬ್‌ನಲ್ಲೂ ಪ್ರೀಮಿಯಂ ಸೌಲಭ್ಯ ಜಾರಿಗೆ ಬಂದಿದ್ದು, ಈಗ...
ಟೆಕ್ ಸೈನ್ಸ್ ಎಲ್.ಪಿ.ಕುಲಕರ್ಣಿ ಮುಂದಿನ ದಿನಗಳಲ್ಲಿ ಸಿಲಿಕಾನ್ ಚಿಪ್ ಬದಲು ಪ್ಲಾಸ್ಟಿಕ್ ಚಿಪ್‌ಗಳು ಬಳಕೆಗೆ ಬರುತ್ತವೆ. ಆಗ ಎಲ್ಲಾ ಗೆಜೆಟ್‌ಗಳ ಬೆಲೆ ತುಂಬಾ ಕಡಿಮೆಯಾಗಲೂಬಹುದು! ಆಗಾಧವಾಗಿ ಬೆಳೆಯುತ್ತ...
ಬೈಕೋಬೇಡಿ ಅಶೋಕ್ ನಾಯಕ್ ಹೆಚ್ಚು ದೂರ ದ್ವಿಚಕ್ರ ವಾಹನ ಸವಾರಿಯನ್ನುಇಷ್ಟಪಡುವವರು, ಲಾಂಗ್ ಜರ್ನಿಗಾಗಿ ಕ್ರೂಸರ್ ಶೈಲಿಯ ಬೈಕನ್ನೇ ಪ್ರಿಫರ್ ಮಾಡುತ್ತಾರೆ. ಕಾರಣ, ಸೇಫ್ ಜರ್ನಿಗಾಗಿ. ಬುಲೆಟ್ ಶೈಲಿಯ...
ಗೂಗಲ್, ಯುಟ್ಯೂಬ್ ಮೊದಲಾದ ವೇದಿಕೆಗಳ ಮೂಲಕ ಯಾರು ಬೇಕಾದರೂ ತಮ್ಮ ವಿಚಾರಗಳನ್ನು ಅಪ್‌ಲೋಡ್ ಮಾಡ ಬಹುದು. ಇಂತಹ ಬಳಕೆದಾರರು ಅಪ್‌ಲೋಡ್ ಮಾಡಿದ ವಿಚಾರಗಳು ವ್ಯಕ್ತಿಯೊಬ್ಬರಿಗೆ ಹಾನಿ ಮಾಡಿದರೆ,...
ಟೆಕ್ ಸೈನ್ಸ್ ಎಲ್.ಪಿ.ಕುಲಕರ್ಣಿ ಸದ್ಯ, ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್-ಎ.ಐ), ಮಷಿನ್ ಲರ್ನಿಂಗ್ (ಎಮ.ಎಲ್.) ಗಳಿಗೆ ಹೆಚ್ಚಿನ ಬೇಡಿಕೆ ದೆ. ಅಲ್ಲದೇ ಈ ಕ್ಷೇತ್ರಗಳಲ್ಲಿ ಸಾಕಷ್ಟು ಹೂಡಿಕೆಗಳು...
ಬೈಕೋಬೇಡಿ ಅಶೋಕ್ ನಾಯಕ್ ಎಲೆಕ್ಟ್ರಿಕ್ ವಾಹನ ಈಗ ಫ್ಯಾಷನ್ ಆಗಿದೆ. ಮನೆಯ ಅಂಗಣದಲ್ಲಿ ಪೆಟ್ರೋಲ್ ವಾಹನಗಳ ಸಂಖ್ಯೆ ಎಷ್ಟೇ ಇದ್ದರೂ, ಎಲೆಕ್ಟ್ರಿಕ್ ವಾಹನವು ತನ್ನದೇ ಆದ ಖದರ್...
ರವಿ ದುಡ್ಡಿನಜಡ್ಡು ಜೀಪ್ ಎಂಬ ಬ್ರಾಂಡ್ ಹೆಸರಿನ ಕಾರುಗಳು ಈಚಿನ ವರ್ಷದಲ್ಲಿ ನಮ್ಮ ದೇಶದಲ್ಲಿ ಜನಪ್ರಿಯತೆ ಗಳಿಸಿದ್ದು ನಿಮ್ಮ ಗಮನಕ್ಕೂ ಬಂದಿರಬಹುದು. ಸಾಕಷ್ಟು ಕಾರ್ಯಕ್ಷಮತೆ ಹೊಂದಿರುವ ಈ...
ಟೆಕ್ ಸೈನ್ಸ್ ಎಲ್.ಪಿ. ಕುಲಕರ್ಣಿ ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ಕ್ರಿಯೆಗೆ ದ್ಯುತಿ ಸಂಶ್ಲೇಷಣೆ ಕ್ರೀಯೆ ಎನ್ನುವರು ಎಂಬ ಸತ್ಯ ನಮಗೆ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಿನಿಂದಲೂ...
ಟೆಕ್ ನೋಟ ಶಶಿಧರ ಹಾಲಾಡಿ ಸ್ಮಾರ್ಟ್ ಫೋನ್‌ಗಳನ್ನು ಇಂದು ಎಲ್ಲರೂ ಉಪಯೋಗಿಸುತ್ತಿದ್ದಾರೆ. ಆದರೆ, ಅದಕ್ಕೆ ಆಗಬಹುದಾದ ವೈರಸ್‌ದಾಳಿಯ ಕುರಿತು ಹೆಚ್ಚಿನವರಿಗೆ ತಿಳಿದಿಲ್ಲ! ಸ್ಮಾರ್ಟ್ ಫೋನ್‌ಗೆ ವೈರಸ್ ದಾಳಿಯಾಗದಂತೆ...