Thursday, 15th May 2025

ಮೊಟ್ಟೆಯ ಕಥೆ ಹೇಳಿದ ಶೆಟ್ರು ವೃಷಭ ವಾಹನದಲ್ಲಿ ಬಂದ್ರು

ಪ್ರಶಾಂತ್‌ ಟಿ.ಆರ್‌ ಒಂದು ಮೊಟ್ಟೆಯ ಕಥೆ ಹೇಳಿ ನಗಿಸಿದ ರಾಜ್ ಬಿ ಶೆಟ್ಟಿ, ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿ, ಮಾಯಾಬಜಾರ್‌ನಲ್ಲೂ ಮೋಡಿ ಮಾಡಿದರು. ಬಳಿಕ ಕಂಗೆಡಿಸಿದ ಕರೋನಾದಿಂದ ಎಲ್ಲರಂತೆ ಮನೆಯಲ್ಲಿಯೇ ಉಳಿದು ಈಗ ಹೊಸ ಅವತಾರದಲ್ಲಿ ತೆರೆಗೆ ಬರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ವರ್ಷ ಗರುಡ ಗಮನ ವೃಷಭ ವಾಹನದಲ್ಲಿ ಭರ್ಜರಿಯಾಗೇ ಎಂಟ್ರಿಕೊಡಲಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣವೂ ಮುಗಿದಿದ್ದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ವಿ.ಸಿನಿಮಾಸ್‌ನೊಂದಿಗೆ ಮಾತನಾಡಿದ ರಾಜ್.ಬಿ.ಶೆಟ್ಟಿ ಗರುಡ ಗಮನ ವೃಷಭ ವಾಹನದ ಬಗ್ಗೆ ಹೇಳಿದ್ದು […]

ಮುಂದೆ ಓದಿ

ಹಿರಿಯ ಕಲಾವಿದರ ಅವಕಾಶ ಕಸಿದ ಕರೋನಾ

ಚಿತ್ರರಂಗಕ್ಕೆ ಕರೋನಾ ತಂದೊಡ್ಡಿದ ಆಪತ್ತು ಒಂದಾ ಎರಡಾ. ಹಲವು ನಟ ನಟಿಯರು ಜೀವವನ್ನೇ ಕಸಿದಿದೆ ಈ ಕ್ರೂರಿ ಕರೋನಾ. ಇನ್ನು ಕೋವಿಡ್‌ನಿಂದಾಗಿ ಹಿರಿಯ ಕಲಾವಿದರ ಬದುಕು ತತ್ತರಿಸಿದೆ....

ಮುಂದೆ ಓದಿ

ಡಬ್ಬಿಂಗ್‌ ಮುಗಿಸಿದ ನೀತಾ

ಕನ್ನಡ ಚಿತ್ರರಂಗದಲ್ಲಿ ವಿಕ್ರಾಂತ್ ರೋಣ ಹೊಸ ದಾಖಲೆ ಬರೆಯಲಿದೆ ಎನ್ನಲಾಗುತ್ತಿದೆ. ಡಬ್ಬಿಂಗ್ ಹಂತದಲ್ಲಿರುವ ವಿಕ್ರಾಂತ್ ರೋಣ ಈ ವರ್ಷವೇ ತೆರೆಗೆ ಬರಬಹುದು ಎಂಬ ನಿರೀಕ್ಷೆಯೂ ಇದೆ. ಅದಾಗಲೇ...

ಮುಂದೆ ಓದಿ

ಬಿಡುಗಡೆಗೆ ಸಿದ್ಧವಾಗಿದೆ ಸಿನೆಮಾಗಳು – ಥಿಯೇಟರ್‌ನಲ್ಲೊ, ಒಟಿಟಿಯಲ್ಲೊ ?

ಕರೋನಾ ತಂದೊಡ್ಡಿದ ಗಂಭೀರ ಪರಿಸ್ಥಿತಿಯಿಂದ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಸ್ಥಗಿತವಾಗಿವೆ. ಈಗಾಗಲೇ ಚಿತ್ರೀಕರಣ ಮುಗಿಸಿ ತೆರೆಗೆ ಬರಬೇಕಿದ್ದ ಸಿನಿಮಾಗಳಿಗೆ ಕರೋನಾ ತಡೆಯೊಡ್ಡಿದೆ. ಪರಿಣಾಮ ಸಿನಿಮಾಗಳ ಬಿಡು ಗಡೆಯೂ...

ಮುಂದೆ ಓದಿ

ಜೀವ್ನಾನೆ ನಾಟ್ಕ ಸಾಮಿ ಎಂದ ರಮ್ಯಾ

ಜೀವ್ನಾನೆ ನಾಟ್ಕ ಸಾಮಿ ವಿಭಿನ್ನ ಶೀರ್ಷಿಕೆಯ ಚಿತ್ರ. ಇನ್ನೇನು ತೆರೆಗೆ ಬರಲು ಸಿದ್ಧವಾಗಿದೆ. ಹಾಡು, ಪೋಸ್ಟರ್ ಮೂಲಕವೇ ಚಿತ್ರ ಸದ್ದು ಮಾಡುತ್ತಿದೆ. ಚಿತ್ರದ ಪ್ರತಿ ಪಾತ್ರವನ್ನು ವಿಭಿನ್ನವಾಗಿ...

ಮುಂದೆ ಓದಿ

ಶ್ರಮಜೀವಿಗಳಿಗೆ ಸಾಥ್ ನೀಡಿದ ಸ್ನೇಹರ್ಷಿ

ಸ್ನೇಹರ್ಷಿ ಟೈಟಲ್‌ನಲ್ಲೇ ಪಂಚಿಂಗ್ ಇದೆ. ಕೇಳಲು ಹಿತವಾಗಿದೆ. ಈ ಚಿತ್ರದ ಮೂಲಕ ನವ ನಟ ಕಿರಣ್ ನಾರಾಯಣ್ ಚಿತ್ರ ರಂಗಕ್ಕೆ ಎಂಟ್ರಿಕೊಡಲು ಸಜ್ಜಾಗಿದ್ದಾರೆ. ಸ್ನೇಹರ್ಷಿ ಅಂದಾಕ್ಷಣ ಇದು,...

ಮುಂದೆ ಓದಿ

ಮಾದಕ ವ್ಯಸನ ಮಟ್ಟ ಹಾಕಿದ ಕಾಲಾಂತಕ

ಶಿವನಿಗೆ ನಾನಾ ರೀತಿಯ ಹೆಸರುಗಳಿಂದ ಕರೆಯುತ್ತಾರೆ. ಅದರಲ್ಲಿ ಕಾಲಾಂತಕ ಸಿನಿಮಾವು ಸೇರಿಕೊಂಡಿದೆ. ಅದೇ ರೀತಿ ಸಮಯ ಮತ್ತು ಸನ್ನಿವೇಶ ಬಳಸಿಕೊಂಡು ಚಿತ್ರದಲ್ಲಿ ಯಾರು ಕಾಲಾಂತಕರಾಗುತ್ತಾರೆ ಎಂಬುದೇ ಚಿತ್ರದ...

ಮುಂದೆ ಓದಿ

ಶುಗರ್‌ ಫ್ಯಾಕ್ಟರಿಯಲ್ಲಿ ಸಂಗೀತದ ಸಿಹಿ

ಪ್ರಶಾಂತ್‌ ಟಿ.ಆರ್‌ ಲವ್ ಮಾಕ್ಟೇಲ್ ಬಳಿಕ ಡಾರ್ಲಿಂಗ್ ಕೃಷ್ಣ ಶುಗರ್ ಫ್ಯಾಕ್ಟರಿ ಸೇರಿದ್ದಾರೆ. ಈ ಟೈಟಲ್ ಕೇಳಿದಾಕ್ಷಣ ಇದು ಸಕ್ಕರೆ ಕಾರ್ಖಾನೆಯಲ್ಲಿ ನಡೆಯುವ ಕಥೆಯೇ ಅನ್ನಿಸಬಹುದು. ಖಂಡಿತಾ...

ಮುಂದೆ ಓದಿ

ಮೂಡಿಬರಲಿದೆ ಮತ್ತೊಂದು ಪ್ರೇಮಲೋಕ

ರವಿಮಾಮ ಬಿಚ್ಚಿಟ್ಟ ಹೊಸ ಕನಸು ವಿ.ರವಿಚಂದ್ರನ್ ಕರುನಾಡಿನ ಕಸನುಗಾರ, ಅವರ ಕನಸುಗಳನ್ನು ಸಿನಿಮಾಗಳ ಮೂಲಕವೇ ಸಾಕಾರಗೊಳಿಸಿದ ಹಠವಾದಿ. ಉಳಿದ ಚಿತ್ರರಂಗಕ್ಕಿಂತ ಸ್ಯಾಂಡಲ್‌ವುಡ್ ಕಡಿಮೆ ಏನಿಲ್ಲ ಎಂದು ತೋರಿಸಿಕೊಟ್ಟ...

ಮುಂದೆ ಓದಿ

ಚಂದನವನ ಅರಸಿ ಬಂದ ಪಂಜಾಬಿ ಬೆಡಗಿ ನೇಹಾ ಸಕ್ಸೇನಾ

ನನಗೆ ಹೊಸ ಬದುಕು ನೀಡಿದ್ದು ಕರ್ನಾಟಕ. ಹಾಗಾಗಿ ನಾನು ಪಂಜಾಬಿ ಹುಡುಗಿಯಾಗಿದ್ದರು ಕನ್ನಡದವಳು ಎಂದು ಹೆಮ್ಮೆ ಯಿಂದ ಹೇಳಿಕೊಳ್ಳುತ್ತೇನೆ. ನನ್ನ ಗುರಿಯ ದಾರಿಯಲ್ಲಿ ಸಾಗಿದಾಗ ಅವಕಾಶ ನೀಡಿದ್ದು...

ಮುಂದೆ ಓದಿ