ಸ್ಮಾಾರ್ಟ್‌ಫೋನ್ ದೈತ್ಯ ಸ್ಯಾಾಮ್ಸಂಗ್, ತನ್ನ ಉತ್ಪಾಾದನೆಯ ಐದನೆಯ ಒಂದು ಭಾಗವನ್ನು ಚೀನಾಕ್ಕೆೆ ಔಟ್‌ಸೋರ್ಸ್ ಮಾಡುವ ಇರಾದೆಯಲ್ಲಿದೆ. ಇದಕ್ಕೆೆ ಮುಖ್ಯ ಕಾರಣವೆಂದರೆ, ಕಡಿಮೆ ಬೆಲೆಯ ಸ್ಮಾಾರ್ಟ್‌ಫೋನ್‌ಗಳ ಸ್ಪರ್ಧೆಯನ್ನು ಎದುರಿಸುವುದು. ಶವೋಮಿ, ಹುವಾಯಿ ಮೊದಲಾದ ಚೀನಾದ ಸ್ಮಾಾರ್ಟ್‌ಫೋನ್‌ಗಳು ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್‌ಗಳನ್ನು ನೀಡುತ್ತಿಿದ್ದು, ಸ್ಯಾಾಮ್ಸಂಗ್‌ಗೆ ತೀವ್ರ ಸ್ಪರ್ಧೆ ನೀಡುತ್ತಿಿವೆ. ಹಾಗೆ ನೋಡ ಹೋದರೆ, ಸ್ಯಾಾಮ್ಸಂಗ್‌ಗೆ ಚೈನಾ ತಯಾರಿಕೆ ಹೊಸದೇನಲ್ಲ. ಸ್ಯಾಾಮ್ಸಂಗ್‌ನ ಸ್ವಂತ ಫ್ಯಾಾಕ್ಟರಿ ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿಿತ್ತು; ಆದರೆ, ವೆಚ್ಚ ಕಡಿಮೆ ಮಾಡುವ ದೃಷ್ಟಿಿಯಲ್ಲಿ ಅಕ್ಟೋೋಬರ್‌ನಲ್ಲಿ ಅದನ್ನು ಸ್ಯಾಾಮ್ಸಂಗ್ ಮುಚ್ಚಿಿತು. […]
ರಿಲಯನ್‌ಸ್ ಜಿಯೋ ಬಳಸುವವರು, ಇತರ ನೆಟ್‌ವರ್ಕ್‌ಗೆ ಕರೆ ಮಾಡಿದಾಗ ನಿಮಿಷಕ್ಕ ಆರು ಪೈಸೆ ಶುಲ್ಕ ತೆರಬೇಕಾದ ಪರಿಸ್ಥಿಿತಿ ಇತ್ತು – ಈ ತೊಡಕನ್ನು ಸರಿಹೊಂದಿಸುವ ಉದ್ದೇಶದಿಂದ, ರಿಲಯನ್‌ಸ್...
ತಂತ್ರಜ್ಞಾಾನದ ಈ ಯುಗದಲ್ಲಿ ಮಾನವನ ದಿನಚರಿಯ ಎಲ್ಲಾಾ ವಲಯಗಳಲ್ಲೂ ಹೊಸ ಹೊಸ ಗೆಜೆಟ್‌ಗಳು, ರೋಬಾಟ್‌ಗಳು ಪ್ರವೇಶಿಸುತ್ತಿಿವೆ. ಇನ್ನು ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾಾನದ...
* ವಸಂತ ಗ ಭಟ್ ತಂತ್ರಜ್ಞಾನ ಮುಂದುವರಿದಂತೆಲ್ಲಾ, ಕಡಿಮೆ ಬೆಲೆಗೆ ಫೀಚರ್ ಹೊಂದಿರುವ ಮೊಬೈಲ್‌ಗಳು ಜನಸಾಮಾನ್ಯರಿಗೆ ದೊರೆಯುವ ಅವಕಾಶ ಈ ದಿನಗಳಲ್ಲಿದೆ. ಬಜೆಟ್ ಬೆಲೆಯ ಮತ್ತು ಮಧ್ಯಮ...
* ಎಲ್.ಪಿ.ಕುಲಕರ್ಣಿ, ಬಾದಾಮಿ. ಈ ಜಗತ್ತಿಿನಲ್ಲಿ ಹಿಂದೆಯೂ ವಂಚಕರು ಇದ್ದರು, ಇಂದೂ ಇದ್ದಾಾರೆ. ಆದರೆ ಈಗ ಅಂತರ್ಜಾಲವನ್ನು ಉಪಯೋಗಿಸಿಕೊಂಡು, ಆ ಕುರಿತು ಜನರಿಗೆ ಇರುವ ಅಜ್ಞಾಾನವನ್ನು ಉಪಯೋಗಿಸಿಕೊಂಡು...
* ಶಶಿ ತ್ಯಾಜ್ಯವಾಗಿ ರೂಪುಗೊಂಡು, ಪರಿಸರ ಮಾಲಿನ್ಯಕ್ಕೆೆ ತನ್ನದೇ ಕೊಡುಗೆ ನೀಡುತ್ತಿರುವ ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡಲು ಸಾಧ್ಯವೆ? ಆ ಮೂಲಕ, ಅಷ್ಟರ ಮಟ್ಟಿಗೆ ಪರಿಸರ ತಡೆಯಲು...
ಸರಕಾರಿ ಸ್ವಾಾಮ್ಯದ ಬಿಎಸ್‌ಎನ್‌ಎಲ್, ಹೊಸ ಪ್ರಿಪೇಯ್‌ಡ್ ಪ್ಲಾನ್ ಘೋಷಿಸಿದೆ. ಪ್ರತಿದಿನ 3 ಜಿಬಿ ಡಾಟಾ ಇದರ ವೈಶಿಷ್ಟ್ಯ. ರು. 997ಗೆ ಲಭ್ಯ ಇರುವ ಈ ಯೋಜನೆಯು 180...
ಯುವ ಪೀಳಿಗೆಯ ಮನ ಸೆಳೆಯಲು, ಒಕಿನವಾ ಸಂಸ್ಥೆೆಯು ಮಾಲಿನ್ಯರಹಿತ ವಿನೂತನ ಸ್ಲೋೋ ಸ್ಪೀಡ್ ಇ-ಸ್ಕೂಟರ್ ಲೈಟ್ (ಔಐಉ) ಬಿಡುಗಡೆ ಮಾಡಿದೆ. ಇದರ ಎಕ್‌ಸ್ ಶೋರೂಮ್ ಬೆಲೆ ರು.59,990....
ಇಂದಿನ ಅತ್ಯಾಧುನಿಕ ಸ್ಮಾಾರ್ಟ್ ಫೋನ್ ಲೋಕದಲ್ಲಿ ವಿಡಿಯೋ ಗೇಮ್‌ಗಳ ಪಾತ್ರ ಅದಕ್ಕೆೆಂದೇ ಹೊಸ ಹೊಸ ವಿಡಿಯೋಗೇಮ್‌ಗಳನ್ನು ತಯಾರಿಸಿ, ಬಳಕೆದಾರರಿಗೆ ಒದಗಿಸಲಾಗುತ್ತಿಿದೆ. ಪ್ರತಿಷ್ಠಿಿತ ಆ್ಯಪಲ್ ಸಂಸ್ಥೆೆಯ ಬಳಕೆದಾರರಿಗೆಂದೇ ಇರುವ...
ಚೈನಾದ ದೈತ್ಯ ಇ-ಕಾಮರ್ಸ್ ಸಂಸ್ಥೆೆಯಾದ ಅಲಿಬಾಬ, ಪ್ರತಿವರ್ಷ ನವೆಂಬರ್ 11ರಂದು ಸಿಂಗಲ್ ಡೇ ಸೇಲ್ ಎಂಬ ಮಾರಾಟೋತ್ಸವವನ್ನು ನಡೆಸುತ್ತಿದೆ. ಈ ವರ್ಷ ಆ ದಿನದ ಮೊದಲ ಒಂಬತ್ತು...