ಟೆನ್‌ಟ್ರೀಸ್ ಫಿಲ್ಮ್ ಪ್ರೊಡಕ್ಷನ್ ಹೌಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ‘ಅಂಜು’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ನಟನೆಯ ತುಡಿತವಿದ್ದ ಮೂವರು ಯುವಕರು ಹಾಗೂ ಮೂವರು ಯುವತಿಯರು ಸಿನಿಮಾದ ಆಡಿಷನ್‌ಗಾಗಿ ಬೆಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣ ಬೆಳೆಸುತ್ತಾರೆ. ಈ ನಡುವೆ ಐದು ಮಂದಿ ಸೈಕೋಗಳ ಪ್ರವೇಶವಾಗುತ್ತದೆ. ಈ ಐವರಿಂದ ನಾಯಕರು ಹಾಗೂ ನಾಯಕಿಯರಿಗೆ ಆಗುವ ತೊಂದರೆಗಳೇನು ಅವುಗಳಿಂದ ಪಾರಾಗಲು ಅವರು ಮುಂದೆ ಪಡುವ ಕಷ್ಟಗಳೇನು ? ಎಂಬ ಕುತೂಹಲಕರ ಕಥೆ ಚಿತ್ರದಲ್ಲಿದೆ. ಚಿತ್ರದಲ್ಲಿ ಹಿರಿಯ […]
ಅಯ್ಯಯ್ಯೋ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಎನ್ನುತ್ತಿದ್ದಾರೆ ದಿಗಂತ್. ಅಚ್ಚರಿಗೊಳ್ಳಬೇಡಿ, ಇದು ದೂದ್‌ಪೇಡ ದಿಗಂತ್ ಅಭಿನಯಿಸುತ್ತಿರುವ ಹೊಸ ಚಿತ್ರ. ಈ ಹಿಂದೆಯೇ ಸೆಟ್ಟೇರಿದ್ದ ಚಿತ್ರ ಬಹುತೇಕ ಚಿತ್ರೀಕರಣ...
ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ವಿಭಿನ್ನ ಶೈಲಿಯ ಚಿತ್ರಗಳು, ಬಗೆಬಗೆಯ ಶೀರ್ಷಿಕೆಯೊಂದಿಗೆ ನಿರ್ಮಾಣವಾಗುತ್ತಿವೆ. ಅಂತಹ ಚಿತ್ರಗಳ ಸಾಲಿಗೆ ಸೇರಲಿರುವ ಚಿತ್ರ ‘ಬೈಒನ್ ಗೆಟ್ ಒನ್ ಫ್ರೀ’. ಹರೀಶ್ ಅನಿಲ್‌ಲಾಡ್...
ಉತ್ತರ ಕರ್ನಾಟಕದ ಬಹುತೇಕ ಮಂದಿ ಸೇರಿ ನಿರ್ಮಾಣ ಮಾಡಿರುವ ‘ನಿಮ್ಮೂರು’ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಸದ್ಯ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು, ಸಂಗೀತ ಪ್ರಿಯರನ್ನು ಸೆಳೆಯುತ್ತಿವೆ. ಹಿರಿಯ ನಿರ್ಮಾಪಕ...
ಹಿಂದೆ ಬಾಲ ಕಲಾವಿದೆಯಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದ ನಟಿ ಬಿಂದುಶ್ರೀ, ಈಗ ನಾಯಕಿಯಾಗಿ ಮತ್ತೆ ನಟನೆಗೆ ಮರಳಿ ದ್ದಾರೆ. ಗ್ಲಾಮರ್ ಲೋಕದಲ್ಲೂ ಸಂಸ್ಕೃತಿಯನ್ನು ಬಿಂಬಿಸುವ ಪಾತ್ರವೇ ಬೇಕು...
ದೇವೇಂದ್ರ ಬಡಿಗೇರ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ರುದ್ರಿ’ ಚಿತ್ರ ವಿಂದ್ಯಾ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ದ್ವಿತೀಯ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಈ ಚಿತ್ರದ ಅಭಿನಯಕ್ಕಾಗಿ ನಟಿ ಪಾವನಾಗೌಡ, ಅತ್ಯುತ್ತಮ...
ಕೃತಿಕಾ ರಾಮ್ ಮೂವೀಸ್ ಲಾಂಛನದಲ್ಲಿ ಸಿದ್ಧವಾಗುತ್ತಿರುವ ‘ಗಾಜನೂರು’ ಚಿತ್ರಕ್ಕೆ ಮಹೂರ್ತ ನೆರವೇರಿದೆ. ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನೆರವೇರಿಸಿಕೊಂಡ ‘ಗಾಜನೂರು’ ಚಿತ್ರದ ಮೊದಲ ಸನ್ನಿ ವೇಶಕ್ಕೆ ಆ್ಯಕ್ಷನ್ ಪ್ರಿನ್ಸ್...
ದಾಸ ಶ್ರೇಷ್ಠರಲ್ಲಿ ಒಬ್ಬರಾದ ಜಗನ್ನಾಥದಾಸರ ಜೀವನ ಚರಿತ್ರೆ ಬೆಳ್ಳಿ ತೆರೆಗೆ ಬರಲಿದೆ. ಸಿನಿಮಾದ ಜತೆಗೆ ಧಾರಾವಾಹಿಯ ರೂಪದಲ್ಲಿಯೂ ಜಗನ್ನಾಥ ದಾಸರ ಚರಿತ್ರೆ ಪ್ರಸಾರವಾಗಲಿದೆ. ಮಂತ್ರಾಲಯದ ರಾಘವೇಂದ್ರ ಸ್ವಾಮಿ...
ಪ್ರಶಾಂತ್.ಟಿ.ಆರ್ ಚಂದನವನದಲ್ಲಿ ವಿಭಿನ್ನ ಕಥೆಯ ಹಲವು ಚಿತ್ರಗಳು ತೆರೆಗೆ ಬರುತ್ತಿವೆ. ಅಂತಹ ಚಿತ್ರಗಳಲ್ಲಿ ‘ಕತ್ಲೆಕಾಡು’ ಚಿತ್ರವೂ ಒಂದು. ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ ಇದೊಂದು ಹಾರರ್ ಚಿತ್ರ ಅನ್ನಿಸಬಹುದು....
ಪ್ರಶಾಂತ್ ಟಿ.ಆರ್. ದೊಡ್ಮನೆ ಮಗ ರಾಘವೇಂದ್ರ ರಾಜ್ ಕುಮಾರ್ ‘ರಾಜತಂತ್ರ’ ಗೆದ್ದ ಖುಷಿಯಲ್ಲಿದ್ದಾರೆ. ಕ್ಯಾಪ್ಟನ್ ರಾಜಾರಾಮ್ ಆಗಿ ಅವರು ತೋರಿದ ನಟನೆಯನ್ನು ಕರುನಾಡಿನ ಜನಮೆಚ್ಚಿದ್ದಾರೆ. ಪ್ರೋತ್ಸಾಹಿಸಿ ದ್ದಾರೆ....