ಟೆಕ್ ಸೈನ್ಸ್ ಎಲ್.ಪಿ.ಕುಲಕರ್ಣಿ ಒರೆಗಾನ್ ಸ್ಟೇಟ್ ಯೂನಿವರ್ಸಿಟಿ (ಓಎಸ್ ಯು) ನ ವಸ್ತು ಸಂಶೋಧಕರ ತಂಡವು ಬೆಳಕನ್ನು ಪ್ರಮಾಣೀಕರಿಸಲು ಉತ್ತಮ ವಾದ ಸಾಧನವನ್ನು ವಿನ್ಯಾಸಗೊಳಿಸಿದೆ. ಇದು ಆಪ್ಟಿಕಲ್ ಸ್ಪೆಕ್ಟ್ರೋಮೆಟ್ರಿ ಎಂಬ ಕ್ಷೇತ್ರಕ್ಕೆ ಕೊಡುಗೆ ನೀಡುತ್ತದೆ. ಈ ಸಾಧನವು ಪರಿಸರದ ಮೇಲ್ವಿಚಾರಣೆಯಿಂದ ಹಿಡಿದು ಸ್ಮಾರ್ಟ್ ಫೋನ್ ಕ್ಯಾಮೆರಾಗಳವರೆಗೆ ಹಲವಾರು ವಿಷಯಗಳನ್ನು ಸುಧಾರಿಸುತ್ತದೆ ಎನ್ನುತ್ತಿದೆ ಸಂಶೋಧಕರ ತಂಡ. ಏನಿದು ಸ್ಪೆಕ್ಟೋಮೀಟರ್? ಬೆಳಕಿನ ಗುಣಲಕ್ಷಣಗಳ ವಿಶ್ಲೇಷಣೆಯ ಮೂಲಕ ವಸ್ತುಗಳ ಬಗ್ಗೆ ಮಾಹಿತಿಯನ್ನು ನಿರ್ಧರಿಸಲು ಬಳಸುವ ಸಾಮಾನ್ಯ ಸಾಧನವೇ ಈ ಸ್ಪೆಕ್ಟ್ರೋ ಮೀಟರ್. […]
ಬೈಕೋಬೇಡಿ ಅಶೋಕ್ ನಾಯಕ್ ವಾಹನ ತಯಾರಿ ದೇಶದಲ್ಲಿ ಆಗುತ್ತೋ, ವಿದೇಶದಲ್ಲಿ ಆಗುತ್ತೋ ಈಗ ಅದು ಬಹುದೊಡ್ಡ ವಿಚಾರವೇ ಅಲ್ಲ. ಕಾರಣ, ಹಿಂದಿನ ಕಾಲದಂತೆ, ವಿದೇಶದಲ್ಲಿ ಸಿದ್ಧವಾದ ವಾಹನದ...
ಟೆಕ್ ನೋಟ ವಿಕ್ರಮ ಜೋಶಿ ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ, ಫ್ಯಾಕ್ಟರಿ, ಸರಕು ಸಾಗಣೆ ಇಂತಹ ಕೆಲಸಕ್ಕೆ ಸಮರ್ಥ ರೋಬಾಟ್‌ಗಳು ಮನುಷ್ಯ ನಿಗೆ ಬೇಕು. ಮನುಕುಲ ಉಳಿಯಲು...
L.P.Kulkarni ಬಾಳೆ ಎಲೆಯನ್ನು ಸಂರಕ್ಷಿಸಿಡುವಂತಹ ತಂತ್ರಜ್ಞಾನವನ್ನು ತಮಿಳುನಾಡಿನ ಯುವಕ ಕಂಡುಹಿಡಿದಿದ್ದಾರೆ. ಸದ್ಯ ನಾವು ಬಳಸುತ್ತಿರುವ ಹೆಚ್ಚಿನ ದಿನ ಬಳಕೆ ವಸ್ತುಗಳು ಪ್ಲಾಸ್ಟಿಕ್‌ನಿಂದ ತಯಾರಾದವುಗಳು ಎಂದರೆ ತಪ್ಪಾಗಲಾರದು. ನೀರು...
ಮೋಟರೋಲಾ ಸಂಸ್ಥೆಯು ನಿನ್ನೆ ಹೊಸ ಸ್ಮಾಟ್ ಫೋನ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮೋಟೋ ಇ೨೨ಎಸ್ ಹೆಸರಿನ ಈ ಹೊಸ ಫೋನ್ ೬.೫ ಡಿಸ್ಪ್ಲೇ, ೫೦೦೦ ಎಂಎಎಚ್ ಬ್ಯಾಟರಿ,...
ಟೆಕ್ ಸೈನ್ಸ್ ಎಲ್.ಪಿ.ಕುಲಕರ್ಣಿ ಪರಿಸರ ಮಾಲಿನ್ಯಕಾರಕ ಎನಿಸಿರುವ ಇ-ತ್ಯಾಜ್ಯ ಮತ್ತು ಪ್ಲಾಸ್ಟಿಕ್‌ಗಳನ್ನು ಮರುಬಳಕೆ ಮಾಡುವ ಹೊಸ ವಿಧಾನವನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಇದೇ, ಅಕ್ಟೋಬರ್ ೧೪ ರಂದು,...
ಟೆಕ್ ನೋಟ ವಿಕ್ರಮ ಜೋಶಿ ಈ ಕಾಲಮಾನದಲ್ಲಿ ತಂತ್ರಜ್ಞಾನವನ್ನು ಚೆನ್ನಾಗಿ ದುಡಿಸಿಕೊಂಡ ಸಿನಿಮಾಗಳು ಗೆಲ್ಲುತ್ತವೆ. ಜನರಿಗೆ ಮನರಂಜನೆ ನೀಡಲು ಇಂದು ತಂತ್ರಜ್ಞಾನ ಬೇಕೇ ಬೇಕು. ಸಿನಿಮಾ ಮಂದಿರಕ್ಕೆ...
ಟೆಕ್ ಸೈನ್ಸ್ ಎಲ್.ಪಿ.ಕುಲಕರ್ಣಿ ಚಂದ್ರನ ಮೇಲೆ ಸಾಕಷ್ಟು ಸೋಡಿಯಂ ಇದೆ ಎಂದು ಇಸ್ರೊ ಪತ್ತೆ ಮಾಡಿದೆ. ಸರ್ ಹೆಂಪ್ರಿ ಡೆವಿ ಪತ್ತೆ ಹಚ್ಚಿದ ಮೃದು ಹಾಗೂ ಕ್ರೀಯಾಶೀಲವಾಗಿರುವ...
ಬೈಕೋಬೇಡಿ ಅಶೋಕ್ ನಾಯಕ್ ಯುವ ಜನಾಂಗಕ್ಕೆ ಬೈಕ್ ರೈಡ್ ಎಂದರೇನೆ ಭಾರೀ ಕ್ರೇಜ್. ಚಿಕ್ಕಂದಿನಿಂದಲೂ ಸೈಕಲ್ ಓಡಿಸಿಯೇ ಅಭ್ಯಾಸವಿದ್ದವರು, ಬೈಕ್ ಸಿಕ್ಕಾಗ ಸಿಕ್ಕಾಪಟ್ಟೆ ಖುಷಿಪಡ್ತಾರೆ. ಇದು ಹೊಸ...
ಅಜಯ್ ಅಂಚೆಪಾಳ್ಯ ಇಂದು ಬಹುಪಾಲು ಜನರ ಅವಶ್ಯಕತೆ ಎಂದೇ ತಿಳಿಯಲಾಗಿರುವ ಮತ್ತು ಉಚಿತವಾಗಿ ಲಭ್ಯವಿರುವ ವಾಟ್ಸಾಪ್‌ನಲ್ಲಿ, ಹೊಸ ಅವತರಣಿಕೆ ಯೊಂದು ಸಿದ್ಧವಾಗುತ್ತಿದ್ದು, ಅದನ್ನು ಪಡೆಯಲು ಚಂದಾ ಹಣವನ್ನು...