Saturday, 10th May 2025

Message Safety

Message Safety: ಮೆಸೆಜ್‌ನಲ್ಲಿ ಎಂದಿಗೂ ಕಳುಹಿಸಬಾರದ 9 ವಿಷಯಗಳಿವು!

ಸಂವಹನಕ್ಕೆ ಚಾಟಿಂಗ್ (Message Safety) ಇಂದು ಎಲ್ಲರಿಗೂ ಅನುಕೂಲಕರ ಮಾರ್ಗವಾಗಿದೆ. ಸಂದೇಶಗಳನ್ನು ಕಳುಹಿಸುವ ಮುನ್ನ ನಾವು ಯಾರಿಗೆ, ಯಾವ ರೀತಿಯ ಸಂದೇಶಗಳನ್ನು ಕಳುಹಿಸಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅದರಲ್ಲೂ ಮುಖ್ಯವಾಗಿ ಹದಿಹರೆಯದವರು ಎಂದಿಗೂ ಯಾರಿಗೂ ಕಳುಹಿಸಬಾರದ ಒಂಬತ್ತು ಪ್ರಮುಖ ವಿಷಯಗಳಿವೆ. ಅವುಗಳ ಕುರಿತು ಮಾಹಿತಿ ಇಲ್ಲಿದೆ.

ಮುಂದೆ ಓದಿ

ದುಬಾರಿ ಜಗತ್ತಿನಲ್ಲಿ ಬೈಕ್ ಆಯ್ಕೆ !

ಬೈಕೋಬೇಡಿ ಅಶೋಕ್ ನಾಯಕ್ ಇಂದಿನ ದುಬಾರಿ ಜಗತ್ತಿನಲ್ಲಿ, ಜಮಾನಾದಲ್ಲಿ ಇಂಧನ ಉಳಿತಾಯ ಮಾಡುವ ವಾಹನ ಸಿಕ್ಕರೆ, ಬೋನಸ್ ಸಿಕ್ಕಿದಂತೆ. ಇದೊಂದು ಆಸೆಗೆ ಯಾರೂ ಹೊರತಲ್ಲ. ಇಂಧನ ಉಳಿತಾಯ,...

ಮುಂದೆ ಓದಿ

ಕ್ರೂಸರ್‌ ಬೈಕ್‌ನ ನೋಟ !

ಬೈಕೋಬೇಡಿ ಅಶೋಕ್ ನಾಯಕ್‌ ಬೈಕಿನ ಮೈಲೇಜ್ ಉತ್ತಮವಿದ ರೆ, ಯಾರನ್ನೂ ಆಕರ್ಷಿಸುತ್ತದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಇತ್ತೀಚಿನ ದಿನಗಳಲ್ಲಿ ಮಾಡೆಲ್ ಲುಕ್ ಕೂಡ ಬಹು ಮುಖ್ಯ ಎನಿಸಿದೆ....

ಮುಂದೆ ಓದಿ

ವಾಯುಮಾಲಿನ್ಯ ತಡೆಯುವ ಲಿಕ್ವಿಡ್ ಟ್ರೀ

ನಮ್ಮ ದೇಶದ ಹಲವು ನಗರಗಳಲ್ಲಿ ವಾಯುಮಾಲಿನ್ಯ ಸಮಸ್ಯೆ ವಿಪರೀತ ಎನಿಸಿದೆ. ಮರಗಳನ್ನು ನೆಡಲು ಜಾಗದ ಕೊರತೆಯೂ ಇದೆ. ಅಂತಹ ಪ್ರದೇಶಗಳಿಗೆ ಸೂಕ್ತ ಎನಿಸುವ ಲಿಕ್ವಿಡ್ ಟ್ರೀ, ವಾಯುಮಾಲಿನ್ಯವನ್ನು...

ಮುಂದೆ ಓದಿ

ಹೋಲಿಕೆಗಳ ಲೋಕದಲ್ಲಿ !

ಅಂತರ್‌-ಜಾಲ ಬಡೆಕ್ಕಿಲ ಪ್ರದೀಪ ಅಳೆಯುತ್ತಾ ಅಳೆಯುತ್ತಾ ಎಲ್ಲವನ್ನೂ ನಮ್ಮದೇ ತಕ್ಕಡಿಯಲ್ಲಿ ತೂಗುತ್ತಾ ಹೋದರೆ, ಆ ತೂಕ, ಸುಖದ ತೂಕ ಕಡಿಮೆ ಮಾಡಿ, ಅಸಮಾ ಧಾನದ ತೂಕ ಹೆಚ್ಚಿಸುವ...

ಮುಂದೆ ಓದಿ

ಖರ್ಚು ಲೆಕ್ಕ ಇಡುವ ಆಪ್ !

ಟೆಕ್ ನೋಟ ವಿಕ್ರಮ ಜೋಶಿ ಆಯಾ ತಿಂಗಳ ಖರ್ಚು ವೆಚ್ಚಗಳನ್ನು ದಾಖಲಿಸಿದಾಗ,  ಐಷಾರಾಮಿ ವಸ್ತುಗಳಿಗೆ ಎಷ್ಟು ಖರ್ಚು ಮಾಡಿದ್ದೀರಿ ಎಂಬು ದನ್ನು ತೋರಿಸುತ್ತಾ, ಎಚ್ಚರಿಸುವ ಇಂತಹ ಆಪ್‌ಗಳನ್ನು...

ಮುಂದೆ ಓದಿ

ಹೊಸ ಯಮಾಹಾ ಸ್ಕೂಟರ್‌

ಬೈಕೋಬೇಡಿ ಅಶೋಕ್ ನಾಯಕ್‌ ಪ್ರತಿ ವರ್ಷ ಮಾರುಕಟ್ಟೆಗೆ ಬಿಡುಗಡೆಯಾಗುವ ಹೊಸ ಮಾಡೆಲ್ ಕುರಿತು ನಾವೆಷ್ಟು ತಲೆ ಕೆಡಿಸಿಕೊಳ್ಳುತ್ತೇವೆಂದರೆ, ಇದು ನಮ್ಮಿಷ್ಟದ್ದಾಗಿರಬೇಕು ಎಂಬುದು ಸಣ್ಣ ಆಸೆ ಕೂಡ. ಇಂಥ...

ಮುಂದೆ ಓದಿ

ಸ್ಮಾರ್ಟ್‌ ಪ್ಲಾಸ್ಟಿಕ್‌

ಟೆಕ್ ಸೈನ್ಸ್ ಎಲ್.ಪಿ.ಕುಲಕರ್ಣಿ ಬೆಳಕಿಗೆ ಒಡ್ಡಿಕೊಂಡಾಗ ಈ ಪ್ಲಾಸ್ಟಿಕ್ ಗಟ್ಟಿಯಾಗಿ ಬದಲಾಗಬಲ್ಲದು! ಮರಮುಟ್ಟುಗಳು, ಚಿಪ್ಪು ಮೀನುಗಳಿಂದ ಪ್ರೇರಿತಗೊಂಡ ಟೆಕ್ಸಾಸ್ ವಿಶ್ವವಿದ್ಯಾನಿಲಯದ ಸಂಶೋಧಕರು ‘ಸ್ಮಾರ್ಟ್ ಪ್ಲಾಸ್ಟಿಕ್’ನ್ನು ಸೃಷ್ಟಿಸಿದ್ದಾರೆ. ಅದು,...

ಮುಂದೆ ಓದಿ

ಎಫ್‌ಬಿಐನಿಂದ ಪೆಗಾಸಸ್‌ ಬಳಕೆ ?

ರವಿ ದುಡ್ಡಿನಜಡ್ಡು ಪೆಗಾಸಸ್ ಸಾಫ್ಟ್ ವೇರ್ ಕುರಿತು ನೀವು ಕೇಳಿರಬೇಕು. ಇಸ್ರೇಲಿನ ಎನ್‌ಎಸ್‌ಒ ಗ್ರೂಪ್ ಎಂಬ ತಂತ್ರಜ್ಞಾನ ಸಂಸ್ಥೆ ತಯಾರಿಸಿರುವ ಈ ತಂತ್ರಾಂಶದ ಸಹಾಯದಿಂದ, ಬೇರೆಯವರ ಸ್ಮಾರ್ಟ್ಫೋನ್‌ಗಳ...

ಮುಂದೆ ಓದಿ

ಮೊಬೈಲ್‌ ಯುಗದ ರಕ್ತ ಬೀಜಾಸುರ !

ಟೆಕ್ ನೋಟ ವಿಕ್ರಮ ಜೋಶಿ ಅನವಶ್ಯಕವಾಗಿ ಕರೆ ಮಾಡುವುದನ್ನು, ಮೆಸೇಜ್ ಕಳಿಸುವುದನ್ನು ಸ್ಪ್ಯಾಮ್ ಎನ್ನಬಹುದು. ಆದರೆ, ಇದರ ಮೂಲಕ ದೊಡ್ಡ ದೊಡ್ಡ ವಂಚನೆಗಳನ್ನು ಮಾಡುವ ಖದೀಮರೇ ಇದ್ದಾರೆ!...

ಮುಂದೆ ಓದಿ