Friday, 16th May 2025

ವರದನಾಗಿ ತೆರೆಗೆ ಬರಲು ವಿನೋದ್‌ ಪ್ರಭಾಕರ್‌ ರೆಡಿ

ರಾಬರ್ಟ್ ಚಿತ್ರದ ಯಶಸ್ಸಿನಲ್ಲಿರುವ ವಿನೋದ್ ಪ್ರಭಾಕರ್ ಈಗ ಹೊಸ ಅವತಾರದಲ್ಲಿ ತೆರೆಗೆ ಬರಲು ಸಿದ್ಧವಾಗಿದ್ದಾರೆ. ರಾಬರ್ಟ್‌ನಲ್ಲಿ ರಗಡ್ ಲುಕ್‌ನಲ್ಲಿ ಕಂಗೊಳಿಸಿದ ವಿನೋದ್, ಈಗ ವರದನಾಗಿ ಸಿಂಪಲ್ ಲುಕ್‌ನಲ್ಲಿ ಮಿಂಚಲಿದ್ದಾರೆ. ವರದ ವಿನೋದ್ ಅಭಿನಯದ ಹೊಸ ಚಿತ್ರ, ಇದು ಅಪ್ಪಟ ಕೌಟುಂಬಿಕ ಸಿನಿಮಾವಾಗಿದ್ದು, ಬಾಂಧವ್ಯದ ಕಥೆಯಲ್ಲಿ ವಿನೋದ್ ಗಮನ ಸೆಳೆಯಲಿದ್ದಾರೆ. ವಿನೋದ್ ಪ್ರಭಾಕರ್ ಈ ಹಿಂದೆ ಅಭಿನಯಿಸಿದ ಬಹುತೇಕ ಸಿನಿಮಾಗಳು ಸಾಹಸ ಪ್ರಧಾನ ಕಥೆಯ ಚಿತ್ರಗಳಾಗಿವೆ. ಕೆಲವು ಸಿನಿಮಾಗಳು ಹೊಡಿಬಡಿ ಕಥೆಗಷ್ಟೇ ಸೀಮಿತವಾಗಿದ್ದವು. ಹಾಗಾಗಿ ಆ ಚಿತ್ರಗಳು ಯಾವು […]

ಮುಂದೆ ಓದಿ

ನಟ್ವರ್‌ಲಾಲ್‌ನ ರೋಚಕತೆ – ತನುಷ್ ಹೇಳಿದ ರಿಯಲ್‌ ಕಥೆ

ಪ್ರಶಾಂತ್‌ ಟಿ.ಆರ್‌ ಕನ್ನಡ ಚಿತ್ರರಂಗದಲ್ಲಿ ದಿನಕ್ಕೊಂದರಂತೆ ಟೀಸರ್‌ಗಳು ರಿಲೀಸ್ ಆಗುತ್ತಿವೆ. ನಿರೀಕ್ಷೆ ಮೂಡಿಸಿ, ಸದ್ದು ಮಾಡುತ್ತಿವೆ. ಹೀಗೆ ಟೀಸರ್ ಮೂಲಕವೇ ನಿರೀಕ್ಷೆ ಮೂಡಿಸಿರುವ ಸಿನಿಮಾಗಳಲ್ಲಿ ಮಿ.ನಟ್ವರ್‌ಲಾಲ್ ಚಿತ್ರವೂ...

ಮುಂದೆ ಓದಿ

ಸಂಗೀತದ ಜತೆ ಸಾಗುವ ನವಿರಾದ ಪ್ರೇಮಕಥೆ ರೆಮೋ

ಪ್ರಶಾಂತ್‌ ಟಿ.ಆರ್‌. ಸ್ಯಾಂಡಲ್‌ವುಡ್‌ನಲ್ಲಿ ನಿರೀಕ್ಷೆ ಮೂಡಿಸಿರುವ ಸಿನಿಮಾಗಳಲ್ಲಿ ರೆಮೋ ಮುಂಚೂಣಿಯಲ್ಲಿದೆ. ಒಂದೂವರೆ ವರ್ಷದ ಹಿಂದೆಯೇ ಸೆಟ್ಟೇರಿದ್ದ ರೆಮೋ ಚಿತ್ರೀಕರಣ ಮುಗಿಸಿದೆ. ಸದ್ಯ ಸಂಕಲನ ಹಾಗೂ ಗ್ರಾಫಿಕ್ಸ್ ವರ್ಕ್‌ನಲ್ಲಿ...

ಮುಂದೆ ಓದಿ

ಕರೀನಾ ಬೆಂಬಲಕ್ಕೆ ತಾಪ್ಸಿ

ಬಾಲಿವುಡ್ ಬೇಬೋ ಕರೀನಾ ಕಪೂರ್ ಸೀತೆಯ ಪಾತ್ರಕ್ಕಾಗಿ ಬರೋಬ್ಬರಿ ಹನ್ನೆರಡು ಕೋಟಿ ರು. ಸಂಭಾವನೆ ಕೇಳಿದ್ದರು. ಪೌರಾಣಿಕ ಪಾತ್ರಕ್ಕೆ ಇಷ್ಟೊಂದು ಹಣ ಕೇಳಿದ ಕರೀನಾ ವಿರುದ್ದ ನೆಟ್ಟಿಗರು...

ಮುಂದೆ ಓದಿ

ರಾಣನ ಹೊತ್ತು ಬರಲಿದ್ದಾರೆ ನಂದಕಿಶೋರ್‌

ಈ ವರ್ಷ ನಂದಕಿಶೋರ್ ನಿರ್ದೇಶನದಲ್ಲಿ ಪೊಗರು ಚಿತ್ರ ಮೂಡಿಬಂದಿತ್ತು. ಸಾಹಸ ಪ್ರಧಾನವಾದ ಪೊಗರು ಅಷ್ಟಾಗಿ ಸದ್ದು ಮಾಡಲೇ ಇಲ್ಲ. ಆದರೂ ನಂದಕಿಶೋರ್ ಕುಗ್ಗಲಿಲ್ಲ. ಬದಲಿಗೆ ಪ್ರೇಕ್ಷಕರು ಮೆಚ್ಚುವ...

ಮುಂದೆ ಓದಿ

ಉಪ್ಪಿಯ ಲಗಾಮ್‌ ಹಿಡಿದ ಹರಿಪ್ರಿಯಾ

ಎರಡು ತಿಂಗಳ ಹಿಂದೆ ಅದ್ದೂರಿಯಾಗಿ ಮಹೂರ್ತ ಆಚರಿಸಿಕೊಂಡಿದ್ದ ’ಲಗಾಮ್’ ಸಿನಿಮಾದ ಚಿತ್ರೀಕರಣವನ್ನು ಏಪ್ರಿಲ್‌ನಿಂದ ನಡೆಸಲು ಚಿತ್ರತಂಡವು ಯೋಜನೆ ಹಾಕಿಕೊಂಡಿತ್ತು. ಆದರೆ ಕರೋನಾ ಮಹಾಮಾರಿಯಿಂದ ಎಲ್ಲವು ಬದಲಾಗಿದೆ. ಇದರ...

ಮುಂದೆ ಓದಿ

ದ್ವಿತ್ವ ಫಸ್ಟ್‌ ಲುಕ್ ರಿಲೀಸ್‌: ಹೊಸ ಲುಕ್‌ನಲ್ಲಿ ಅಪ್ಪು

ಲೂಸಿಯಾ ಸಿನಿಮಾ ಖ್ಯಾತಿಯ ನಿರ್ದೇಶಕ ಪವನ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್‌ಗಾಗಿ ಕಥೆ ಹೆಣೆದಿದ್ದು, ಚಿತ್ರಕ್ಕೆ ಆಕ್ಷನ್‌ಕಟ್ ಹೇಳಲಿದ್ದಾರೆ ಎಂಬ ವಿಚಾರ ಹಲವು ದಿನಗಳಿಂದಲೂ ಕೇಳಿಬಂದಿತ್ತು....

ಮುಂದೆ ಓದಿ

ಲಹರಿ ತೆಕ್ಕೆಗೆ ಕೆಜಿಎಫ್‌ 2 ಆಡಿಯೋ ಹಕ್ಕು

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಹೊಂಬಾಳೆ ಫಿಲಂಸ್‌ನಲ್ಲಿ ನಿರ್ಮಾಣವಾಗಿರುವ ಕೆಜಿಎಫ್ ೨ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಹೀಗಿರುವಾಗಲೇ ಚಿತ್ರದ ಆಡಿಯೋ ಹಕ್ಕು ಲಹರಿ ಸಂಸ್ಥೆಗೆ ಭಾರೀ...

ಮುಂದೆ ಓದಿ

ಮದುವೆ ಕಥೆಯಲ್ಲಿ ಮೇಘನಾ, ಶುಭಮಂಗಳ ಹಾಡಿದ ಗಾಂವ್ಕರ್‌

ಚಾರ್‌ಮಿನಾರ್ ಚಿತ್ರದ ಮೂಲಕ ಸಿನಿಪ್ರಿಯರ ಮನಗೆದ್ದ ಮೇಘನಾ ಗಾಂವ್ಕರ್, ಕಾಳಿದಾಸನ ಜತೆ ಬಂದು ಕನ್ನಡದ ಪಾಠ ಹೇಳಿದರು. ಇಂಗ್ಲೀಷ್ ವ್ಯಾಮೋಹ ಬಿಟ್ಟು ಕನ್ನಡ ಪ್ರೇಮ ಬೆಳೆಸಿಕೊಳ್ಳುವಂತೆ ಸಾರಿ...

ಮುಂದೆ ಓದಿ

ಮಾನಾಡು ಲಿರಿಕಲ್‌ ಹಾಡು ರಿಲೀಸ್‌

ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್ ನಟನೆಯ ಮಾನಾಡು ತಮಿಳು ಚಿತ್ರವು ಕನ್ನಡ, ಹಿಂದಿ, ತೆಲುಗು, ಮಲಯಾಳಂ ಐದು ಭಾಷೆಗಳಲ್ಲಿ ಸಿದ್ಧಗೊಳ್ಳುತ್ತಿದೆ. ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ಎ.ಆರ್.ರೆಹಮಾನ್, ಹಿಂದಿಯಲ್ಲಿ...

ಮುಂದೆ ಓದಿ