ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ, ಪಾ..ಪ ಪಾಂಡು ಧಾರಾವಾಹಿ ಪ್ರೇಕ್ಷಕರ ಅಚ್ಚುಮೆಚ್ಚಾಗಿತ್ತು. ಆ ಧಾರಾಹಿಯ ಪಾಂಡು ಪಾತ್ರಧಾರಿ ಪ್ರೇಕ್ಷಕರಿಗೆ ಮಾತ್ರವಲ್ಲ ಮಕ್ಕಳಿಗೂ ಫೇವರಿಟ್ ಆಗಿದ್ದರು. ಪೇಚಿಗೆ ಸಿಲುಕಿ ಹೆಂಡತಿಯಿಂದ ಪೆಟ್ಟುತಿಂದ ಪಾಂಡುವಿನ ಸ್ಥಿತಿ ನೋಡಿ ಮಕ್ಕಳು ಕೂಡ ಅಯ್ಯೋ ಪಾ..ಪ ಪಾಂಡು ಎಂದು ನಗುತ್ತಿದ್ದರು. ದಶಕಗಳ ಹಿಂದೆಯೇ ಜನಪ್ರಿಯತೆ ಪಡೆದಿದ್ದ ಪಾ..ಪ ಪಾಂಡು ಧಾರಾವಾಹಿ ಎರಡು ಭಾಗದಲ್ಲಿ ಮೂಡಿಬಂದಿತ್ತು. ಈ ಎರಡೂ ಭಾಗದಲ್ಲೂ ನಟ ಚಿದಾನಂದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ನೋಡುಗರನ್ನು ನಗೆಗಡಲಲ್ಲಿ ತೇಲಿಸಿದರು. ಈ ನಡುವೆಯೇ ಬೆಳ್ಳಿತೆಳ್ಳೆರೆಯಲ್ಲು ಚಿದಾನಂದ್ […]
ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಾಡಿ ಬಿಲ್ಡಿಂಗ್‌ನಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಜಿಮ್ ರವಿ ಪ್ರಥಮಬಾರಿಗೆ ಪುರುಷೋತ್ತಮ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಮಾತ್ರವಲ್ಲ ರವಿಸ್ ಜಿಮ್...
ಕಳೆದ ವರ್ಷ ರಾಜತಂತ್ರ ಹೆಣೆದು ಗೆದ್ದ ನಿರ್ದೇಶಕ ಪಿ.ವಿ.ಆರ್ ಸ್ವಾಮಿ, ಈಗ ಬ್ಲಾಕ್ ಡೈಮಂಡ್ ಹುಡುಕಾಟದಲ್ಲಿ ತೊಡಗಿದ್ದಾರೆ. ಹೌದು, ಸ್ವಾಮಿ ಈಗ ಬ್ಲಾಕ್‌ಡೈಮಂಡ್ ಸಿನಿಮಾವನ್ನು ನಿರ್ದೇಶನ ಮಾಡಲು...
ಯೋಗರಾಜ್ ಭಟ್ಟರ ಗರಡಿಗೆ ಬಂದ ನವ ನಟಿ ಯಶಾ, ತಮ್ಮ ಮೊದಲ ಸಿನಿಮಾ ತೆರೆಕಾಣುವ ಮುನ್ನವೇ ಚಿತ್ರರಂಗದಲ್ಲಿ ಯಶಸ್ಸಿನ ಪಯಣ ಆರಂಭಿಸಿದ್ದಾರೆ. ಬೆಂಗಳೂರಿನ ಬೆಡಗಿ ಯಶಾ, ಸಾಲು...
ಕಳೆದ ವರ್ಷದ ಲಾಕ್‌ಡೌನ್‌ಗೂ ಮೊದಲು ದಿಯಾ ಸಿನಿಮಾ ತೆರೆಗೆ ಬಂದಿತ್ತು. ಆದರೆ ಹೊಸಬರ ಚಿತ್ರ ಎನ್ನುವ ಕಾರಣಕ್ಕೆ ಪ್ರೇಕ್ಷಕರು ಅಷ್ಟಾಗಿ ಚಿತ್ರಮಂದಿರಗಳತ್ತ ಧಾವಿಸಲೇ ಇಲ್ಲ. ಹಾಗಾಗಿ ದಿಯಾ...
ಪ್ರಶಾಂತ್ ಟಿ.ಆರ್ ರಾಮಾಚಾರಿ ಚಂದನವನದಲ್ಲಿ ಎಂದು ಮರೆಯದ, ಮರೆಯಲಾಗದ ಹೆಸರು. ನಾಗರಹಾವು ಚಿತ್ರದಿಂದ ಪ್ರಾರಂಭವಾದ ರಾಮಚಾರಿ ಇಂದಿಗೂ ಅಜರಾಮರ. ಕಾರಣ ಆ ಹೆಸರಿನಲ್ಲೇ ಹೊಸ ಚೈತನ್ಯವಿದೆ. ಪವರ್...
ಕೆ.ಕೆ.ಪ್ರೊಡಕ್ಷನ್ಸ್ ಅಂಡ್ ಅಸೋಸಿಯೇಷನ್ಸ್ ಹಾಗೂ ಎಟಿಎಂ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಮಹಿಳಾ ಪ್ರದಾನ ರಿವೇಂಜ್, ಥ್ರಿಲ್ಲರ್...
ರಿಯಲ್ ಸ್ಟಾರ್’ಗೆ ಪವರ್ ಸ್ಟಾರ್ ಹಾರೈಕೆ ಗಜ, ದಂಡಂ ದಶಗುಣಂ, ಬೃಂದಾವನ, ಪವರ್ ಸೇರಿದಂತೆ ಹಲವು ಹಿಟ್ ಸಿನಿಮಾಗಳಿಗೆ ಆಕ್ಷನ್‌ಕಟ್ ಹೇಳಿರುವ ನಿರ್ದೇಶಕ ಕೆ. ಮಾದೇಶ್. ಅವರೀಗ...
ನವರಸ ನಾಯಕ ಜಗ್ಗೇಶ್ ತಮ್ಮ ಜೀವನದಲ್ಲಿ ತಮಗಾದ ಕೆಲವು ಅನುಭವಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿ ಕೊಳ್ಳುತ್ತಾರೆ. ಈ ಬಾರಿಯೂ ಕೂಡ ಒಂದು ವಿಚಾರವನ್ನು ಹಂಚಿಕೊಂಡಿದ್ದಾರೆ. ಅದು ತಮಗೆ...
ಚಂದನವನದಲ್ಲಿ ಹೊಸ ಹೊಸ ಪ್ರತಿಭೆಗಳು ಬರುತ್ತಿವೆ. ಹೀಗೆ ಬಂದವರು ಹೊಸ ಹೊಸ ಪ್ರಯತ್ನ ಮಾಡುತ್ತಿದ್ದಾರೆ. ಹೀಗೆ ಮೂಡಿ ಬಂದ ಸಿನಿಮಾವೇ ಸ್ನೇಹರ್ಷಿ. ನವನಟ ಕಿರಣ್ ನಾರಾಯಣ್ ಚಿತ್ರವನ್ನು...