ಟೆಕ್ ಸೈನ್ಸ್ ಎಲ್.ಪಿ.ಕುಲಕರ್ಣಿ ಸೂರ್ಯನ ಬಿಸಿಲನ್ನು ನಿರಂತರವಾಗಿ ಸ್ವೀಕರಿಸಲು ಸಾಧ್ಯವಾಗುವಂತೆ, ಸೌರ ಫಲಕಗಳನ್ನು ಬಾಹ್ಯಾಕಾಶದ ಕಕ್ಷೆ ಯಲ್ಲಿರಿಸಿದರೆ, ಅತಿ ಹೆಚ್ಚು ವಿದ್ಯುತ್ ಉತ್ಪಾದನೆ ಸಾಧ್ಯ ಎನ್ನುತ್ತಿದ್ದಾರೆ ವಿಜ್ಞಾನಿಗಳು. ನಾವಿಂದು ನೀರಿನಿಂದ, ಶಾಖೋತ್ಪನ್ನ ಕೇಂದ್ರದಿಂದ, ಗಾಳಿಯಿಂದ, ಸೌರ ಶಕ್ತಿ ಹಾಗೂ ಅಣು ಸ್ಥಾವರಗಳಿಂದ ವಿದ್ಯುಚ್ಛಕ್ತಿ ಯನ್ನು ಪಡೆಯುತ್ತಿದ್ದೇವೆ. ಒಂದು ವೇಳೆ, ಬಾಹ್ಯಾ ಕಾಶದಲ್ಲಿ ತೇಲುವ ಸೌರ ಫಲಕಗಳನ್ನು ನಿರ್ಮಿಸಿ ಅವುಗಳಿಂದ ಭೂಮಿಗೆ ಈ ವಿದ್ಯುತ್ತನ್ನು ರವಾನಿಸುವಂತಾದರೆ ಹೇಗಿರುತ್ತದಲ್ಲವೇ! ಈ ಕುರಿತು ವಿಜ್ಞಾನಿಗಳು ತಯಾರಿ ನಡೆಸಿದ್ದಾರೆ. ಮುಂದೊಂದು ದಿನ ಬಾಹ್ಯಾಕಾಶ […]
ಟೆಕ್ ನೋಟ ವಿಕ್ರಮ ಜೋಶಿ ಸಿಮೆಂಟಿನ ಹಾಗೂ ಗಾಜಿನ ಗೂಡಿನಂತಹ ಕಟ್ಟಡಗಳ ಬದಲಿಗೆ ನಮ್ಮ ದೇಶದ ಪ್ರಾಚೀನ ಮತ್ತು ಸಾಂಪ್ರದಾಯಿಕ ವಾಸ್ತುಶಿಲ್ಪದ ಆಧಾರದ ಮೇಲೆ, ಹೊಸ ತಂತ್ರಜ್ಞಾನ...
ಕ್ರಿಪ್ಟೊ ಕರೆನ್ಸಿಗಳ ಜನಪ್ರಿಯತೆಯು, ಸರಕಾರಗಳನ್ನು ಒಂದಲ್ಲಾ ಒಂದು ಇಕ್ಕಟ್ಟಿಗೆ ಸಿಕ್ಕಿ ಹಾಕುತ್ತಿರುವುದು ಈಚಿನ ವರ್ಷಗಳ ವಿದ್ಯಮಾನ! ಈಗ ಕ್ರಿಪ್ಟೊ ವ್ಯವಹಾರಕ್ಕೆ ಬೇರೆಯದೇ ರೀತಿಯಲ್ಲಿ ಜಿಎಸ್‌ಟಿ ಹಾಕಬಹುದೆ ಎಂದು...
ಬೈಕೋಬೇಡಿ ಅಶೋಕ್ ನಾಯಕ್ ಬಣ್ಣಗಳಲ್ಲಿ ವೈವಿಧ್ಯತೆ ಇದ್ದರೆ ಉತ್ತಮ ಎಂದು ಜನ ಭಾವಿಸುತ್ತಾರೆ. ಆದರೆ, ಎಲ್ಲಾ ಬಣ್ಣಗಳಲ್ಲಿ ವಾಹನ ತಯಾರಿಸಿದರೆ ಬೇಡಿಕೆ ದಕ್ಕುವುದೇ? ಇದು ನಮ್ಮೆದುರು ಇರುವ...
ಟೆಕ್ ಸೈನ್ಸ್ ಎಲ್.ಪಿ.ಕುಲಕರ್ಣಿ ಅತಿ ಕಡಿಮೆ ಬೆಲೆಯ ಪ್ಲಾಸ್ಟಿಕ್ ನಿಂದ ವಜ್ರವನ್ನು ತಯಾರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವಲ್ಲಿ ವಿಜ್ಞಾನಿಗಳು ತೊಡಗಿಕೊಂಡಿದ್ದಾರೆ. ಒಂದು ಸಾಧಾರಣ ವಜ್ರದ ಹರಳೇ ಲಕ್ಷಗಟ್ಟಲೇ...
ಅಜಯ್ ಅಂಚೆಪಾಳ್ಯ ಎಲ್ ಜಿ ಸಂಸ್ಥೆಯು ಹೊಸ ಹೊಸ ಸಾಹಸಗಳನ್ನು ಕೈಗೊಳ್ಳುವಲ್ಲಿ ಸದಾ ಮುಂದು. ದಕ್ಷಿಣ ಕೊರಿಯಾ ಮೂಲದ ಈ ಸಂಸ್ಥೆ ಈಗ ಎನ್ ಎಫ್ಟಿ (ನಾನ್...
ಬೈಕೋಬೇಡಿ ಅಶೋಕ್ ನಾಯಕ್ ವಾಹನ ಖರೀದಿ ಎಂಬುದು ಈಗ ಒಂದು ರೀತಿಯ ಶಾಪಿಂಗ್! ಹೊರಗೆ ತಿರುಗಾಟಕ್ಕೆ ಎಂದು ಹೋದವರು, ಆಗಿನ ಕಾಲದಲ್ಲಿ ಹೊಸ ಹಣ್ಣು ಬಂದಿದೆ, ಹೊಸ...
ಟೆಕ್ ಟಾಕ್ ವಿಕ್ರಮ ಜೋಶಿ ಏಕಾಂಗಿ ವೃದ್ಧರಿಗೆ ಮೊಮ್ಮಕ್ಕಳ ರೀತಿ ಸಹಾಯ ಮಾಡಲು ಅಭಿವೃದ್ಧಿಗೊಂಡಿರುವ ಈ ಆಪ್, ನಮ್ಮ ದೇಶದಲ್ಲೇ ಜನಿಸಿದ್ದು! ಕೃತಕ ಬುದ್ಧಿಮತ್ತೆಯ ಬೆಳವಣಿಗೆಯ ಪ್ರಯೋಗವೊಂದರಲ್ಲಿ...
ಬೈಕೋಬೇಡಿ ಅಶೋಕ್ ನಾಯಕ್ ಯಾವುದೇ ವಾಹನ ತಯಾರಿಕಾ ಕಂಪೆನಿಯಾದರೂ, ಜನರೇಶನ್ ಬದಲಾದಂತೆ, ತನ್ನನ್ನು ತಾನು ಅಪ್ಡೇಟ್ ಮಾಡಿಕೊಳ್ಳ ಬೇಕಾದದ್ದು ತುಂಬಾ ಅಗತ್ಯ. ಅದು ಬ್ರ್ಯಾಂಡ್ ಆಗಿರಲಿ, ವೆರೈಟಿ...
ಟೆಕ್ ಸೈನ್ಸ್ ಎಲ್.ಪಿ.ಕುಲಕರ್ಣಿ ಈ ವಿಶ್ವದಲ್ಲಿ ನಾವು ಒಬ್ಬರೇ? ಎಂಬುದು ನಮ್ಮಲ್ಲಿ ಅನೇಕರು ತಮ್ಮಷ್ಟಕ್ಕೆ ತಾವು ಕೇಳಿಕೊಳ್ಳುವ ಪ್ರಶ್ನೆಯಾಗಿದೆ. ಇದರ ಕುರಿತು ಮನುಷ್ಯನು ಈ ಪ್ರಶ್ನೆಗೆ ಇನ್ನೂ...