Wednesday, 14th May 2025

ದರ್ಶನ್ ಹುಟ್ಟುಹಬ್ಬಕ್ಕೆ ರಾಬರ್ಟ್ ಟೀಸರ್

ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಕ್ರೇಜ್ ಹುಟ್ಟಿಸಿರುವ ‘ರಾಬರ್ಟ್’ ಮಾರ್ಚ್ 11 ರಂದು ಅದ್ಧೂರಿ ಯಾಗಿ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಪೋಸ್ಟರ್, ಹಾಡುಗಳು ಅಭಿಮಾನಿಗಳ ಮನದಲ್ಲಿ ಕಿಚ್ಚಾಯಿಸಿವೆ. ಈ ನಡುವೆಯೆ ‘ರಾಬರ್ಟ್’ ತಂಡ ಸಿನಿಪ್ರಿಯರಿಗೆ ಮತ್ತೊಂದು ಸಂತಸದ ಸುದ್ದಿ ನೀಡಿದೆ. ಅದು ಚಿತ್ರದ ಟೀಸರ್ ಯಾವಾಗ ಬಿಡುಗಡೆಯಾಗಲಿದೆ ಎಂಬ ಸುಳಿವು ನೀಡಿದೆ. ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬದ ಸಂಭ್ರಮ ಹಾಗಾಗಿ ಅಂದೇ ‘ರಾಬರ್ಟ್’ ಚಿತ್ರದ ಟೀಸರ್ ರಿಲೀಸ್ ಮಾಡಲು ಚಿತ್ರತಂಡ […]

ಮುಂದೆ ಓದಿ

ಲವ್ಲಿಯಾಗಿದೆ ಆಕ್ಷನ್‌ ಟೀಸರ್‌

ಹೊಸಬರೇ ಸೇರಿ ನಿರ್ಮಿಸಿರುವ ‘ಲವ್ಲಿ’ ಚಿತ್ರದ ಆ್ಯಕ್ಷನ್ ಟೀಸರ್ ರಿಲೀಸ್ ಆಗಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ‘ಇದೇ ಸೂಚನೆ’ ಅಂತ ಇಂಗ್ಲೀಷ್ ನಲ್ಲಿ ಅಡಿಬರಹವಿದೆ. ಸದ್ದಿಲ್ಲದೆ ಶೇಕಡ...

ಮುಂದೆ ಓದಿ

ಭಜರಂಗಿ- ಭಯಾನಕ ರೂಪ ದರ್ಶನ

ಪ್ರಶಾಂತ್‌ ಟಿ.ಆರ್‌ ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಭಜರಂಗಿ 2’ ಚಿತ್ರದ ಮೋಷನ್ ಪೋಸ್ಟರ್  ರಿಲೀಸ್ ಆಗಿದ್ದು, ನೋಡುಗರ ಮೈ ಜುಂ ಎನ್ನಿಸುತ್ತಿದೆ. ಕೈ, ಮೈಯೆಲ್ಲಾ ರಕ್ತ ಸಿಕ್ತವಾಗಿರುವ...

ಮುಂದೆ ಓದಿ

ಗೋವಾದಲ್ಲಿ ಕಾವ್ಯಾಂಜಲಿ

ಕಿರುತೆರೆ ಪ್ರಿಯರ ‘ಕಾವ್ಯಾಂಜಲಿ’ 150 ಸಂಚಿಕೆಗಳನ್ನು ಪೂರೈಸಿದೆ. ಪ್ರೇಮಿಗಳ ದಿನದ ವಿಶೇಷ ಸಂದರ್ಭದಲ್ಲಿ ‘ಕಾವ್ಯಾಂಜಲಿ’ ತಂಡವು ವೀಕ್ಷಕರಿಗೆ ಸ್ಪೆಷಲ್ ಗಿಫ್ಟ್ ಕೊಡಲು ಸಜ್ಜಾಗಿದೆ. ಪ್ರೇಮಿಗಳ ನೆಚ್ಚಿನ ತಾಣವಾದ...

ಮುಂದೆ ಓದಿ

ಮುನ್ನುಡಿ ಬರೆಯಲಿದೆ ರಿವೈಂಡ್‌

ನಟ ತೇಜ್ ಈ ಬಾರಿ ವಿನೂತನ ಕಥೆಯ ಚಿತ್ರವನ್ನು ತೆರೆಗೆ ತರಲು ಸಿದ್ಧವಾಗಿದ್ದಾರೆ. ‘ರಿವೈಂಡ್’ ಚಿತ್ರದ ಮೂಲಕ ಚಿತ್ರರಂಗದಲ್ಲಿ  ಹೊಸ ಮುನ್ನುಡಿ ಬರೆಯಲು ಅಣಿಯಾಗುತ್ತಿದ್ದಾರೆ. ತೇಜ್ ಈ...

ಮುಂದೆ ಓದಿ

ಸಂಬಂಧಗಳ ಮೌಲ್ಯ ಸಾರುವ ಮಂಗಳವಾರ ರಜಾದಿನ

ಪ್ರಶಾಂತ್‌ ಟಿ.ಆರ್‌ ಸ್ಯಾಂಡಲ್‌ವುಡ್‌ನಲ್ಲಿ ಹೊಸಬರ ಹೊಸ ಪ್ರಯೋಗಗಳು ನಡೆಯುತ್ತಿವೆ. ಸಿನಿಪ್ರಿಯರ ಮನಕ್ಕೆ ಮೆಚ್ಚುಗೆಯಾಗುವ ಕೌಟುಂಬಿಕ ಕಥೆಯಾಧಾರಿತ ಚಿತ್ರಗಳು ತೆರೆಗೆ ಬರುತ್ತಿವೆ. ಅಂತಹ ಚಿತ್ರಗಳಲ್ಲಿ ‘ಮಂಗಳವಾರ ರಜಾದಿನ’ವೂ ಒಂದು....

ಮುಂದೆ ಓದಿ

ಯುವಜನಾಂಗದ ಬಿಂಬ ಎಂಬಿಎ

ಪ್ರಸಕ್ತ ಯುವಜನಾಂಗಕ್ಕೆ ಅಂತಲೇ ಸಿದ್ಧಪಡಿಸಿರುವ ಹೊಸಬರ ‘ಎಂಬಿಎ’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಯುವಕರನ್ನು ಸೆಳೆಯುವ ಪಂಚಿಂಗ್ ಡೈಲಾಗ್‌ಗಳು ಟ್ರೇಲರ್‌ನಲ್ಲಿವೆ. ಕಥೆಯು ಕಾಲೇಜಿನಲ್ಲಿ ನಡೆಯುವ ಸೆಸ್ಪ್ಸ್, ಥ್ರಿಲ್ಲರ್,...

ಮುಂದೆ ಓದಿ

ಹಾಫ್ ತಂಡ ಸೇರಿದ ಅಥಿರಾ

ಲೋಕೇಂದ್ರ ಸೂರ್ಯ ನಟಿಸಿ, ನಿರ್ದೇಶಿಸುತ್ತಿರುವ ‘ಹಾಫ್’ ಚಿತ್ರಕ್ಕೆ ಮಲೆಯಾಳಂ ಬೆಡಗಿ ಅಥಿರಾ ಎಂಟ್ರಿಯಾಗಿದ್ದಾರೆ. ಮಾಲಿವುಡ್‌ನಲ್ಲಿ ‘ಲಾಲ್ ಜೋಸ್’ ಸಿನಿಮಾದಲ್ಲಿ ನಟಿಸಿದ್ದ ಅಥಿರಾ, ಈಗ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ್ದಾರೆ....

ಮುಂದೆ ಓದಿ

ವಿಕ್ರಂ ಎಂಟ್ರಿಗೆ ವೇದಿಕೆ ಸಜ್ಜು

ಪ್ರಶಾಂತ್‌ ಟಿ.ಆರ್‌. ಡೈನಾಮಿಕ್ ಪ್ರಿನ್ಸ್‌ ಪ್ರಜ್ವಲ್ ದೇವರಾಜ್ ಖಾಕಿ ತೊಟ್ಟು ಪೊಲೀಸ್ ಅಧಿಕಾರಿಯಾಗಿ ತೆರೆಗೆ ಬರಲು ಸಿದ್ಧವಾಗಿದ್ದಾರೆ. ‘ಇನ್ಸ್‌‌ಪೆಕ್ಟರ್ ವಿಕ್ರಂ’ ಅವತಾರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ನಡುವೆ...

ಮುಂದೆ ಓದಿ

ಲವ್’ಯೂ ರಚ್ಚುಗೆ ಚಾಲನೆ

  ಕೃಷ್ಣ ಅಜಯ್ ರಾವ್ ಮತ್ತು ಡಿಂಪಲ್ ಬೆಡಗಿ ರಚಿತಾರಾಮ್ ಮೊದಲ ಬಾರಿಗೆ ಜತೆಯಾಗಿ ನಟಿಸುತ್ತಿರುವ ‘ಲವ್ ಯೂ ರಚ್ಚು’ ಚಿತ್ರದ ಮುಹೂರ್ತ ರವಿಶಂಕರ್ ಗುರೂಜಿ ಅವರ...

ಮುಂದೆ ಓದಿ