Thursday, 15th May 2025

ವೈರಸ್‌ ಹಿಂದಿನ ಕಥೆ ನಾಯಿ ಇದೆ ಎಚ್ಚರಿಕೆ

ಮನೆ ಮುಂದೆ ನಾಯಿ ಇದೆ ಎನ್ನುವ ಬೋರ್ಡ್ ನಾವೆಲ್ಲರೂ ನೋಡಿರುತ್ತೇವೆ ಆದರೆ ಈಗ ಸ್ಯಾಂಡಲ್ ವುಡ್ ನಲ್ಲಿ ’ನಾಯಿ ಇದೆ ಎಚ್ಚರಿಕೆ’ ಎನ್ನುವ ಬೋರ್ಡ್ ಕಾಣಿಸು ತ್ತಿರುವುದು ಕುತೂಹಲ ಮೂಡಿಸಿದೆ. ಸದ್ಯಕ್ಕೆ ಈಗ ಜರ್ಮನ್ ಶಫರ್ಡ್ ಬ್ರೀಡ್‌ನ ಕಪ್ಪುಚಿರತೆಯಂತಿರುವ ಕೆಂಪು ಕಣ್ಣಿನ ರೂಬಿ’ಯದ್ದೇ ಸದ್ದು. ನಾಯಿ ಇದೆ ಎಚ್ಚರಿಕೆ ಸಿನಿಮಾದ ಮುಖ್ಯ ಪಾತ್ರವೊಂದರಲ್ಲಿ ರೂಬಿ ನಟಿಸುತ್ತಿರು ವುದು ವಿಶೇಷ. ವೈರಸ್ ಆಧಾರಿತ ಕಥಾ ಹಂದರವಿರುವ ಸಿನಿಮಾ ಇದಾಗಿದ್ದು, ಸ್ಯಾಂಡಲ್ ವುಡ್‌ನಲ್ಲೇ ಈ ರೀತಿಯ ಕಥೆ ಮೊದಲ ಬಾರಿಗೆ […]

ಮುಂದೆ ಓದಿ

ಶಾಂತಿ ಕಳೆದುಕೊಳ್ಳಬೇಡಿ ಎಂದ ಹೊಸಬರ ತಂಡ

ಮೂರು ಕಥೆ, ಮೂರು ನಿರ್ದೇಶಕರ ಹೊಸ ಸಿನಿಮಾ ಸದ್ದಿಲ್ಲದೇ ಸೆಟ್ಟೇರಿದೆ. ಒಂದೇ ಕಥೆಯಲ್ಲಿ ಮೂರು ಸಂದೇಶ ಇರುವ ಕಥೆಗಳನ್ನು ಒಗ್ಗೂಡಿಸಿ ಶಾಂತಿಯನ್ನು ಕಳೆದುಕೊಳ್ಳಬೇಡಿ ಎಂಬ ಶೀರ್ಷಿಕೆಯಲ್ಲಿ ಚಿತ್ರ...

ಮುಂದೆ ಓದಿ

ಮತ್ತೊಂದು ಪ್ರೇಮಕಥೆ

ಆರಂಭವಾಗಲಿದೆ ಪ್ರೇಮ ಯುದ್ಧ ಕನ್ನಡದಲ್ಲಿ ಮತ್ತೊಂದು ಪ್ರೇಮಕಥೆಯ ಚಿತ್ರ ಸಿದ್ಧವಾಗುತ್ತಿದೆ. ಅದೇ ಲವ್ ವಾರ್. ಚಿತ್ರದ ಹೆಸರೇ ಹೇಳುವಂತೆ ಇದು ಎರಡು ಧರ್ಮಗಳ ಪ್ರೇಮ ಯುದ್ಧ. ಚಿತ್ರದ...

ಮುಂದೆ ಓದಿ

ಆರು ಭಾಷೆಗಳಲ್ಲಿ ದಿ ಬರ್ತ್‌

ಇತ್ತೀಚಿನ ದಿನಗಳಲ್ಲಿ ಹಲವು ಕನ್ನಡ ಚಿತ್ರಗಳು ಪ್ಯಾನ್ ಇಂಡಿಯಾ ಮಾದರಿಯಲ್ಲಿ ಸಿದ್ಧಗೊಳ್ಳುತ್ತಿವೆ. ಆ ಸಾಲಿಗೆ ಕೊಂಡಿಯಾಗಿ ದಿ ಬರ್ತ್ ಚಿತ್ರವೊಂದು ತಯಾರಾಗಿದ್ದು, 10000 ಬಿಸಿ ಎಂದು ಅಡಿಬಹರದಲ್ಲಿ...

ಮುಂದೆ ಓದಿ

ರಿವೈಂಡ್‌ ಮೂಲಕ ಮುನ್ನುಡಿ ಬರೆದ ತೇಜ್‌

ಪ್ರಶಾಂತ್‌ ಟಿ.ಆರ್‌ 1990 ರಲ್ಲಿ ಶಂಕರ್‌ನಾಗ್ ಅಭಿನಯದ ಮಹೇಶ್ವರ ಚಿತ್ರ ತೆರೆಗೆ ಬಂದು, ಭರ್ಜರಿ ಪ್ರದರ್ಶನ ಕಂಡಿತು. ಈ ಚಿತ್ರದಲ್ಲಿ ಬಾಲಕ ಶಂಕರ್‌ನಾಗ್ ಪಾತ್ರ ನಿರ್ವಹಿಸಿದ್ದ ಬಾಲನಟ...

ಮುಂದೆ ಓದಿ

ಮನೋಬಲ ಹೆಚ್ಚಿಸಿದ ಮೃತ್ಯುಂಜಯ

ಮೃತ್ಯುವನ್ನು ಜಯಸುವವನಿಗೆ ಮೃತ್ಯುಂಜಯ ಎಂದು ಕರೆಯುತ್ತಾರೆ. ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ನಟ ಯಶಸ್‌ಸೂರ್ಯ ಚಿತ್ರದ ಟೀಸರನ್ನು ರಿಲೀಸ್ ಮಾಡಿ ತಂಡಕ್ಕೆ ಶುಭ ಹಾರೈಸಿದರು....

ಮುಂದೆ ಓದಿ

ಕಿರುತೆರೆಯ ಖಳ ಹಿರಿತೆರೆಯ ನಾಯಕ ಕೊಡೆ ಮುರುಗ

ಪ್ರಶಾಂತ್‌ ಟಿ.ಆರ್‌ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಪ್ರೇಕ್ಷಕರ ಮನಸೂರೆಗೊಂಡಿತ್ತು. ಈ ಧಾರಾವಾಹಿಯ ಮುರುಗನ ಪಾತ್ರಧಾರಿ ಮುನಿಕೃಷ್ಣ ಡಿಫರೆಂಟ್ ಗೆಟಪ್‌ನಲ್ಲಿ ಎಲ್ಲರನ್ನೂ ರಂಜಿಸಿದ್ದರು. ಕಪ್ಪು ಬಣ್ಣದ, ಬೊಳು...

ಮುಂದೆ ಓದಿ

ಅಮೇಜಾನ್‌ ಪ್ರೈಮ್‌ನಲ್ಲಿ ಯುವರತ್ನ

ಏಪ್ರಿಲ್ 1ರಂದು ಬಿಡುಗಡೆಯಾಗಿ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯ ದ ಯುವರತ್ನ ಈಗ ಅಮೇಜಾನ್ ಪ್ರೈಮ್‌ನಲ್ಲೂ ಬಿಡುಗಡೆಯಾಗಿದೆ. ಶುಕ್ರವಾರದಿಂದ ಪ್ರೈಮ್‌ನಲ್ಲಿ...

ಮುಂದೆ ಓದಿ

ಹಾಡಿನ ಜತೆಗೆ ಬಂದ ಡಿಎನ್‌ಎ

ಮಾತೃಶ್ರೀ ಎಂಟರ್ ಪ್ರೈಸಸ್ ಬ್ಯಾನರ್‌ನಲ್ಲಿ ಸಿದ್ಧವಾಗಿರುವ ಚಿತ್ರ ಡಿಎನ್‌ಎ. ಈ ಚಿತ್ರದ ಪ್ರಮೋಷನಲ್ ಹಾಡು ಅನಾವರಣ ಗೊಂಡಿದೆ. ಸಂಗೀತ ನಿರ್ದೇಶಕ ವಿ.ಮನೋಹರ್ ಹಾಡು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಕೋರಿದರು....

ಮುಂದೆ ಓದಿ

ಬ್ರೇಕ್‌ ಫೇಲ್ಯೂರ್‌ ಟೀಸರ್‌ ರಿಲೀಸ್‌

ಕುತೂಹಲಕಾರಿ ಕಥಾಹಂದರದ ಬ್ರೇಕ್ ಫೇಲ್ಯೂರ್ ಇದೀಗ ಬಿಡುಗಡೆಯ ಹಂತ ತಲುಪಿದ್ದು, ಸದ್ಯ ಈ ಚಿತ್ರದ ಟೀಸರ್  ಡುಗಡೆಯಾಗಿದೆ. ಸಿನಿಪ್ರಿಯರಲ್ಲಿ ಕುತೂಹಲವನ್ನು ಹೆಚ್ಚಿಸಿದೆ. ಜತೆಗೆ ಚಿತ್ರದ ಎರಡು ಹಾಡುಗಳೂ...

ಮುಂದೆ ಓದಿ