ಸ್ಯಾಂಡಲ್‌ವುಡ್ ಸಾನ್ವಿ, ಸದಾ ನಗು ಮುಖದ ಮೂಲಕ ಅಭಿಮಾನಿಗಳ ಮನಸ್ಸು ಕದ್ದಿರುವ ರಶ್ಮಿಕಾ ಮಂದಣ್ಣ 2020ನೇ ಸಾಲಿನ ಮೋಸ್ಟ್ ಡಿಸೈರಬಲ್ ವುಮೆನ್ ಆಗಿ ಹೊರಹೊಮ್ಮಿದ್ದಾರೆ. 2019ನೇ ಸಾಲಿನ ಬೆಂಗಳೂರು ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ 6ನೇ ಸ್ಥಾನದಲ್ಲಿದ್ದರು. ಇದೀಗ, ಸ್ಟಾರ್ ನಟಿಯರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ. ಕಳೆದ ಬಾರಿ ಶಾನ್ವಿ ಶ್ರೀವಸ್ತವ್ ಮೊದಲ ಸ್ಥಾನದಲ್ಲಿದ್ದರು. ರಶ್ಮಿಕಾ ಮಂದಣ್ಣ ಮೊದಲ ಸ್ಥಾನ ಅಲಂಕರಿಸಿದರೆ, ತಾನ್ಯಾ ಹೋಪ್ ಎರಡನೇ ಪಡೆದಿದ್ದಾರೆ. ಶಾನ್ವಿ ಶ್ರೀವಾಸ್ತವ್ ಮೂರನೇ ಸ್ಥಾನ, ಆಶಿಕಾ […]
ಅಂಡರ್‌ವರ್ಲ್ಡ್‌ನಲ್ಲಿ ಅಣ್ಣ ಅನ್ನಿಸಿಕೊಳ್ಳೋಕೆ ಅಣ್ಣ ಅನ್ನೋನ ಎತ್ತಬೇಕು, ಇಲ್ಲ ಉಳಿಸಬೇಕು, ಬದುಕಿದ್ರೆ ಭಿಕ್ಷೆ ಬೇಡಿಕೊಂಡು ಬದುಕಬಹುದು. ಅವನ್ನ ಎದುರು ಹಾಕಿಕೊಂಡು ಬದುಕೋಕೆ ಆಗುತ್ತಾ, ನಿಯತ್ತು ಇಲ್ದೋನಿಗೆ ನೀತಿ...
ನಾನೊಂಥರಾ ಎಂದು ಆಕ್ಷನ್‌ನಲ್ಲೇ ಅಬ್ಬರಿಸಿದ ತಾರಕ್, ಕೌಟುಂಬಿಕ ಕಥೆಯ ಚಿತ್ರದಲ್ಲಿ ಗಮನ ಸೆಳೆದವರು. ಈಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ಏರಿಯಾ ಹುಡಗರ ಜತೆ ಪ್ರತ್ಯಕ್ಷವಾಗಿದ್ದಾರೆ. ಮತ್ತೊಂದು...
ಲಂಡನ್‌ದಲ್ಲಿ ಲಂಭೋದರ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಗಮನಸೆಳೆದ ಶ್ರುತಿ ಪ್ರಕಾಶ್ ಸದ್ದಿಲ್ಲದೆ ಲವ್‌ನಲ್ಲಿ ಬಿದ್ದಿದ್ದಾರೆ. ಅಯ್ಯಯ್ಯೋ.. ಇದೇನಪ್ಪ ಎಂದು ಅಚ್ಚರಿಯಾಗಬೇಡಿ. ಶ್ರುತಿ ಸದ್ಯ, ಲವ್ ಇನ್ ದಿ...
ಹದಿಮೂರನೇ ಶತಮಾನದ ಕನ್ನಡ ಕವಿ ಜನ್ನನ ‘ಯಶೋಧರ ಚರಿತೆಯನ್ನು ಆಧರಿಸಿ ನಿರ್ಮಾಣವಾಗಿರುವ ‘ಅಮೃತ ಮತಿ ಚಿತ್ರಕ್ಕೆ ವಿದೇಶಿ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಅಪಾರ ಮನ್ನಣೆ ಸಿಗುತ್ತಿದೆ. ಇಲ್ಲಿಯವರೆಗೆ ಅಮೃತಮತಿ...
ಸೆಂಟಿಮೆಂಟ್ ಚಿತ್ರಗಳನ್ನು ನಿರ್ಮಿಸಿ ಪ್ರಸಿದ್ಧಿ ಪಡೆದ ನಿರ್ದೇಶಕ ಎಸ್.ಮಹೇಂದರ್, 90ರ ದಶಕದಲ್ಲಿ ಪ್ರೇಕ್ಷಕರನ್ನು ಕಣ್ಣೀರಿ ನಲ್ಲಿ ತೇಲಿಸಿದ್ದರು. ಅಂತಹ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದರು. ಈ ಅದೇ...
ಸ್ಯಾಂಡಲ್‌ವುಡ್ ಸಾನ್ವಿ ರಶ್ಮಿಕಾ ಮಂದಣ್ಣ, ಟಾಲಿವುಡ್, ಕಾಲಿವುಡ್, ಬಾಲಿವುಡ್‌ನಲ್ಲೂ ಫುಲ್ ಬ್ಯುಸಿಯಾಗಿದ್ದಾರೆ. ಹಿಟ್ ಚಿತ್ರಗಳ ಮೂಲಕ ಪ್ರೇಕ್ಷಕರ ಮನದಲ್ಲಿ ಮನೆಮಾಡಿದ್ದಾರೆ. ಹಾಗಾಗಿಯೇ ರಶ್ಮಿಕಾ ನ್ಯಾಷನಲ್ ಕ್ರಶ್ ಆಗಿ...
ಕಾಡಿದ ಕರೋನಾ ಮಹಾ ಮಾರಿಯಿಂದ ರಾಜ್ಯದಲ್ಲಿ ಲಾಕ್‌ಡೌನ್ ಘೋಷಣೆಯಾಗಿದೆ. ಪರಿಣಾಮ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಬಂದ್ ಆಗಿವೆ. ಹೀಗಾಗಿ ಹಲವು ನಟನಟಿಯರು ಕರೋನಾದಿಂದ ಕಂಗೆಟ್ಟ ಬಡವರ ನೆರವಿಗೆ...
ಪ್ರಶಾಂತ್ ಟಿ.ಆರ್ ಕಿರುತೆರೆಯಲ್ಲಿ ಕಂಡ ಎರಡು ಕನಸಿನಲ್ಲಿ ಡಾಕ್ಟರ್ ಆಗಿ ಮಿಂಚಿ, ಅಜ್ಜಿಯ ಕನಸು ಈಡೇರಿಸಿದ ಕರಾವಳಿ ಬೆಡಗಿ ಅದ್ವಿತಿ ಶೆಟ್ಟಿ, ಈಗ ರೆಟ್ರೋ ಲುಕ್‌ನಲ್ಲಿ ಎಂಟ್ರಿಕೊಡಲು...
ಈ ಲಾಕ್‌ಡೌನ್ ಅವಽಯಲ್ಲಿ ಸಂಗೀತ ಪ್ರಿಯರನ್ನು ಪ್ರೇಮ ಲೋಕಕ್ಕೆ ಕೊಂಡೊಯ್ಯುವ ನಾನು.. ನಾನು.. ಪ್ರೀತಿಸುತ್ತಿರುವೆ ಆಲ್ಬಂ ಹಾಡು ಬಿಡುಗಡೆಯಾಗಿದೆ. ಪ್ರೀತಿಗೆ ಹೃದಯವಂತಿಕೆ ಮುಖ್ಯವೆ ಹೊರತು ಸೌಂದರ್ಯವಲ್ಲ ಎಂಬುದನ್ನು...