Wednesday, 14th May 2025

ಕೋವಿಡ್‌ ಲಸಿಕೆ ನೋಂದಣಿಗೆ App ಸಮಸ್ಯೆ

ಅಜಯ್ ಅಂಚೆಪಾಳ್ಯ ಕೋವಿಡ್ 19 ತಡೆಯಲು ಆ್ಯಪ್ ಮೂಲಕ ಲಸಿಕೆಗಾಗಿ ನೋಂದಣಿಯ ಕಾರ್ಯ ಎಲ್ಲೆಡೆ ನಡೆಯುತ್ತಿದೆ. ವ್ಯಕ್ತಿಯ ವಯಸ್ಸು, ಈಗಾಗಲೇ ಇರುವ ಆರೋಗ್ಯ ಸಮಸ್ಯೆೆ ಮೊದಲಾದವುಗಳನ್ನು ಅವಲಂಬಿಸಿ, ಎಷ್ಟು ಬೇಗ ಲಸಿಕೆ ದೊರೆಯುವುದು ಎಂಬ ಕಾತರ ಜನರದ್ದು. ಈ ನಡುವೆ ಹೆಸರನ್ನು ನೋಂದಾಯಿಸಲು ಹೊರಟ ಕೆಲವರಿಗೆ ಆ್ಯಪ್‌ನಲ್ಲಿ ದೋಷಗಳು, ವಿಳಂಬ ಅಥವಾ ‘ಕೇಳಿದ ಸೌಲಭ್ಯ ಇನ್ನೂ ಲಭ್ಯವಿಲ್ಲ’ ಎಂಬ ಸಂದೇಶಗಳೂ ಬಂದಿದ್ದು, ಸಣ್ಣ ಮಟ್ಟದ ಆತಂಕವೂ ಸೃಷ್ಟಿಯಾಗಿದೆ. ದೂರದ ಅಮೆರಿಕಾದಲ್ಲೂ ಇಂತಹ ಆ್ಯಪ್ ಸಾಕಷ್ಟು ಗೊಂದಲು ಹುಟ್ಟಿಸಿದೆ. […]

ಮುಂದೆ ಓದಿ

ಮಂಗಳನಲ್ಲಿ ಮತ್ತೊಂದು ರೋವರ್‌

ಬಾಹ್ಯಾಕಾಶ ವಾಸಕ್ಕೆ ಮಾನವನ ಮುನ್ನುಡಿ ಅಜಯ್ ಅಂಚೆಪಾಳ್ಯ ಮಂಗಳ ಗ್ರಹಕ್ಕೆ ತಲುಪುವ ಮಾನವನ ಅಭಿಯಾನದಲ್ಲಿ ಮೊನ್ನೆ ಶುಕ್ರವಾರ ಹೊಸದೊಂದು ಹೆಜ್ಜೆಯನ್ನು ಊರಿದಂತಾಗಿದೆ. ನಾಸಾ ಕಳುಹಿಸಿರುವ ಪರ್ಸಿವರೆನ್ಸ್‌ ಹೆಸರಿನ...

ಮುಂದೆ ಓದಿ

ಇಂಧನವಾಗಿ ಜಲಜನಕ

ಟೆಕ್‌ ಫ್ಯೂಚರ್‌ ವಸಂತ ಗ ಭಟ್‌ ತೈಲ ಆಧಾರಿತ ಇಂಧನ ಬಳಕೆಯಿಂದಾಗಿ ಭೂತಾಪಮಾನ ಹೆಚ್ಚಳಗೊಂಡಿದೆ. ಹೈಡ್ರೊಜನ್‌ನ್ನು ಪರ್ಯಾಯವಾಗಿ ಬಳಸಿದರೆ, ನಮ್ಮ ವಾತಾವರಣವನ್ನು ಶುದ್ಧಗೊಳಿಸಲು ಸಾಧ್ಯ. ಮಾನವನ ಹುಚ್ಚು...

ಮುಂದೆ ಓದಿ

ಸಂದೇಶ್ ಸಂವಾದ್‌ ವಾಟ್ಸಾಪ್‌ಗೆ ಭಾರತದ ಉತ್ತರ

ಟೆಕ್‌ ಟಾಕ್‌ ಬಡೆಕ್ಕಿಲ ಪ್ರದೀಪ ವಾಟ್ಸಾಪ್ ಹೋಲುವಂತಹ ಎರಡು ಆ್ಯಪ್‌ಗಳನ್ನು ಭಾರತ ಸರಕಾರ ಬಿಡುಗಡೆ ಮಾಡಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ವಾಟ್ಸಾಪ್‌ಗೆ ಭಾರತ ಹಾಕುತ್ತಿರುವ ಸವಾಲು ಇದು. ಭಾರತದ...

ಮುಂದೆ ಓದಿ

ಟ್ವಿಟರ್‌ ವಿರುದ್ದ ಕೂಗು

ಟೆಕ್‌ ಟಾಕ್ ಬಡೆಕ್ಕಿಲ ಪ್ರದೀಪ ಟ್ವಿಟರ್ ಬಳಸಿ ಮಾಡಬಹುದಾದ ಎಲ್ಲಾ ಕಾರ್ಯಗಳನ್ನೂ ಕೂ ಆ್ಯಪ್ ಬಳಸಿ ಮಾಡಬಹುದು. ಹಾಗೆ ನೋಡಿದರೆ, ಟ್ವಿಟರ್‌ಗೆ ನಮ್ಮ ದೇಶದವರು ಹಾಕಿರುವ ಒಂದು...

ಮುಂದೆ ಓದಿ

ಮೊಬೈಲ್‌ಗಳಿಗೆ ಏರ್‌ ಚಾರ್ಜಿಂಗ್‌ !

ಟೆಕ್‌ ಫ್ಯೂಚರ್‌ ವಸಂತ ಗ ಭಟ್‌ ಗಾಳಿಯ ಮೂಲಕ ಮೊಬೈಲ್ ಚಾರ್ಜ್ ಮಾಡುವ ಹೊಸ ತಂತ್ರಜ್ಞಾನ ಜನಪ್ರಿಯವಾಗಲಿದೆ! ಭವಿಷ್ಯದಲ್ಲಿ ಬ್ಯಾಟರಿಯೇ ಇಲ್ಲದ ಮೊಬೈಲ್‌ಗಳು ಬರುವುದಕ್ಕೆ ಇದು ಉತ್ತಮ...

ಮುಂದೆ ಓದಿ

ಬ್ಯಾಟರಿಯ ಮೂಲ ಶಕ್ತಿ ಲೀಥಿಯಂ

ಟೆಕ್ ಟಾಕ್‌ ಬಡೆಕ್ಕಿಲ ಪ್ರದೀಪ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಇಲೆಕ್ಟ್ರಿಕ್ ಕಾರ್ ಮೊದಲಾದವುಗಳಲ್ಲಿರುವ ಬ್ಯಾಟರಿಗೆ ಮೂಲ ಶಕ್ತಿಯೇ ಲೀಥಿಯಂ ಅಯಾನ್ ತಂತ್ರಜ್ಞಾನ. ಈ ಬ್ಯಾಟರಿ ತಯಾರಿಸಲು ಲೀಥಿಯಂ ಎಂಬ...

ಮುಂದೆ ಓದಿ

ಆ್ಯಪಲ್‌ನಿಂದ ವಿದ್ಯುತ್ ಚಾಲಿತ ಕಾರು

ಕಳೆದ ಕೆಲವು ತಿಂಗಳುಗಳಿಂದ ಸುದ್ದಿಯೊಂದು ಹರಿದಾಡುತ್ತಿದ್ದು, ಆ್ಯಪಲ್ ಸಂಸ್ಥೆಯು ವಿದ್ಯುತ್ ಶಕ್ತಿ ಬಳಸುವ ಆಟೊ ಮ್ಯಾಟಿಕ್ ಕಾರನ್ನು ದೊಡ್ಡ ಸಂಖ್ಯೆಯಲ್ಲಿ ತಯಾರಿಸುತ್ತದೆ ಎಂದು ತಿಳಿಯಲಾಗಿದೆ. ಇದಕ್ಕೆ ಪೂರಕವಾಗಿ...

ಮುಂದೆ ಓದಿ

ಮಂಗಳನತ್ತ ಚೀನಾ ನೌಕೆ

ಅಜಯ್ ಅಂಚೆಪಾಳ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಮುಂದಿರುವ ಚೀನಾ ದೇಶವು ಬಾಹ್ಯಕಾಶ ಸಾಹಸಗಳಲ್ಲೂ ತನ್ನ ಅಭಿಯಾನವನ್ನು ಕೈಗೊಂಡಿದೆ. ಮಂಗಳ ಗ್ರಹದತ್ತ ಟೈನ್‌ವೆನ್-1 ಎಂಬ ಬಾಹ್ಯಾಕಾಶ ನೌಕೆಯನ್ನು ಹಾರಿ...

ಮುಂದೆ ಓದಿ

ಕಾಣೆಯಾಗಲಿದೆ ಹೆಡ್‌ ಫೋನ್‌ ಜಾಕ್‌

ಟೆಕ್‌ ಫ್ಯೂಚರ್‌ ವಸಂತ ಗ ಭಟ್‌ ಸ್ಮಾರ್ಟ್‌ಫೋನ್‌ಗಳ ಅವಿಭಾಜ್ಯ ಅಂಗ ಎನಿಸಿದ್ದ ಹೆಡ್‌ಫೋನ್ ಜಾಕ್ ಕ್ರಮೇಣ ಕಣ್ಮರೆಯಾಗುತ್ತಿದೆ! ಏಕೆ? ಹಳೆಯ ಕಾಲದ ದೂರವಾಣಿ ಸಂಪರ್ಕದಲ್ಲಿ, ಒಂದು ಕರೆಯನ್ನು...

ಮುಂದೆ ಓದಿ