Thursday, 15th May 2025

ಅಮೆರಕದ ಮಾಹಿತಿ ಹ್ಯಾಕ್!

ಅಜಯ್ ಅಂಚೆಪಾಳ್ಯ ಅಮೆರಿಕದ ಚುನಾವಣೆಯ ಫಲಿತಾಂಶಗಳು ಹೊರಬೀಳುವ ಸಮಯದಲ್ಲಿ ಅಧ್ಯಕ್ಷ ಟ್ರಂಪ್ ಪದೇ ಪದೇ ಹೇಳುತ್ತಿದ್ದರು – ‘ಈ ಚುನಾವಣೆಯಲ್ಲಿ ಮೋಸ ನಡೆದಿದೆ!’ ಎಂದು. ಆದರೆ ಮತದಾನ ಪ್ರಕ್ರಿಯೆಯಲ್ಲಿ ಅಂತಹ ಗೋಲ್‌ಮಾಲ್ ಏನೂ ಆಗಿಲ್ಲ ಎಂದು ಅಲ್ಲಿನ ಎಲೆಕ್ಷನ್ ಸೈಬರ್ ಸೆಕ್ಯುರಿಟಿ ಡೈರೆಕ್ಟರ್ ಕ್ರಿಸ್ ಕ್ರೆಬ್ಸ್‌ ಸ್ಪಷ್ಟಪಡಿಸಿದ್ದರು. ಇದರಿಂದ ಕೋಪಗೊಂಡ ಟ್ರಂಪ್, ಆ ರಕ್ಷಣಾ ತಜ್ಞನನ್ನೇ ಕೆಲಸದಿಂದ ಕಿತ್ತು ಹಾಕಿದರು! ಅವರನ್ನು ಮಾತ್ರವಲ್ಲ, ತನ್ನ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ ಹಲವರನ್ನು ಹೊರಕಳಿಸಿ ದರು, ಅಧ್ಯಕ್ಷ ಟ್ರಂಪ್. ಸೈಬರ್ […]

ಮುಂದೆ ಓದಿ

ಆನ್‌ಲೈನ್‌ನಲ್ಲಿ ಸರಕು ವಾಪಸ್‌

ವಸಂತ ಗ ಭಟ್‌ ಟೆಕ್‌ ಫ್ಯೂಚರ್‌ ಇಂದು ಜನಪ್ರಿಯ ಎನಿಸಿರುವ ಆನ್‌ಲೈನ್ ಖರೀದಿಯಲ್ಲಿ, ಗುಣಮಟ್ಟ ಕಡಿಮೆ ಇದ್ದ ತರಕಾರಿ ಅಥವಾ ದಿನಸಿ ಪದಾರ್ಥ ಗಳನ್ನು ವಾಪಸ್ ಮಾಡಿದರೆ,...

ಮುಂದೆ ಓದಿ

ಗೂಗಲ್‌ನಿಂದ ಏಕಸ್ವಾಮ್ಯದ ಗೂಗ್ಲಿ

ಬಡೆಕ್ಕಿಲ ಪ್ರದೀಪ  ಟೆಕ್‌ಟಾಕ್‌ ಗೂಗಲ್ ಲೋಕ ಅಂದರೇ ಹಾಗೆ. ಅದು ನಮ್ಮನ್ನು ಹೇಗೆ ಆವರಿಸಿದೆ ಅನ್ನುವುದರ ಅರಿವೇ ನಮಗಾಗಿಲ್ಲ. ಸಾಮಾನ್ಯ ಯೋಚನೆ ಯಿಂದ ನೋಡಿದರೆ ಅಂತಹಾ ದೊಡ್ಡ...

ಮುಂದೆ ಓದಿ

ಸಾಮಾಜಿಕ ಜಾಲತಾಣದ ಕ್ರಾಂತಿ

ವಿವೇಕ ಪ್ರ. ಬಿರಾದಾರ ಸಾಮಾಜಿಕ ಜಾಲತಾಣ ಜೀವನಕ್ಕೆ ಆಮ್ಲಜನಕ ಇದ್ದ ಹಾಗೆಯೇ? ಈ ಪ್ರಶ್ನೆಗೆ ಹೌದು ಮತ್ತು ಇಲ್ಲ ಎಂಬ ಎರಡು ಉತ್ತರ ನೀಡ ಬೇಕಾಗುತ್ತದೆ. ಆಧುನಿಕ...

ಮುಂದೆ ಓದಿ

ವಿಂಡೋಸ್‌ನಲ್ಲಿ ಅಂಡ್ರಾಯ್ಡ್ App ಗಳು

ಆ್ಯಪಲ್ ತನ್ನ ಭದ್ರಕೋಟೆಯೊಳಗೆ ಯಾರನ್ನೂ ನುಸುಳದ ಹಾಗೆ ನೋಡಿಕೊಳ್ಳುತ್ತಿದ್ದರೆ ವಿಂಡೋಸ್ ಹಾಗೂ ಆಂಡ್ರಾಯ್ಡ್‌ ತಮ್ಮದೇ ಆದ ಕೋಟೆಯೊಂದನ್ನು ಕಟ್ಟುತ್ತಿವೆಯೇ ಎನ್ನುವ ಅನಿಸಿಕೆಯೂ ಮೂಡತೊಡಗಿದೆ. ಬಡೆಕ್ಕಿಲ ಪ್ರದೀಪ ಟೆಕ್...

ಮುಂದೆ ಓದಿ

ಚೀನಾದಿಂದ ಟೆಸ್ಲಾ ಕಾರು ವಾಪಸ್‌

ವಿದ್ಯುತ್ ಶಕ್ತಿಯಿಂದ ಚಲಿಸುವ ಕಾರುಗಳನ್ನು ತಯಾರಿಸುವಲ್ಲಿ ಮುಂಚೂಣಿಯಲ್ಲಿರುವ ಟೆಸ್ಲಾ ಸಂಸ್ಥೆಯು, ಚೀನಾಕ್ಕೆ ಕಳುಹಿ ಸಿದ 870 ಕಾರುಗಳನ್ನು ವಾಪಸು ಪಡೆದಿದೆ. ಇದಕ್ಕೆ ಮುಖ್ಯ ಕಾರಣವೆಂದರೆ, ಕಾರುಗಳ ಛಾವಣಿಯ...

ಮುಂದೆ ಓದಿ

ಬಿಎಂಡಬ್ಲ್ಯೂ ಐಷಾರಾಮಿ ಕಾರು

ಶಶಿಧರ ಹಾಲಾಡಿ ಹಾಹಾಕಾರ್‌ ಪ್ರತಿಷ್ಠಿತ ಮತ್ತು ದುಬಾರಿ ಕಾರುಗಳಿಗೆ ಹೆಸರಾಗಿರುವ ಬಿಎಂಡಬ್ಲ್ಯು ಸಂಸ್ಥೆಯು, ಹೊಸ ಮಾದರಿಯ ಕಾರೊಂದನ್ನು ನವೆಂಬರ್‌ನಲ್ಲಿ ಭಾರತದ ಗ್ರಾಹಕರಿಗೆ ಪರಿಚಯಿಸಿದೆ. ಸ್ಪೋರ್ಟ್ಸ್‌ ಆ್ಯಕ್ವಟಿ ವೆಹಿಕಲ್...

ಮುಂದೆ ಓದಿ

ಮಾಯವಾಗುವ ಮಾತು !

ಯುವಜನತೆ ಹೊಸತನವನ್ನು ಸದಾ ಬಯಸುವ ಉತ್ಸಾಹದ ಚಿಲುಮೆ. ಆ ಒಂದು ಮನೋಧರ್ಮವನ್ನು ತಮ್ಮ ಲಾಭಕ್ಕೆ, ಜನಪ್ರಿಯತೆಗೆ ಉಪಯೋಗಿಸಿಕೊಳ್ಳುತ್ತಿರುವ ಸಾಮಾಜಿಕ ಮಾಧ್ಯಮಗಳು ಹೊಸ ಹೊಸ ಫೀಚರ್‌ಗಳನ್ನು ಆಗಾಗ ಅಳವಡಿಸು...

ಮುಂದೆ ಓದಿ

ಡಿಜಿಟಲ್‌ ಕಿರಿಕಿರಿಗೆ ಪರಿಹಾರವೇನು ?

ವಾಟ್ಸಾಪ್, ಇಮೇಲ್ ಮೊದಲಾದ ಸಂವಹನ ಮಾಧ್ಯಮಗಳ ಮೂಲಕ ಕಚೇರಿ ಕೆಲಸವನ್ನೂ ಮಾಡುವ ಕಾಲವಿದು. ಹೀಗಿರುವಾಗ, ಅಗತ್ಯವಿಲ್ಲದ ಮೇಲ್‌ಗಳು, ವಾಟ್ಸಾಪ್‌ಗಳು ಇನ್‌ಬಾಕ್ಸ್‌‌ನಲ್ಲಿ ತುಂಬಿ ಹೋದರೆ, ಅವಶ್ಯ ಎನಿಸುವ ಕೆಲಸಕ್ಕೇ...

ಮುಂದೆ ಓದಿ

ಟೆಸ್ಲಾ ಸಂಸ್ಥೆಗೆ ಕರ್ಫ್ಯೂನಿಂದ ವಿನಾಯಿತಿ

ಅಜಯ್ ಅಂಚೆಪಾಳ್ಯ ಪ್ರಖ್ಯಾತ ವಿದ್ಯುತ್ ಕಾರ್ ತಯಾರಿಕಾ ಸಂಸ್ಥೆ ಟೆಸ್ಲಾದ ಮಾಲಿಕ ಎಲಾನ್ ಮಸ್‌ಕ್‌ ನಿಜಕ್ಕೂ ಗಟ್ಟಿಕುಳ. ಕೋವಿಡ್-19 ವಿಧಿಸಿದ ಲಾಕ್‌ಡೌನ್‌ನ್ನು ತನ್ನ ಸಂಸ್ಥೆ ಸಂಪೂರ್ಣವಾಗಿ ಪಾಲಿಸುವುದಿಲ್ಲ,...

ಮುಂದೆ ಓದಿ