ವಸಂತ ಗ ಭಟ್ ಟೆಕ್ ಫ್ಯೂಚರ್ ವಿಶ್ವವು ಕರೋನಾ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲೇ, ಅಮೆರಿಕದ ಆ್ಯಪಲ್ ಸಂಸ್ಥೆ ಎರಡು ಟ್ರಿಲಿಯನ್ ಡಾಲರ್ ಮಾರುಕಟ್ಟೆೆ ಮೌಲ್ಯ ದಾಖಲಿಸಿ, ಬೆರಗು ಮೂಡಿಸಿದೆ. ಇದೇ ಆಗಸ್ಟ್ 19 ರಂದು ಆ್ಯಪಲ್ ಸಂಸ್ಥೆ 2 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ಹೊಂದುವ ಮೂಲಕ ಸಾರ್ವಜನಿಕರಿಗೆ ಮುಕ್ತವಾಗಿರುವ ಜಗತ್ತಿನ ಅತ್ಯಂತ ಮೌಲ್ಯಯುತವಾದ ಸಂಸ್ಥೆಯಾಗಿ, ಹೊರಹೊಮ್ಮಿತು. 2019 ರ ಭಾರತದ ಜಿಡಿಪಿ 2.94 ಟ್ರಿಲಿಯನ್ ಡಾಲರ್. ನಮ್ಮ ದೇಶದ ಕಳೆದ ವರ್ಷದ ಜಿಡಿಪಿಯ ಸುಮಾರು 80 […]
ಬಡೆಕ್ಕಿಲ ಪ್ರದೀಪ ಟೆಕ್ ಟಾಕ್ ್ರ ತಿ ಸಲ ಆಂಡ್ರಾಯ್‌ಡ್ ಹೊಸ ವರ್ಶನ್ ಒಂದನ್ನು ಲಾಂಚ್ ಮಾಡುವಾಗ ಗ್ಯಾಜೆಟ್ ಪ್ರಿಯರಿಗೆ ಅದೇನೋ ಕುತೂಹಲ. ಆದರೆ ಈ ಹೊಸ...
ಮೋಹನದಾಸ ಕಿಣಿ, ಕಾಪು ಯಾರು ಬೇಕಾದರೂ ವಿಡಿಯೋ ಅಪ್‌ಲೋಡ್ ಮಾಡಬಹುದಾದಂತಹ ಯುಟ್ಯೂಬ್‌ನ್ನು 2005ರಲ್ಲಿಚಾಡ್ ಹರ್ಲಿ, ಸ್ಟೀವ್ ಚೆನ್ ಮತ್ತು ಜಾವೇದ್ ಕರೀಮ್ ಎಂಬವರು ಕ್ಯಾಲಿಫೋರ್ನಿಯಾ ನಗರ ಉಪಾಹಾರ...
ಕೋವಿಡ್19 ಸೋಂಕಿನಿಂದಾಗಿ ವಿಶ್ವದ ಎಲ್ಲಾ ದೇಶಗಳ ಆರ್ಥಿಕತೆ ಪೆಟ್ಟು ತಿಂದಿದೆ. ಎಲ್ಲಾ ವಲಯಗಳಂತೆಯೇ ಕಾರು ಮಾರಾಟವೂ ತೀವ್ರ ಇಳಿತ ಕಂಡಿತ್ತು. ಈ ಆಗಸ್‌ಟ್‌ನಲ್ಲಿ ಈ ಉದ್ದಿಮೆ ಚೇತರಿಕೆ...
-ಅಜಯ್ ಅಂಚೆಪಾಳ್ಯ ತಂತ್ರಜ್ಞಾನವು ಹಲವು ಕ್ಷೇತ್ರಗಳಲ್ಲಿ ದಾಪುಗಾಲು ಹಾಕುತ್ತಾ, ಮನುಷ್ಯ ಹೊಸ ಹೊಸ ಸಂಶೋಧನೆಗಳಿಗೆ, ಸಾಹಸಗಳಿಗೆ ಮುನ್ನುಡಿ ಬರೆಯುತ್ತಲೇ ಇದೆ. ಅಮೆರಿಕದ ಆರ್ ಎಂಐಟಿ ವಿಶ್ವವಿದ್ಯಾಲಯದ ತಜ್ಞರು...
* ಬಡೆಕ್ಕಿಲ ಪ್ರದೀಪ ವಾಟ್ಸಪ್ ಮೂಲಕ ನಾನಾ ರೀತಿಯ ಸುಳ್ಳು ಸುದ್ದಿಗಳನ್ನು ಹರಡುವ ಕಿಡಿಗೇಡಿಗಳು, ಸಮಾಜದ ಶಾಂತಿಯನ್ನು ಕದಡಲು ಪ್ರಯತ್ನಿಿಸಿದ್ದೂ ಉಂಟು. ತಡೆಯಲು ವಾಟ್ಸಪ್ ವಿವಿಧ ರೀತಿಯ...
* ಎಲ್.ಪಿ.ಕುಲಕರ್ಣಿ, ಬಾದಾಮಿ ಇಂದು ಅಂತರ್ಜಾಲ ಸರ್ವವ್ಯಾಾಪಿ ಆಗಿದೆ. ಗ್ಯಾಾಸ್ ಖರೀದಿಯಿಂದ ಹಿಡಿದು, ಆನ್‌ಲೈನ್ ಶಾಪಿಂಗ್, ಹೊಟೇಲ್ ಬುಕಿಂಗ್‌ನಂತಹ ಅಂತರ್ಜಾಲದ ಉಪಯೋಗ ಅನಿವಾರ್ಯ ಎನಿಸುವ ಕಾಲ ಬಂದಿದೆ....
* ವಸಂತ ಗ ಭಟ್ ಭಾರತದ ಬೃಹತ್ ಮೊಬೈಲ್ ಮಾರುಕಟ್ಟೆೆಯಲ್ಲಿ ವ್ಯಾಾಪಾರ ಮಾಡಲು ಹೊಸ ವಿದೇಶೀ ಮೊಬೈಲ್‌ಗಳು ಲಗ್ಗೆೆ ಇಡುತ್ತಲೇ ಇವೆ. ಹೊಸದಾಗಿ ನಮ್ಮ ದೇಶಕ್ಕೆೆ ಪರಿಚಯವಾಗಲಿರುವ...
*ಶಶಿಧರ ಹಾಲಾಡಿ ಕಾರುಗಳ ಮಾರಾಟ ಕುಸಿತ ಕಂಡಿದೆ ಎಂಬ ಹುಯಿಲು ಎದ್ದಿರುವ ಸಮಯದಲ್ಲೇ, ದಕ್ಷಿಿಣ ಕೊರಿಯಾದ ಕಾರು ತಯಾರಿಕಾ ಸಂಸ್ಥೆೆಯ ಕಿಯಾ ಮೋಟಾರ್‌ಸ್, ತನ್ನ ಮೊದಲ ಎಸ್‌ಯುವಿ...
ವಾಟ್ಸಪ್ ಬಳಕೆದಾರರು ತಕ್ಷಣ ತಮ್ಮ ಮೊಬೈಲ್‌ನಲ್ಲಿ ವಾಟ್ಸಪ್‌ನ್ನು ಅಪ್‌ಟೇಟ್ ಮಾಡಿಕೊಳ್ಳಬೇಕೆಂದು ಇಂಡಿಯನ್ ಕಂಪ್ಯೂೂಟರ್ ಎಮರ್ಜೆನ್ಸಿಿ ರೆಸ್ಪಾಾನ್‌ಸ್ ಟೀಮ್ (ಸಿಇಆರ್‌ಟಿ ಇನ್) ಸಲಹೆ ನೀಡಿದೆ. ಏಕೆಂದರೆ, ವಾಟ್ಸಪ್ ಮೂಲಕ...