ಹೊಸಬರ ಹೊಸ ಪ್ರಯತ್ನಗಳು ಸಿನಿಮಾರಂಗದಲ್ಲಿ ಆಗಾಗ ಆಗುತ್ತಿರುತ್ತವೆ. ಇದೀಗ ಅಂಥದ್ದೆ ಮತ್ತೊಂದು ಪ್ರಯತ್ನದೊಂದಿಗೆ ಆಗಮಿಸುತ್ತಿದ್ದಾರೆ ನಿರ್ದೇಶಕ ಪ್ರಗ್ಬಾಲ್. ಭಾರತೀಯ ಸಿನಿಮಾ ಇತಿಹಾಸದಲ್ಲಿ ಸಂಪೂರ್ಣ ಮಡ್ ರೇಸ್‌ನ ಸಿನಿಮಾ ಸಿದ್ಧವಾಗಿಲ್ಲ. ಇದೀಗ ಆ ಸಾಹಸಕ್ಕೆ ಪ್ರಗ್ಬಾಲ್ ಆ್ಯಂಡ್ ಟೀಮ್ ಕೈ ಹಾಕಿದೆ. ಅಂತಾರಾಷ್ಟ್ರೀಯ ಮಟ್ಟದ ಫೀಲ್ ಕೊಡುವ ಸಿನಿಮಾ ನೀಡಬೇಕೆಂಬ ಉದ್ದೇಶದಿಂದ ಅಷ್ಟೇ ದುಬಾರಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅದಕ್ಕೆ ಮಡ್ಡಿ ಎಂಬ ಶೀರ್ಷಿಕೆ ನೀಡಿದ್ದಾರೆ. ಬೆಟ್ಟ, ಗುಡ್ಡ, ಕೆಸರು ಹೀಗೆ ಕಡಿದಾದ ರಸ್ತೆಯಲ್ಲಿ ಈ ರೇಸ್ […]
ಸಂಗೀತ ನಿರ್ದೇಶಕರಾಗಿ, ನಟರಾಗಿ ಖ್ಯಾತರಾಗಿರುವ ಸಾಧುಕೋಕಿಲ ನಿರ್ದೇಶಕಾರಾಗಿಯೂ ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಪ್ರಸ್ತುತ ಅವರ ನಿರ್ದೇಶನದ ಜಾಲಿಲೈಫ್ ಚಿತ್ರ ಮಾರ್ಚ್ ನಲ್ಲಿ ಸೆಟೇರಲಿದೆ. ಈ ಹಿಂದೆ ತ್ರಿಕೋನ...
ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಎ.ವಿ.ರವಿ, ಜಿಮ್ ರವಿ ಎಂದೇ ಖ್ಯಾತಿ ಪಡೆದಿ ದ್ದಾರೆ. ರವಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಯ...
ಟ್ಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ರಾಬರ್ಟ್’ ಚಿತ್ರ ಮಾರ್ಚ್ 11ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್, ಫಸ್ಟ್ ಲುಕ್, ಟ್ರೇಲರ್ ಚಿತ್ರದ ಕ್ರೇಜ್...
ವಿಸ್ಮಯ ಫಿಲ್ಮ್ ಬ್ಯಾನರ್‌ನಲ್ಲಿ ಸೆಟ್ಟೇರಿರುವ ‘ಡಿಯರ್ ಕಣ್ಮಣಿ’ಗೆ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ. ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಚಿತ್ರದ ಮಹೂರ್ತ ಸಮಾರಂಭಕ್ಕೆ ಆಗಮಿಸಿದ ಸುದೀಪ್, ಮೊದಲ...
ಭಾರತದ ಭೂ ಶಿರ ಜಮ್ಮು ಕಾಶ್ಮೀರದಲ್ಲಿ ಸಮಸ್ಯೆೆ ಮುಗಿಯದಾಗಿತ್ತು. ಉಗ್ರರ ಉಪಟಳ ಮಿತಿಮೀರಿತ್ತು. ಹಾಗಾಗಿ ಕಾಶ್ಮೀರ ಸಮಸ್ಯೆಕಗ್ಗಂಟಾಗಿಯೇ ಉಳಿದಿತ್ತು. ಕಾಶ್ಮೀರ ನಮ್ಮ ದೇಶದ ವಿಭಾಜ್ಯ ಅಂಗವಾಗಿದ್ದರೂ, ‘ಆರ್ಟಿಕಲ್...
ವಿಪ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೀಣಾ, ನಿರ್ಮಿಸುತ್ತಿರುವ ‘ಮೂರು ಮತ್ತೊಂದು’ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ನಡೆಯುತ್ತಿದೆ. ಪ್ರಶಾಂತ್ ಅಂಕಪುರ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಲವ್, ಸಸ್ಪೆನ್ಸ್...
ಸಿದ್ಧಿನಾಯಕ ಫಿಲಂಸ್ ಬ್ಯಾನರ್‌ನಲ್ಲಿ ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ ನಿರ್ಮಿಸು ತ್ತಿರುವ ’ಟಕೀಲಾ’ ಕಿಕ್ಕೋಕಿಕ್ಕು ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ನೆಲಮಂಗಲದ ಬಳಿ ಇರುವ ಖಾಸಗಿ ಬಂಗಲೆಯೊಂದರಲ್ಲಿ ೧೦...
ಬಹು ದಿನಗಳಿಂದ ಕಾಯುತ್ತಿದ್ದ ‘ಪೊಗರು’ ಚಿತ್ರ ತೆರೆಗೆ ಬರುತ್ತಿದೆ. ಕೋವಿಡ್ ಬಳಿಕ ತೆರೆ ಕಾಣುತ್ತಿರುವ ಹೈಬಜೆಟ್ ಚಿತ್ರ ಇದಾಗಿದ್ದು, ಪ್ರೇಕ್ಷಕರು ಚಿತ್ರವನ್ನು ಹೇಗೆ ಸ್ವಾಗತಿಸುತ್ತಾರೆ ಎಂಬ ಕಾತರ...
ಸ್ಯಾಂಡಲ್‌ವುಡ್‌ನಲ್ಲಿ ಹೊಸಬರ ಹೊಸ ಹೊಸ ಪ್ರಯತ್ನಗಳು ಮುಂದುವರಿಯುತ್ತಿವೆ. ನಟನೆಯಲ್ಲಿ ಆಸಕ್ತಿಯಿರುವ ಹೊಸಬರೇ ಸೇರಿ ನಿರ್ಮಿಸುತ್ತಿರುವ ‘ಡಿಸೆಂಬರ್ 24’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಈಗಾಗಲೇ ಬಹುತೇಕ ಶೂಟಿಂಗ್...