Wednesday, 14th May 2025

ಡಿಜಿಟಲ್‌ ಕರೆನ್ಸಿ ಎಷ್ಟು ಸುರಕ್ಷಿತ ?

ಟೆಕ್ ಮನಿ ಇಂಧುದರ ಹಳೆಯಂಗಡಿ ತಂತ್ರಜ್ಞಾನ ಮತ್ತು ಕಂಪ್ಯೂಟರ್ ಬಳಸಿ, ಡಿಜಿಟಲ್ ಹಣ ಎನಿಸಿರುವ ಬಿಟ್ ಕಾಯಿನ್ ಉತ್ಪಾದಿಸಬಹುದು. ಒಬ್ಬರಿಂದ ಇನ್ನೊಬ್ಬರಿಗೆ ಅನಾಮಧೇಯವಾಗಿ ವರ್ಗಾಯಿಸುವ ಅವಕಾಶ ಇರುವುದರಿಂದ ಕೆಲವರು ಬಿಟ್‌ಕಾಯಿನ್ ಇಷ್ಟಪಡುತ್ತಾರೆ. ಆದರೆ ಇದಕ್ಕೆ ಎಲ್ಲಾ ದೇಶಗಳಲ್ಲಿ ಕಾನೂನಿನ ಮಾನ್ಯತೆ ಇಲ್ಲ. ಸಾಮಾನ್ಯವಾಗಿ ಕ್ರಿಪ್ಟೋ ಕರೆನ್ಸಿ ಎಂದು ಕರೆಯಲ್ಪಡುವ ಬಿಟ್ ಕಾಯಿನ್ ಅನ್ನು ವರ್ಚುವಲ್ ಕರೆನ್ಸಿ ಅಥವಾ ಡಿಜಿಟಲ್ ಕರೆನ್ಸಿ ಎಂದು ಕರೆಯಲಾಗುತ್ತದೆ. ಇದು ಒಂದು ರೀತಿಯ ಹಣವಾಗಿದ್ದು, ಸಂಪೂರ್ಣವಾಗಿ ವರ್ಚುವಲ್ (ಡಿಜಿಟಲ್) ಆಗಿರುತ್ತದೆ. ಹಣದ ಆನ್‌ಲೈನ್ […]

ಮುಂದೆ ಓದಿ

ಆನ್‌ಲೈನ್‌ ಗೇಮ್‌ಗಳಿಗೆ ಬೇಕು ನಿಯಂತ್ರಣವೆಂಬ ಬೌಂಡರಿ

ಯಾವುದೇ ಕ್ಷೇತ್ರದ ಅಭಿವೃದ್ಧಿ ಮತ್ತು ದೀರ್ಘಕಾಲೀನ ಪ್ರಗತಿಗೆ ಸರಕಾರದ ಬೆಂಬಲ ಮತ್ತು ಸರಿಯಾದ ಕಾನೂನುಗಳು ಸದಾ ಅತ್ಯವಶ್ಯ. ಇದರಿಂದಾಗಿ ಬಂಡವಾಳ ಹೂಡಿಕೆ ಹೆಚ್ಚಳ ಆಗಲಿದ್ದು, ಇದರಿಂದ ರಾಜ್ಯ...

ಮುಂದೆ ಓದಿ

ಆನ್‌ಲೈನ್ ಗೇಮ್ ಅಂದ್ರೆ ಜೂಜಲ್ಲ, ಅರಿವಿನ ಆಟ!

ಮಾನವರ ಬುದ್ಧಿಮತ್ತೆಯಿಂದಾಗಿ ತಂತ್ರಜ್ಞಾನಗಳು ಅಭಿವೃದ್ಧಿಯಾದವು. ಇದರಿಂದಾಗಿ ವಿಶ್ವವೇ ಒಂದು ಕುಟುಂಬ ಎಂಬ ಪರಿಕಲ್ಪನೆ ಕೂಡ ಹುಟ್ಟಿಕೊಂಡಿತು. ಇಂದು ತಂತ್ರಜ್ಞಾನ ಕಾಲಿಡಿದ ಕ್ಷೇತ್ರವಿಲ್ಲ ಮತ್ತು ತಂತ್ರಜ್ಞಾನ ಬೇಕಿಲ್ಲ ಎಂದು...

ಮುಂದೆ ಓದಿ

ಖಾಸಗಿ ಮಾಹಿತಿ ಮಾರಾಟ

ರವಿ ದುಡ್ಡಿನಜಡ್ಡು ಸ್ಮಾರ್ಟ್‌ಫೋನ್ ಮತ್ತು ಆ್ಯಪ್‌ಗಳ ಇಂದಿನ ಯುಗದಲ್ಲಿ, ಬಳಕೆದಾರರ ಮಾಹಿತಿಯನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲು ಹಲವು ಕಂಪನಿಗಳು ತುದಿಗಾಲಲ್ಲಿ ನಿಂತಿವೆ. ಅಂತಹ ಕಂಪನಿಗಳಿಗೆ ಬಳಕೆದಾರರ ಖಾಸಗಿ...

ಮುಂದೆ ಓದಿ

Apple ಹೊಸ ಸಾಹಸ

ಟೆಕ್‌ ಫ್ಯೂಚರ್‌ ವಸಂತ ಗ ಭಟ್‌ ವಿವಿಧ ರೀತಿಯ ದುಬಾರಿ ಎನಿಸುವ, ಆದರೆ ಉತ್ತಮ ಗುಣಮಟ್ಟದ ಗೆಜೆಟ್ ಗಳನ್ನು ಉತ್ಪಾದಿಸಿ ಯಶಸ್ವಿಯಾಗಿರುವ ಆ್ಯಪಲ್ ಸಂಸ್ಥೆಯು, ಈಗ ವಿದ್ಯುತ್...

ಮುಂದೆ ಓದಿ

ಕಾರ್‌’ನಲ್ಲೂ Antivirus

ಹಾಹಾಕಾರ್‌ ಇಂದುಧರ ಹಳೆಯಂಗಡಿ ಇಂದು ಕೋವಿಡ್ 19 ವೈರಸ್‌ನ ಎರಡನೆಯ ಅಲೆ ವಿಶ್ವದ ಹಲವು ದೇಶಗಳಲ್ಲಿ ಹರಡುತ್ತಿದೆ. ಕಾರುಗಳಲ್ಲಿ ಪಯಣಿಸು ವಾಗ ಕೋವಿಡ್-19 ವೈರಸ್‌ನ ಭಯವನ್ನು ಹೋಗಲಾಡಿಸಲು,...

ಮುಂದೆ ಓದಿ

ತಂತ್ರಜ್ಞಾನ ದೈತ್ಯನಿಗೆ ಆದಾಯ ಮೂಲ ಯಾವುದು ?

ಟೆಕ್‌ ಬಿಸಿನೆಸ್‌ ಇಂದುಧರ ಹಳೆಯಂಗಡಿ ಇಂದು ಹೆಚ್ಚಿನವರ ಮೊದಲ ಕೆಲಸ ವಾಟ್ಸಾಪಾಯನಮಃ. ಸಂಜೆ ಮಲಗುವ ಮೊದಲು ಸಹ ಓಂ ನಮೋ ವಾಟ್ಸಾಪ್! ಎಲ್ಲರಿಗೂ ಉಚಿತ ಸೇವೆ ನೀಡುವ...

ಮುಂದೆ ಓದಿ

ವೇಗದ ಚಾರ್ಜಿಂಗ್ ಮೊಬೈಲ್‌ಗೆ ಮಾರಕವೇ ?

ಟೆಕ್‌ ಫ್ಯೂಚರ್‌ ವಸಂತ ಗ ಭಟ್‌ ಇದು ಧಾವಂತದ ಯುಗ. ಎಲ್ಲದರಲ್ಲೂ ಅವಸರ. ಮೊಬೈಲ್ ಚಾರ್ಜಿಂಗ್ ಬಹುಬೇಗನೆ ನಡೆಯವಂತಹ ತಂತ್ರಜ್ಞಾನ ಇಂದು ಬಂದಿದೆ. ಆದರೆ ಇದರಲ್ಲಿ ಕೆಲವು...

ಮುಂದೆ ಓದಿ

ವಾತಾವರಣ ಶುದ್ದಗೊಳಿಸುವ ಖಾಸಗಿ ಸಂಸ್ಥೆ

ಟೆಕ್‌ ಫ್ಯೂಚರ್‌ ವಸಂತ ಗ ಭಟ್‌ ವಾತಾವರಣವನ್ನು ಕಲುಷಿತಗೊಳಿಸುವ ಕಾರ್ಬನ್‌ನ್ನು ಮರಳಿ ಭೂಮಿಗೆ ಸೇರಿಸಲೆಂದೇ ಖಾಸಗಿ ಸಂಸ್ಥೆಯೊಂದು ಹುಟ್ಟಿಕೊಂಡಿದೆ ಎಂದರೆ ಅಚ್ಚರಿಯೆ? ಪ್ರತಿ ವರ್ಷ ಮಾನವನ ವಿವಿಧ...

ಮುಂದೆ ಓದಿ

ಕಪ್ಪು ಸ್ಕ್ರೀನ್‌ನ ಹೊಸ ಲೋಕ

ಟೆಕ್‌ ಟಾಕ್‌ ಬಡೆಕ್ಕಿಲ ಪ್ರದೀಪ ಮೊದಮೊದಲು ತುಸು ಅಪರೂಪ ಎನಿಸಿದ್ದ ಡಾರ್ಕ್ ಮೋಡ್ ಈಗ ಸಾರ್ವತ್ರಿಕವಾಗಿ ಬಹುಪಾಲು ಮೊಬೈಲ್ ‌ಗಳಲ್ಲಿ ಲಭ್ಯ. ಇದರಿಂದ ಲಾಭಗಳೇನು? ನಷ್ಟಗಳೇನು? ಒಂದು...

ಮುಂದೆ ಓದಿ