ಶಿವಾಜಿ ಸುರತ್ಕಲ್ ಚಿತ್ರದಲ್ಲಿ ಸಿಂಪಲ್ ಪಾತ್ರದಲ್ಲಿ ಕಂಗೊಳಿಸಿದ ರಾಧಿಕಾ ನಾರಾಯಣ್, ಮುಂದೆ ಯಾವ ಸಿನಿಮಾದಲ್ಲಿ ನಮ್ಮ ಮುಂದೆ ಬರಲಿದ್ದಾರೆ. ಯಾವ ಪಾತ್ರದಲ್ಲಿ ಮಿಂಚಲಿದ್ದಾರೆ ಎಂಬ ಪ್ರಶ್ನೆ ಪ್ರೇಕ್ಷಕರ ಮನದಲ್ಲಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದ್ದು, ಮುಂದೆ ಚೇಸ್ ಮೂಲಕ ತೆರೆಯಲ್ಲಿ ಓಟ ಆರಂಭಿಸಲಿದ್ದಾರೆ. ಹೌದು, ಚೇಸ್ ಚಿತ್ರದ ಮೂಲಕ ಮತ್ತೊಮ್ಮೆ ಮಿಂಚಲು ರಾಧಿಕಾ ರೆಡಿಯಾಗಿದ್ದಾರೆ. ಚಿತ್ರದ ಶೀರ್ಷಿಕೆ ಕೇಳಿದರೆ ಇದೊಂದು ಆಕ್ಷನ್ ಸಿನಿಮಾ ಎನ್ನುವುದು ಖಚಿತವಾಗುತ್ತದೆ. ಅಂತೆಯೇ ಚೇಸ್, ಆಕ್ಷನ್ ಜತೆಗೆ ಸೆಂಟಿಮೆಂಟ್ ಅಂಶಗಳನ್ನು ಒಳ ಗೊಂಡಿದೆ. […]
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರಿಯ. ಹಾಗಾಗಿಯೇ ಅವರ ಫಾರ್ಮ್ ಹೌಸ್‌ನಲ್ಲಿ ಹಲವು ಪ್ರಾಣಿಗಳನ್ನು ಸಾಕಿದ್ದಾರೆ. ಜತೆಗೆ ಅರಣ್ಯ ಇಲಾಖೆಯ ರಾಯಬಾರಿಯೂ ಆಗಿದ್ದಾರೆ. ವಿಶ್ವ ಹುಲಿ ಸಂರಕ್ಷಣೆಯ...
ನವರಸ ನಾಯಕ ಜಗ್ಗೇಶ್ ಹಾಗೂ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ತೋತಾಪುರಿ ಬಿಡುಗಡೆಯ ಸನಿಹದಲ್ಲಿದೆ. ವಿಜಯ ಪ್ರಸಾದ್ ಈ ಚಿತ್ರವನ್ನು ನಿರ್ದೇಶಿಸಿದ್ದು, ನೀರ್ ದೋಸೆ ಯಶಸ್ಸಿನ...
ಹರ್ಷಿಕಾ ಪೂಣಚ್ಚ ಬೆಂಗಾಲಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಹಲವು ದಿನಗಳಿಂದ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ತಾಯ್ತ ಹಿಡಿದು ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಹಾಸ್ಯ ನಟ...
ಬಾಲಿವುಡ್ ಖಳನಾಯಕ್ ಸಂಜಯ್‌ದತ್ ಅವರಿಗೆ ಜನುಮ ದಿನದ ಸಂಭ್ರಮ. 62 ನೇ ವಸಂತಕ್ಕೆ ಕಾಲಿಟ್ಟ ಸಂಜಯ್ ದತ್‌ಗೆ ಕೆಜಿಎಫ್ ಚಾಪ್ಟರ್ 2 ಚಿತ್ರತಂಡ ದಿಂದ ಭರ್ಜರಿ ಗಿಫ್ಟ್...
ವಿಕ್ರಾಂತ್ ರೋಣ ಥ್ರಿಲ್ಲರ್ ಮಿಸ್ಟರಿ, ಸಸ್ಪೆನ್ಸ್, ಸಾಹಸ ಪ್ರಧಾನ ಕಥೆಯ ಚಿತ್ರ. ಅದಕ್ಕೂ ಮಿಗಿಲಾಗಿ ಕಿಚ್ಚ ಸುದೀಪ್ ಚಿತ್ರದಲ್ಲಿ ನಟಿಸಿದ್ದಾರೆ ಎಂಬುದೇ ವಿಕ್ರಾಂತ್ ರೋಣನ ಬಗ್ಗೆ ಕುತೂಹಲ...
ಪ್ರಶಾಂತ್ ಟಿ.ಆರ್ ವಿ.ಸಿ : ಏನಿದು ಗಜಾನನ ಗ್ಯಾಂಗ್ ? ಇದು ಭೂಗತ ಜಗತ್ತಿನ ಸುತ್ತಲಿನ ಕಥೆಯೇ? ಅಭಿಷೇಕ್ ಶೆಟ್ಟಿ : ಶೀರ್ಷಿಕೆ ಕೇಳದಾಕ್ಷಣ ಎಲ್ಲರೂ ಹೀಗೆ...
ಸ್ಯಾಂಡಲ್‌ವುಡ್‌ನಲ್ಲಿ ಸುದ್ದು ಮಾಡುತ್ತಿರುವ ಹೊಸ ಸಿನಿಮಾಗಳಲ್ಲಿ ಓಮಿನಿ ಕೂಡ ಒಂದು. ಚಿತ್ರದ ಶಿರ್ಷಿಕೆಯೇ ಹೇಳುವಂತೆ, ಸಿನಿಮಾದ ಕಥೆಯಲ್ಲಿ ಓಮಿನಿ ಕಾರ್ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಓಮಿನಿಯಲ್ಲಿ...
ನೂರ ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಜಿಮ್ ರವಿ ಮೊದಲ ಬಾರಿಗೆ ಪುರುಷೋತ್ತಮ ಚಿತ್ರದ ಮೂಲಕ ನಾಯಕನಾಗಿ ಕಾಣಿಸಿ ಕೊಳ್ಳುತ್ತಿದ್ದಾರೆ. ಮೈಸೂರು ಸುತ್ತ ಚಿತ್ರೀಕರಣ ಮುಗಿಸಿದ ಚಿತ್ರತಂಡ...
ವಿಭಿನ್ನ ಶೀರ್ಷಿಕೆಯ ಬಾಡಿಗಾಡ್ ಮಾನವ ಸಂಬಂಧಗಳ ಕಥೆ ಹೇಳಲು ಬರುತ್ತಿದೆ. ಪ್ರಭು ಶ್ರೀನಿವಾಸ್ ನಿರ್ದೇಶಿಸಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಮಠ ಗುರುಪ್ರಸಾದ್ ನಟಿಸುತ್ತಿದ್ದಾರೆ. ನಿರ್ದೇಶನದ ಮೂಲಕ...