ಟಗರು ಪುಟ್ಟಿ ಮಾನ್ವಿತಾ, ಕನ್ನಡ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಟಿ. ವಿಭಿನ್ನ ಪಾತ್ರ ಗಳಲ್ಲಿ ಬಣ್ಣಹಚ್ಚಿ, ತಮ್ಮ ನಟನೆಯ ಮೂಲಕವೇ ಗಮನ ಸೆಳೆದು, ಶಬಾಷ್ ಎನ್ನಿಸಿಕೊಂಡ ವರು. ಹೀಗಿರುವಾಗಲೇ ಮಾನ್ವಿತಾ ಸರ್‌ಪ್ರೈಸ್ ನೀಡಿದ್ದಾರೆ. ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ, ಕನ್ನಡತಿ ಧಾರಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದು, ಕಿರುತೆರೆ ಪ್ರಿಯರನ್ನು ರಂಜಿಸಿದ್ದಾರೆ. ಈ ಧಾರಾವಾಹಿಯಲ್ಲಿ ನಾಯಕ ಹರ್ಷ, ಮಾನ್ವಿತಾ ಅವರ ಅಪ್ಪಟ ಅಭಿಮಾನಿ. ಇದನ್ನು ತಿಳಿದಿದ್ದ, ನಾಯಕನ ಗೆಳತಿ ಭುವಿ, ಹರ್ಷನ ಬತ್ ಡೆರ್ಗೆ ಮಾನ್ವಿತಾ ಅವರನ್ನು ಕರೆತರುತ್ತಾರೆ. ಸರ್‌ಪ್ರೈಸ್ ನೀಡುತ್ತಾರೆ. […]
ನಟಿ ಪ್ರಿಯಾಂಕಾ ಉಪೇಂದ್ರ ಉಗ್ರಾವತಾರ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿ ಕೊಂಡಿದ್ದಾರೆ. ಶ್ರೀ ದುರ್ಗಿಯ ಪಾತ್ರದಲ್ಲಿ, ತೆರೆಯಲ್ಲಿ ದುಷ್ಟರ ಸಂಹಾರ ಮಾಡಲಿದ್ದಾರೆ. ಸಾಹಸ ದೃಶ್ಯಗಳು ರಿಯಲ್...
ಕನ್ನಡ ಖ್ಯಾತ ನಿರ್ದೇಶಕ ಎಸ್.ಮಹೇಂದರ್ ಫ್ಯಾಮಿಲಿ ಸೆಂಟಿಮೆಂಟ್ ಸಿನಿಮಾಗಳಿಂದಲೇ ಪ್ರಸಿದ್ಧಿ ಪಡೆದವರು. ಕಳೆದ ಎರಡು ವರ್ಷಗಳಿಂದ ಕೊಂಚ ವಿರಾಮ ಪಡೆದುಕೊಂಡಿದ್ದು, ಈಗ ಮರಳಿ ಬಂದಿದ್ದಾರೆ. ಹಾಗಂತ ಅವರು...
ಸದ್ಯ ತೆರೆಗೆ ಬರುತ್ತಿರುವ, ಮುಂದೆ ಬರಲಿರುವ ಬಹುತೇಕ ಚಿತ್ರಗಳು ವಿಭಿನ್ನ ಶೀರ್ಷಿಕೆಯನ್ನೇ ಹೊಂದಿವೆ. ಇದೇ ಚಿತ್ರದ ಯಶಸ್ಸಿನ ಗುಟ್ಟು ಎಂದು ಹಲವು ನಿರ್ದೇಶಕರು ಕೂಡ ಅಂದುಕೊಂಡಿದ್ದಾರೆ. ಅದಕ್ಕಾಗಿಯೇ...
ಹಿರಿಯರ, ಕಿರಿಯರಿಗೆ ’ಇಷ್ಟಾರ್ಥ ಪ್ರಾಪ್ತಿರಸ್ತು’ ಎಂದು ಅಕ್ಷತೆಕಾಳು ಹಾಕುತ್ತಾ ಹರಸುತ್ತಾರೆ. ಈಗ ಇದೇ ಶುಭನುಡಿಯು ಚಿತ್ರಕ್ಕೆ ಶೀರ್ಷಿಕೆಯಾಗುತ್ತಿದೆ. ಸಂಪೂರ್ಣ ಹೊಸಬರ ತಂಡದಲ್ಲಿ ಭಾವನಾರಾವ್ ನಾಯಕಿಯಾಗಿ ನಟಿಸಲಿ ದ್ದಾರೆ....
ತ್ರಿಕೋನ ಪ್ರೇಮಕಥೆಯ ಚಿತ್ರವೊಂದು ಸದ್ದಿಲ್ಲದೆ ಸೆಟ್ಟೇರಲು ರೆಡಿಯಾಗಿದೆ. ಜರ್ನಿಯಲ್ಲೇ ಸಾಗುವ ಕಥೆ ಇದಾಗಿದ್ದು, ಶಂಭೋ ಶಿವ ಶಂಕರ ಶೀರ್ಷಿಕೆಯಲ್ಲಿ ಮೂಡಿಬರಲಿದೆ. ಮೂವರು ಹುಡುಗರ ಸುತ್ತ ಸುತ್ತುವ ಈ...
ಆ ಒಂದು ಕೊಲೆಯ ಸುತ್ತ ಅದೊಂದು ಒಂಟಿ ಮನೆ, ಅಲ್ಲಿ ವ್ಯಕ್ತಿಯೊಬ್ಬ ಅಸುನೀಗಿರುತ್ತಾನೆ. ಅದು ಸಹಜ ಸಾವು ಎಂದು ಕೆಲವರು, ಆತ್ಮಹತ್ಯೆ ಎಂದು ಉಳಿದವರು ವಾದಿಸುತ್ತಿರುತ್ತಾರೆ. ಈ...
ಪ್ರಶಾಂತ್ ಟಿ.ಆರ್. ಕನ್ನಡಿಗರ ಮನದಲ್ಲಿ ಸದಾ ಅಮರ ಅಭಿನಯ ಭಾರ್ಗವ ವಿಷ್ಣುವರ್ಧನ್ ಡಾ.ವಿಷ್ಣುವರ್ಧನ್. ಕನ್ನಡ ಚಿತ್ರರಂಗದಲ್ಲಿ ಎಂದೂ ಮಾಸದ, ಮರೆಯಲಾಗದ ಮಾಣಿಕ್ಯ. ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ...
ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ ಬೇತಾಳ ಚಿತ್ರ ತೆರೆಗೆ ಬರಲು ಸಿದ್ದವಾಗುತ್ತಿದೆ. ಕಸ್ತೂರಿ ಜಗನ್ನಾಥ್ ಅವರ ನಿರ್ದೇಶನದಲ್ಲಿ ಬೇತಾಳ ಮೂಡಿಬಂದಿದೆ. ನಿರ್ದೇಶಕ ಕಸ್ತೂರಿ ಜಗನ್ನಾಥ ಈ ಹಿಂದೆ...
ಬಾಲಿವುಡ್ ಅಂಗಳದಲ್ಲಿ ಕಂಗನಾ ರನೌತ್ ಜಟಾಪಟಿ ಜೋರಾಗಿದೆ. ಡ್ರಗ್ಸ್ ವಿಚಾರಕ್ಕೆ ಪ್ರಾರಂಭವಾದ ಈ ಜಟಾಪಟಿ ವೈಯಕ್ತಿಕ ನಿಂಧನೆಗೂ ಕಾರಣವಾಗಿದ್ದು, ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಚರ್ಚೆಯನ್ನು ಗಮನಿಸಿದ ನಟಿ...