ಪ್ರಶಾಂತ್ ಟಿ.ಆರ್ ಮಾತೃಭಾಷೆಯಲ್ಲಿ ನಟಿಸುವುದೇ ನನಗಿಷ್ಟ ಎಲ್ಲರೂ ‘2020’ಯನ್ನು ಅನ್‌ಲಕ್ಕಿ ಎನ್ನುತ್ತಿದ್ದರೆ. ನಟಿ ಧನ್ಯಾ ಬಾಲಕೃಷ್ಣ ಮಾತ್ರ ‘2020’ ನನಗೆ ಲಕ್ ತಂದಿದೆ ಎನ್ನುತ್ತಿದ್ದಾರೆ. ಅಯ್ಯೋ ಇದೇನಪ್ಪಾ… ಅಂತ ಅಚ್ಚರಿಗೊಳ್ಳಬೇಡಿ. ಇದು ಧನ್ಯಾ ನಟಿಸುತ್ತಿರುವ ನೂತನ ಚಿತ್ರದ ಶೀರ್ಷಿಕೆ. ಕನ್ನಡದ ಚಿತ್ರಗಳಲ್ಲಿ ನಟಿಸಬೇಕು ಎಂಬ ಧನ್ಯಾರ ಆಸೆ ಕೊನೆಗೂ ‘2020’ರಲ್ಲಿ ಫಲಿಸಿದೆ. ಇದನ್ನೇ ಅವರು ನನಗೆ ಬಲು ಲಕ್ಕಿ ಎನ್ನುತ್ತಿದ್ದಾರೆ. ಚಿತ್ರದಲ್ಲಿ ನಟಿಸಲು ಅಗತ್ಯ ತಯಾರಿಯನ್ನು ನಡೆಸು ತ್ತಿದ್ದಾರೆ. ಮರಳಿ ಚಂದನವನಕ್ಕೆ ಬಂದಿರುವ ಧನ್ಯಾ, ‘ವಿ.ಸಿನಿಮಾಸ್’ನೊಂದಿಗೆ ಸಂತಸಹಂಚಿಕೊಂಡಿದ್ದಾರೆ. […]
ಚಂದನವನದಲ್ಲಿ ಹೊಸ ಹೊಸ ಚಿತ್ರಗಳು ಸೆಟ್ಟೇರುತ್ತಿವೆ. ಈ ಸಾಲಿನಲ್ಲಿ ಈಗ ಹೊಸಬರ ಬಿಗ್ ಬಜೆಟ್ ಚಿತ್ರ ಅಶ್ವ ಸೆಟ್ಟೇರಲು ರೆಡಿಯಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಮೊದಲು ಎನ್ನುವಂತೆ ಅಶ್ವ ಸಿನಿಮಾವು...
ಪ್ರಶಾಂತ್ ಟಿ.ಆರ್. ಲಿಪಿಕಾರ ಗುಣಭದ್ರನಾದ ರವಿಮಾಮ ಈಗೇನಿದ್ದರೂ ಐತಿಹಾಸಿಕ ಕಥಾಹಂದರದ ಚಿತ್ರಗಳೇ ಹೆಚ್ಚಾಗಿ ತೆರೆಗೆ ಬರುತ್ತಿವೆ. ಪ್ರೇಕ್ಷಕರು ಕೂಡ ಅಂತಹ ಚಿತ್ರಗಳನ್ನೇ ನಿರೀಕ್ಷಿ ಸುತ್ತಿದ್ದಾರೆ. ಮೆಚ್ಚುತ್ತಿದ್ದಾರೆ. ಈಗ...
ಡಾ.ರಾಜ್‌ಕುಮಾರ್ ಕುಟುಂಬದ ಕುಡಿ, ಧ್ರುವನ್, ಭಗವಾನ್ ಶ್ರೀ ಕೃಷ್ಣಪರಮಾತ್ಮನಾಗಿ ಚಂದನವನಕ್ಕೆ ಬರುತ್ತಿದ್ದಾರೆ. ಚಿತ್ರವನ್ನು ಬಿ.ಎನ್.ಪ್ರಸಾದ್ ನಿರ್ದೇಶಿಸುತ್ತಿದ್ದಾರೆ. ಧ್ರುವನ್ ಮತ್ತು ನಿರ್ದೇಶಕ ಪ್ರಸಾದ್ ಬಹುಕಾಲದ ಗೆಳೆಯರು. ಎಲ್ಲರೂ ಇಷ್ಟಪಡುವಂಥಾ...
ಭೀಮಸೇನ ನಳಮಹಾರಾಜ, ಈ ಶೀರ್ಷಿಕೆ ಕೇಳಿದಾಕ್ಷಣ ಇದೊಂದು ಪೌರಾಣಿಕ ಕಥೆಯಾಧಾರಿತ ಚಿತ್ರವೇ ಅಂದುಕೊಳ್ಳಬಹುದು. ಖಂಡಿತ ಇಲ್ಲ, ಇದು ಪ್ರಸ್ತುತತೆಯ ಕಥೆ ಹೇಳುವ ಅಪ್ಪಟ ಕನ್ನಡ ಚಿತ್ರವಾಗಿದೆ. ಭೀಮಸೇನ...
ಹೊಸಬರ ಹೊಸ ಹೊಸ ಆವಿಷ್ಕಾರಗಳು ಸ್ಯಾಂಡಲ್‌ವುಡ್‌ನಲ್ಲಿ ಸೃಷ್ಟಿಯಾಗುತ್ತಿವೆ. ಕಾಲ್ಪನಿಕ ಕಥೆಗಳನ್ನು ಹೆಣೆದು, ಅದಕ್ಕೆ ಫ್ಯಾಂಟಸಿ ಸ್ಪರ್ಶ ನೀಡುವ ಕೆಲಸ ನಡೆಯುತ್ತಿದೆ. ಇದೀಗ ಅಂತಹದ್ದೇ ಥ್ರಿಲ್ಲರ್ ಸಿನಿಮಾವೊಂದು ಚಂದನವನ...
ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ, ಏಕ್ ಲವ್ ಯಾ ಚಿತ್ರದ ಮೂಲಕ ಸ್ಪೆಷಲ್ ಲುಕ್‌ನಲ್ಲಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಾಣಾಗೆ ಚಿತ್ರತಂಡ...
ಅವತಾರ್ ಪುರುಷ ಚಿತ್ರದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಸಿಂಪಲ್ ಸುನಿ, ಮತ್ತೊಂದು ಸರ್‌ಪ್ರೈಸ್ ನೀಡಿದ್ದಾರೆ. ಸುನಿ ತಮ್ಮ ಹುಟ್ಟಹಬ್ಬದಂದೆ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ರಾಬಿನ್ ಹುಡ್ ಶೀರ್ಷಿಕೆಯಲ್ಲಿ...
ಸೈಕೋ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಬೆಡಗಿ ಅನಿತಾ ಭಟ್. ಗ್ಲಾಮರ್ ಗೊಂಬೆಯಾಗಿ ಗಮನ ಸೆಳೆದ ಅನಿತಾ, ಮತ್ತಷ್ಟು ಚಿತ್ರಗಳಲ್ಲಿ ನಟಿಸುವ ಅವಕಾಶ ಪಡೆದರು. ಚಿತ್ರರಂಗಕ್ಕೆ...
ಪ್ರಶಾಂತ್ ಟಿ.ಆರ್ ಅಮ್ಮನಮನೆ ಚಿತ್ರದ ಅದ್ಭುತ ನಟನೆಗೆ ಶ್ರೇಷ್ಠ ಪ್ರಶಸ್ತಿ ಪಡೆದ ದೊಡ್ಮನೆ ಹುಡುಗ ರಾಘವೇಂದ್ರ ರಾಜ್ ಕುಮಾರ್ ಈಗ ವಿಶೇಷ ಗೆಟಪ್‌ನಲ್ಲಿ, ವಿಭಿನ್ನ ಪಾತ್ರದಲ್ಲಿ ತೆರೆಗೆ...