Saturday, 17th May 2025

ಚಿತ್ರೀಕರಣ ಮುಗಿಸಿದ ರಾಜನಿವಾಸ

ಡಿಎಎಂ 36 ಸ್ಟುಡಿಯೋಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ರಾಜನಿವಾಸ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಸುಮಾರು ೫೭ ದಿನಗಳ ಕಾಲ ಚಿಕ್ಕಮಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಜತೆಗೆ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾದ ಸೆಟ್‌ವೊಂದರಲ್ಲಿ ಚಿತ್ರದ ಮುಖ್ಯ ಭಾಗವನ್ನು ಚಿತ್ರೀಕರಿಸಲಾಗಿದೆ. ಮುಖ್ಯ ಪಾತ್ರದಲ್ಲಿ ರಾಘವ್ ಕೃತಿಕಾ, ಬಾಲರಾಜ್ ವಾಡಿ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಶ್ರೀನಗರ ಕಿಟ್ಟಿ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಿಟ್ಟಿ ಪಾತ್ರವೇ ಚಿತ್ರದ ಹೈಲೆಟ್ ಆಗಿರಲಿದೆ. […]

ಮುಂದೆ ಓದಿ

ವಿಜಯ ದಶಮಿಗೆ ಕೃಷ್ಣಜಿಮೇಲ್.ಕಾಮ್

ಡಾಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಕೃಷ್ಣಜಿಮೇಲ್.ಕಾಮ್ ಚಿತ್ರ ವಿಜಯ ದಶಮಿಯಂದು ಅದ್ಧೂರಿಯಾಗಿ ತೆರೆಗೆ ಬರಲಿದೆ. ನಿರ್ದೇಶಕ ನಾಗ ಶೇಖರ್ ಈ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದಿದ್ದು ಆಕ್ಷನ್...

ಮುಂದೆ ಓದಿ

ಬಯೋಪಿಕ್‌ನಲ್ಲಿ ಕಿಚ್ಚ ಸುದೀಪ್?

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಹಾಗೂ ವಿಕ್ರಾಂತ್ ರೋಣ ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿವೆ. ಈ ಚಿತ್ರಗಳ ಬಳಿಕ ಕಿಚ್ಚನ ಮುಂದಿನ ಚಿತ್ರ ಯಾವುದು ಎಂದು...

ಮುಂದೆ ಓದಿ

ಸುಕನ್ಯ ದ್ವೀಪದಲ್ಲಿ ಕೌಟುಂಬಿಕ ಸ್ಟೋರಿ

ಎಂ.ಡಿ.ಅಫ್ಜಲ್ ನಿರ್ದೇಶನದ ಸುಕನ್ಯ ದ್ವೀಪ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ಎರಡನೇ ಹಂತದ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದೆ. ಇದಕ್ಕೂ ಮುನ್ನ ಚಿತ್ರತಂಡ ಮೇಕಿಂಗ್ ಸಾಂಗ್‌ವೊಂದನ್ನು ಬಿಡುಗಡೆ ಮಾಡಿದೆ....

ಮುಂದೆ ಓದಿ

ಡಿಸೆಂಬರ್‌ಗೆ ವಿಕ್ರಾಂತ್ ರೋಣ

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರ ಯಾವಾಗ ತೆರೆಗೆ ಬರಲಿದೆ ಎಂದು ಸಿನಿ ಪ್ರಿಯರು ಕಾಯುತ್ತಿದ್ದಾರೆ. ಚಿತ್ರೀಕರಣ ಪೂರ್ಣ ಗೊಳಿಸಿರುವ ಚಿತ್ರತಂಡ, ಪೋಸ್ಟ್ ಪ್ರೊಡಕ್ಷನ್...

ಮುಂದೆ ಓದಿ

ಲಂಕೆಗೆ ಪ್ರೇಕ್ಷಕರ ಮೆಚ್ಚುಗೆ

ಗಣೇಶ ಚತುರ್ಥಿಯಂದು ತೆರೆಗೆ ಬಂದ ಲಂಕೆ, ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಇಪ್ಪತ್ತೈದನೆ ದಿನದತ್ತ ಮುನ್ನುಗ್ಗುತ್ತಿದೆ. ನೂರಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಆರಂಭಿಸಿದ್ದ ಲಂಕೆ, ಈ...

ಮುಂದೆ ಓದಿ

ಸ್ನೇಹದ ಜತೆ ಸಂದೇಶದ ಕಥೆಯ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ

ಚಂದನವನದಲ್ಲಿ ವಿಭಿನ್ನ ಶೀರ್ಷಿಕೆಯ ಚಿತ್ರಗಳು ಸೆಟ್ಟೇರಿದ್ದು ತೆರೆಗೆ ಬರಲು ಸಿದ್ಧವಾಗಿವೆ. ಅಂತಹ ಚಿತ್ರಗಳಲ್ಲಿ ಚೆಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರವೂ ಒಂದು. ಟೈಟಲ್ ಕೇಳಿದಾಕ್ಷಣ ಇದೊಂದು ಕಾಮಿಡಿ ಕಥೆಯ...

ಮುಂದೆ ಓದಿ

ಲಂಕೆಗೆ ಕಾಲಿಟ್ಟ ಕಾವ್ಯಾ ಶೆಟ್ಟಿ

ಟೀಸರ್ ಮೂಲಕವೇ ಧೂಳೆಬ್ಬಿಸುತ್ತಿರುವ ಲಂಕೆ, ಗೌರಿ ಗಣೇಶ ಹಬ್ಬದಂದೇ ಭರ್ಜರಿಯಾಗಿ ತೆರೆಗೆ ಬಂದಿದೆ. ಲಂಕೆ, ನೈಜ ಘಟನೆ ಆಧಾರಿ ಚಿತ್ರವಾಗಿದೆ. ಲಂಕೆಯ ಶೀರ್ಷಿಕೆಯಲ್ಲಿಯೇ ಕಥೆಯ ಸುಳಿವಿದೆ. ಚಿತ್ರದ...

ಮುಂದೆ ಓದಿ

ಸ್ನೇಹದ ಜತೆ ಬಾಂಧವ್ಯದ ಕಥೆ ಹೇಳುವ ಚಡ್ಡಿದೋಸ್ತ್

ಚಂದನವನದಲ್ಲಿ ಹೊಸಬರ ಹೊಸ ಪ್ರಯೋಗಗಳು ಮುಂದುವರಿಯುತ್ತಲೇ ಇವೆ. ಪ್ರೇಕ್ಷಕರು ಮೆಚ್ಚುವ ಸಿನಿಮಾ ನೀಡಬೇಕು ಎಂಬ ಹಂಬಲ ಹೊತ್ತು ಚಿತ್ರ ರಂಗಕ್ಕೆ ಬರುವ ಕೆಲವು ನಿರ್ಮಾಪಕ, ನಿರ್ದೇಶಕರು ಇದರಲ್ಲಿ...

ಮುಂದೆ ಓದಿ

ಮಾಯಾವಿ ಜಾಡು ಹಿಡಿದ ಶಿವಾಜಿ

ರಣಗಿರಿ ರಹಸ್ಯ ಭೇದಿಸಿದ ರಮೇಶ್ ಕಳೆದ ವರ್ಷ ತೆರೆಗೆ ಬಂದ ಶಿವಾಜಿ ಸುರತ್ಕಲ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಹೊಸ ಗೆಟಪ್‌ನಲ್ಲಿ ಪ್ರತ್ಯಕ್ಷವಾದ ರಮೇಶ್ ಅರವಿಂದ್ ಅವರಿಗೆ ಪ್ರೇಕ್ಷಕರು...

ಮುಂದೆ ಓದಿ