ಅಜಯ್ ಅಂಚೆಪಾಳ್ಯ ದಿನನಿತ್ಯದ ಬಳಕೆಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ರೋಬೋಟ್ ತಂತ್ರಜ್ಞಾನದ ಬಳಕೆ ದಿನೇ ದಿನೇ ಹೆಚ್ಚಳಗೊಳ್ಳುತ್ತಿದೆ. ಹಾಗಿರುವಾಗ, ರಕ್ಷಣೆಯ ಕ್ಷೇತ್ರದಲ್ಲಿ ಅದು ಬಳಕೆಯಾಗದೇ ಇರುತ್ತದೆಯೇ? ಹಾಗೆ ನೋಡಿದರೆ, ಹೊಸ ಹೊಸ ಸಂಶೋಧನೆಗಳು ಮೊದಲು ಯುದ್ಧ ಮತ್ತು ರಕ್ಷಣಾ ವಲಯದಲ್ಲಿ ಪ್ರಯೋಗಗೊಂಡನಂತರವೇ, ನಾಗರಿಕರ ಉಪಯೋಗಕ್ಕೆ ಲಭ್ಯವಾಗುವುದು ಪದ್ಧತಿ. ನಾಗರಿಕತೆಯು ರೂಪುಗೊಂಡ ಸಮಯದಿಂದಲೂ ಮನುಷ್ಯನು ಯುದ್ಧ ಮಾಡುವುದರಲ್ಲಿ ತೋರುತ್ತಿರುವ ಉತ್ಸಾಹ ಬೃಹತ್. ತಂತ್ರಜ್ಞಾನದ ಉಪಯೋಗವನ್ನು ಯುದ್ಧದಲ್ಲಿ ಉಪಯೋಗಿಸುವಲ್ಲಿ ಹಿಂದೆ ಬಿದ್ದಿಲ್ಲ. ಇನ್ನು ಒಂದು ದಶಕದಲ್ಲಿ, ಶೇ.30ರಷ್ಟು ಯುದ್ಧಸಂಬಂಧಿ ಚಟುವಟಿಕೆಗಳನ್ನು […]
ಟೆಕ್ ಸೈನ್ಸ್ ಎಲ್.ಪಿ.ಕುಲಕರ್ಣಿ ವಿಶ್ವದಾದ್ಯಂತ ಕೋವಿಡ್-೧೯ ಸೋಂಕನ್ನು ತಡೆಗಟ್ಟಲು, ಅದಕ್ಕೊಂದು ಸೂಕ್ತ ಲಸಿಕೆ ಕಂಡು ಹಿಡಿಯಲು ಹಗಲಿರುಳೆನ್ನದೇ ವಿಜ್ಞಾನಿಗಳು ಲ್ಯಾಬ್‌ಗಳಲ್ಲಿ ಕಾರ್ಯ ನಿರತರಾಗಿದ್ದಾರೆ. ಅಲ್ಲದೆ ಹಲವು ಕಂಪನಿಗಳು...
ಜಗತ್ತನ್ನು ಕಾಡುತ್ತಿರುವ ಕೋವಿಡ್-19 ವಿರುದ್ಧ ರಕ್ಷಣೆ ಪಡೆಯಲು ಲಸಿಕೆ ಹೊರಬರಲು ಇನ್ನಷ್ಟು ಕಾಲ ಬೇಕಾಗಬಹುದು. ಈ ನಡುವೆ ಬೇರೆ ಬೇರೆ ಉಪಾಯಗಳ ಮೂಲಕ ಸೋಂಕು ದೂರವಿಡಲು ಪ್ರಯತ್ನ...
ಯುಪಿಐ ವ್ಯವಹಾರಗಳು ಅಂದರೆ ಗೂಗಲ್ ಪೇ, ಫೋನ್ ಪೇಗಳಲ್ಲಿ ಇನ್ನು ಮುಂದೆ ಹೊಸ ಆರ್‌ಬಿಐ-ಎನ್‌ಪಿಸಿಐಗೆ ನೀಡಬೇಕು. ವ್ಯವಹಾರಗಳನ್ನು ಅಥವಾ ಹೊಸ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿಕೊಳ್ಳುವುದು ಸಾಧ್ಯ...
ಚೀನಾದ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಸರು ಮಾಡಿರುವ ಕೆಲವು ಮಾದರಿಗಳು ಒಂದೇ ಸಂಸ್ಥೆೆಯ ಒಡೆತನದಲ್ಲಿದೆ ಮಾತ್ರವಲ್ಲ, ಅವು ಪರಸ್ಪರ ಸ್ಪರ್ಧೆಗೆ ಇಳಿದು, ತಮ್ಮಲ್ಲೇ ಪೈಪೋಟಿ ಇರುವುದನ್ನು ಬಿಂಬಿಸಿದರೂ, ಅವುಗಳಲ್ಲಿ ಯಾವುದನ್ನು ...
ವಿಕ್ರಮ ಜೋಶಿ ಹಾಹಾಕಾರ್ ಕರೋನಾ ವಿಧಿಸಿದ ಲಾಕ್‌ಡೌನ್ ನಂತರ, ಇದೇ ಮೊದಲ ಬಾರಿಗೆ ಈ ವರ್ಷದ ಅಕ್ಟೋಬರ್‌ನಲ್ಲಿ ಕಾರುಗಳ ಮಾರಾಟ ಹೆಚ್ಚಳಗೊಂಡಿದೆ. ಎಷ್ಟೆಂದರೆ, ಕಳೆದ ವರ್ಷ ಈ...
ವಸಂತ ಜಿ ಭಟ್ ಟೆಕ್ ಫ್ಯೂಚರ್ ಮೊಬೈಲ್ ಬಳಕೆಯಲ್ಲಿ ಹೊಸ ಅನುಭವ ನೀಡಬಲ್ಲ ಎರಡು ಪರದೆಯ ಎಲ್‌ಜಿ ವಿಂಗ್ 5 ಜಿ ಎಂಬ ಹೊಸ ಮೊಬೈಲ್ ಸಾಕಷ್ಟು...
ಬಡೆಕ್ಕಿಲ ಪ್ರದೀಪ ಟೆಕ್ ಟಾಕ್ ಮನುಷ್ಯನ ಬಾಹ್ಯಾಕಾಶ ಸಾಹಸಗಳಿಗೆ ಮಿತಿ ಇಲ್ಲ ಎಂಬುದು ಈ ವಿದ್ಯಮಾನದಿಂದ ಗೊತ್ತಾಗುತ್ತದೆ. ಅಮೆರಿಕದ ನಾಸಾ ಸಂಸ್ಥೆಯು ಚಂದ್ರನ ಮೇಲೆ 4ಜಿ ತರಂಗಾಂತರ...
– ಅಜಯ್ ಅಂಚೆಪಾಳ್ಯ ಇಂದು ಜನರಿಗೆ ಸಮಯವೇ ಇಲ್ಲ. ಜಗತ್ತಿನಲ್ಲಿ ಮೊದಲಿನಿಂದಲೂ ಒಂದು ದಿನಕ್ಕೆ 24 ಗಂಟೆ. ಆದರೆ, ಈಗಿನ ತಲೆಮಾರಿಗೆ ಮಾತ್ರ ದಿನದ ಸಮಯ ಕಡಿಮೆಯಾಗುತ್ತಿದೆ!...
ಬಡೆಕ್ಕಿಲ ಪ್ರದೀಪ ಟೆಕ್ ಟಾಕ್ ಅಧಿಕೃತ ಮತ್ತು ಜನಪ್ರಿಯ ಆ್ಯಪ್‌ಗಳಿಗೆ ಬದಲಿಯಾಗಿ ವಿವಿಧ ಸ್ವರೂಪಗಳ ಆ್ಯಪ್ ಇವೆ, ಗೊತ್ತೆೆ! ಮೊನ್ನೆ ತಾನೆ ಭಾರತದಲ್ಲಿ ಆತ್ಮನಿರ್ಭರ್ ಆ್ಯಪ್ ಸ್ಟೋರ್‌ಗಳ...