Wednesday, 14th May 2025

ರಾಯರ ಮಠದಲ್ಲಿ ರಂಗನಾಯಕನಿಗೆ ಮುಹೂರ್ತ

ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಹಾಗೂ ನವರಸನಾಯಕ ಜಗ್ಗೇಶ್ ಇಬ್ಬರೂ ಬಹಳ ದಿನಗಳ ನಂತರ ‘ರಂಗನಾಯಕ’ ಚಿತ್ರದಲ್ಲಿ ಜತೆಯಾಗಿದ್ದಾರೆ. ಈ ಚಿತ್ರದ ಮುಹೂರ್ತ ಬುಲ್ ಟೆಂಪಲ್ ರಸ್ತೆಯಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನೆರವೇರಿತು. ನಾಯಕ ನಟ ಜಗ್ಗೇಶ್ ರಾಯರ ಮುಂದೆ ನಿಂತು ಪ್ರಾರ್ಥನೆ ಮಾಡುತ್ತಿರುವ ಚಿತ್ರದ ಪ್ರಥಮ ದೃಶ್ಯಕ್ಕೆ ನಿರ್ಮಾಪಕ ದೇವೇಂದ್ರ ರೆಡ್ಡಿ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ವಿಖ್ಯಾತ್ ಫಿಲಂಸ್ ಬ್ಯಾನರ್ ಮೂಲಕ ‘ಪುಷ್ಪಕ ವಿಮಾನ’, ‘ಇನ್ಸ್ ಪೆಕ್ಟರ್ ವಿಕ್ರಂ’ ಚಿತ್ರಗಳ ನಂತರ […]

ಮುಂದೆ ಓದಿ

ಬಂದಿದೆ ಹೊಸ ವರುಷ, ಚಿತ್ರರಂಗಕ್ಕೆ ತರಲಿದೆ ಹರುಷ

ಕಳೆದು ಹೋದ ವರ್ಷವನ್ನು ಮರೆತು, ಎಲ್ಲರೂ ಸಂಭ್ರಮದಿಂದ ಹೊಸ ವರುಷವನ್ನು ಬರಮಾಡಿಕೊಂಡಿದ್ದೇವೆ. ಹೊಸ ಹೊಸ ನಿರೀಕ್ಷೆ, ಗುರಿಗಳನ್ನು ಇಟ್ಟುಕೊಂಡಿದ್ದೇವೆ. ಈ ಹೊಸ ಸಂವತ್ಸರ ನಮ್ಮಲ್ಲಿ ಹೊಸತನ ತರುವ...

ಮುಂದೆ ಓದಿ

ರಾಜತಂತ್ರ ಹೆಣೆದ ರಾಜಣ್ಣ – ಹೊಸ ಗೆಟಪ್‌ನಲ್ಲಿ ದೊಡ್ಮನೆ ಮಗ

ಪ್ರಶಾಂತ್‌ ಟಿ.ಆರ್‌ ಇಷ್ಟು ದಿನ ಸ್ಟಾರ್ ನಟರ ಚಿತ್ರಗಳನ್ನು ಎದಿರು ನೋಡುತ್ತಿದ್ದ ಸಿನಿಪ್ರಿಯರಿಗೆ ಹೊಸ ವರ್ಷಕ್ಕೆ ಭರ್ಜರಿ ಉಡುಗೊರೆ ಸಿಕ್ಕಿದೆ. ರಾಜ್ಯ ಪ್ರಶಸ್ತಿ ವಿಜೇತ ನಟ, ದೊಡ್ಮನೆ...

ಮುಂದೆ ಓದಿ

ಐರಾವನ್‌ಗೆ ಕಿಚ್ಚ ಸಾಥ್

ಬಹುದಿನಗಳ ಬಳಿಕ ಜಯರಾಮ್ ಕಾರ್ತಿಕ್, ‘ಐರಾವನ್’ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಭರದಿಂದ ಚಿತ್ರೀಕರಣ ನಡೆಸಿದ ಚಿತ್ರ ತಂಡ, ಶೂಟಿಂಗ್ ಮುಗಿಸಿದೆ. ನಿರಂತರ ಪ್ರೊಡಕ್ಷ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾದ ‘ಐರಾವನ್’...

ಮುಂದೆ ಓದಿ

ರಾಜತಂತ್ರ ಟೀಸರ್‌ ಮೆಚ್ಚಿದ ಪುನೀತ್‌

ರಾಜ್ಯ ಪ್ರಶಸ್ತಿ ವಿಜೇತ ರಾಘವೇಂದ್ರ ರಾಜಕುಮಾರ್ ನಟಿಸಿರುವ ‘ರಾಜತಂತ್ರ’ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರಕ್ಕೆ ಪ್ರಹ್ಲಾದ್...

ಮುಂದೆ ಓದಿ

2020 ಚಿತ್ರರಂಗಕ್ಕೆ ತಂದೊಡ್ಡಿತು ಆಪತ್ತು !

ಪ್ರಶಾಂತ್‌ ಟಿ.ಆರ್‌ ಚಿತ್ರರಂಗ ಪಾಲಿಗೆ ನಷ್ಟ, ಕಷ್ಟ, ನೋವು, ಸಂಕಟ, ಹತಾಶೆ, ಅವಮಾನ ತಂದ ಈ ವರ್ಷ. ಪ್ರತಿವರ್ಷದಲ್ಲೂ ಕನ್ನಡ ಚಿತ್ರರಂಗ ಹೊಸತನ್ನು ಹೊತ್ತು ಬರುತ್ತಿತ್ತು. ವರ್ಷಾರಂಭದಲ್ಲಿ...

ಮುಂದೆ ಓದಿ

ನಾನೊಂಥರ ಎಂದ ತಾರಕ್‌

ವೃತ್ತಿಯಲ್ಲಿ ವೈದ್ಯರಾಗಿದ್ದ ತಾರಕ್ ಶೇಖರಪ್ಪ, ಸಿನಿಮಾ ಮೇಲಿನ ಪ್ರೀತಿಯಿಂದ ಕೊನೆಗೂ ‘ನಾನೊಂಥರ’ ಅಂತ ತೆರೆಗೆ ಬಂದಿದ್ದಾರೆ. ಶೀರ್ಷಿಕೆ ಹೀಗಿದ್ದರೂ, ಚಿತ್ರದಲ್ಲಿ ಒಳ್ಳೆಯ ಸಂದೇಶವೇ ಇದೆಯಂತೆ. ಮುಗ್ಧ ಕಾಲೇಜು...

ಮುಂದೆ ಓದಿ

ಆರ್ಗನ್‌ ಮಾಫಿಯಾದ ಆರ್‌.ಹೆಚ್‌.100

ಒಂದು ವರ್ಷದ ಹಿಂದೆಯೇ ಸೆಟ್ಟೇರಿದ್ದ ‘ಆರ್ ಹೆಚ್ 100’ ಇಂದು ರಾಜ್ಯಾದ್ಯಂತ ತೆರೆಗೆ ಬಂದಿದೆ. ಚಿತ್ರದ ಶೀರ್ಷಿಕೆ ವಿಭಿನ್ನ ವಾಗಿದೆ. ಅಂತೆಯೇ ಚಿತ್ರದಲ್ಲಿಯೂ ವಿಭಿನ್ನ ಕಥೆಯೂ ಇದೆಯಂತೆ....

ಮುಂದೆ ಓದಿ

ಅಬ್ಬರ ತೋರಲು ಸಜ್ಜಾದ ಪ್ರಜ್ವಲ್‌

ಈ ಹಿಂದೆ ‘ಜೆಂಟಲ್‌ಮ್ಯಾನ್’ ಆಗಿ ಎಂಟ್ರಿಕೊಟ್ಟಿದ್ದ ಆಕ್ಷನ್ ಪ್ರಿನ್ಸ್ ಪ್ರಜ್ವಲ್ ದೇವರಾಜು ಈಗ ‘ಅಬ್ಬರ’ ತೋರಲು  ಸಿದ್ಧವಾಗುತ್ತಿದ್ದಾರೆ. ಹೌದು, ಪ್ರಜ್ವಲ್ ಹೊಸ ಸಿನಿಮಾ ಮೂಲಕ ಮತ್ತೆ ಭರ್ಜರಿಯಾಗಿ...

ಮುಂದೆ ಓದಿ

25 ರ ಸಂಭ್ರಮದಲ್ಲಿ ಆಕ್ಟ್ 1978

ಲಾಕ್‌ಡೌನ್ ಬಳಿಕ ರಿಲೀಸ್ ಆದ ಮೊದಲ ಕನ್ನಡದ ಸಿನಿಮಾ ‘ಆಕ್ಟ್ 1978’. ಒಳ್ಳೆಯ ಕಥೆಯನ್ನು ಹೊಂದಿದ್ದ ಈ ಚಿತ್ರ ಧೈರ್ಯವಾಗಿಯೇ ತೆರೆಗೆ ಬಂತು, ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿಯೂ...

ಮುಂದೆ ಓದಿ