ಆಗಸ್ಟ್ ಎರಡನೆ ವಾರದಲ್ಲಿ ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತದೆ ಎಂಬ ಆಶಾಭಾವವಿತ್ತು. ಹಾಗಾಗಿಯೇ ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿದ್ದವು. ಹೈ ಬಜೆಟ್‌ನ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ದಿನಾಂಕವನ್ನು ಘೋಷಿಸಿದ್ದವು. ಇದರಿಂದ ಮತ್ತೆ ಚಿತ್ರ ರಂಗದಲ್ಲಿ ಹಳೆಯ ವೈಭವ ಮರುಕಳಿಸುತ್ತದೆ ಎಂಬ ಭರವಸೆ ಇತ್ತು. ಆದರೆ ಆ ಆಸೆ ಈಗ ನಿರಾಸೆಯಾಗಿದೆ. ಚಿತ್ರಮಂದಿರಗಳಲ್ಲಿ ಸದ್ಯಕ್ಕೆ ಶೇ 100 ರಷ್ಟು ಪ್ರೇಕ್ಷರಿಗೆ ಅವಕಾಶ ನೀಡುವುದು ಅನುಮಾನವಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ನಿರ್ಧಾರಕ್ಕೆ ಬರುವುದಾಗಿ […]
ನಟ ದರ್ಶನ್ ಕನ್ನಡ ಚಿತ್ರರಂಗದಲ್ಲಿ 24 ವಸಂತಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ದರ್ಶನ್ ತಮ್ಮ ಸ್ನೇಹಿತರ ಜತೆ ಸಂಭ್ರಮ ಆಚರಿಸಿದ್ದಾರೆ. ಲೈಟ್‌ಮ್ಯಾನ್ ಆಗಿ ಕೆಲಸ ಆರಂಭಿಸಿದ ಚಾಲೆಂಜಿಂಗ್...
ಬಹು ವರ್ಷಗಳ ನಂತರ ಬೆಳ್ಳಿತೆರೆಯಲ್ಲಿ ದಾಸ ಸಾಹಿತ್ಯಕ್ಕೆ ಸಂಬಂಧಿಸಿದ ಸಿನಿಮಾವೊಂದು ಸಿದ್ಧಗೊಂಡಿದ್ದು, ತೆರೆಗೆ ಬರಲು ರೆಡಿಯಾಗಿದೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು, ಕೇಳಲು ಮಧುರವಾಗಿವೆ. ಜಗನ್ನಾಥ ದಾಸರು...
ಈಗೇನಿದ್ದರು ಹೊಡಿಬಡಿ ಚಿತ್ರಗಳಿಗಿಂತ ರೆಟ್ರೋ ಶೈಲಿಯ, ನೈಜ ಘಟನೆಯ ಕಥೆಯಾಧಾರಿತ ಚಿತ್ರಗಳು ಹೆಚ್ಚಾಗಿ ಸೆಟ್ಟೇರುತ್ತಿವೆ. ಆ ಸಾಲಿಗೆ ಈಗ ಮಾರ್ಚ್ 23 ಚಿತ್ರ ಕೂಡ ಸೇರ್ಪಡೆಯಾಗಿದೆ. ಈ...
ಡಾಟರ್ ಆಫ್ ಪಾರ್ವತಮ್ಮ ಖ್ಯಾತಿಯ ನಿರ್ಮಾಪಕ ಕೆ.ಎಂ.ಶಶಿಧರ್, ನಿರ್ದೇಶನಕ್ಕೂ ಧುಮುಕಿ ದ್ದಾರೆ. ತಾವೇ ಸ್ವತಃ ಕಥೆ, ಚಿತ್ರಕಥೆ ಬರೆದು ಶುಗರ್ ಲೆಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ....
ಪ್ರಶಾಂತ್ ಟಿ.ಆರ್ ತೆರೆಯಲ್ಲಿ ಲಂಕಾ ದಹನಕ್ಕೆ ಯೋಗಿ ರೆಡಿಯಾಗಿದ್ದಾರೆ. ಲಂಕೆ ಚಿತ್ರದ ಟೈಟಲ್‌ನಲ್ಲೇ ಪಂಚಿಂಗ್ ಇದೆ. ಚಿತ್ರದ ಹೆಸರು ಹೀಗೆದೆಯಲ್ಲ, ಇದು ಪೌರಾಣಿಕ ಕಥೆಯ ಚಿತ್ರವೇ ಎಂದು...
ಸೆಂಚೂರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ 123ನೇ ಸಿನಿಮಾ ಬೈರಾಗಿ ಮಾತಿನ ಭಾಗದ ಚಿತ್ರೀಕರಣ ಮುಗಿಸಿದೆ. ನಿರ್ದೇಶಕ ವಿಜಯ್ ಮಿಲ್ಟನ್ ನಿರ್ದೇಶನವಿರುವ ಈ ಚಿತ್ರಕ್ಕೆ, ನೂರಕ್ಕೂ ಹೆಚ್ಚು...
ರೆಡ್ ಅಂಡ್ ವೈಟ್ ಖ್ಯಾತಿಯ ಸೆವೆನ್ ರಾಜ್ ನಿರ್ಮಿಸಿ, ಆಸ್ಕರ್ ಕೃಷ್ಣ ನಿರ್ದೇಶನ ಮಾಡಿರುವ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರ ಇದೇ ತಿಂಗಳು ತೆರೆಗೆ ಬರಲಿದೆ. ನಿರ್ದೇಶಕರು...
ಮುಗುಳುನಗೆ ಬೆಡಗಿ ಆಶಿಕಾ ರಂಗನಾಥ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇವರ ಜನುಮ ದಿನಕ್ಕೆ ಮದಗಜ ತಂಡ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಭರ್ಜರಿ ಉಡುಗೊರೆ ನೀಡಿದೆ. ಸದ್ಯ ರಿಲೀಸ್...
ಪ್ರಶಾಂತ್ ಟಿ.ಆರ್ ಹಿಂದೆ ಶ್ರೀನಿವಾಸ ಕಲ್ಯಾಣದ ಮೂಲಕ ಪ್ರೇಕ್ಷಕರನ್ನು ನಗಿಸಿ, ಬೀರ್‌ಬಲ್‌ನಲ್ಲಿ ಸಿನಿಪ್ರಿಯರನ್ನು ಕುತೂಹಲದಲ್ಲಿ ತೇಲಿಸಿದ್ದ ನಟ, ನಿರ್ದೇಶಕ ಶ್ರೀನಿ, ಈಗ ಓಲ್ಡ್ ಮಾಂಕ್ ಹಿಡಿದು ಬರುತ್ತಿದ್ದಾರೆ....