Saturday, 17th May 2025

ಪ್ರೀತಿಯ ಆರಾಧನೆ ಪ್ರೇಮಂ ಪೂಜ್ಯಂ

ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ಪ್ರೇಮಂ ಪೂಜ್ಯ ನವೆಂಬರ್ 12ರಂದು ತೆರೆಗೆ ಬರಲಿದೆ. ಪ್ರೇಮಂ ಪೂಜ್ಯಂ, ಪ್ರೇಮ್ ಅಭಿನಯದ 25ನೇ ಚಿತ್ರ ಎನ್ನುವುದು ವಿಶೇಷ. ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದು ಪ್ರೇಮಕಥೆಯ ಚಿತ್ರವಾಗಿದೆ. ಹಾಗಂತ ಇದು ಮಾಮುಲಿ ಸಿನಿಮಾಗಳಂತೆ ಮರ ಸುತ್ತುವ, ಪ್ರೀತಿಸಿದ ಹುಡಗಿಯನ್ನೇ ಕೈ ಹಿಡಿಯುವ ಕಥೆಗೆ ಮಾತ್ರ ಚಿತ್ರ ಸೀಮಿತವಾಗಿಲ್ಲ. ಬದಲಾಗಿ ಪ್ರೇಮವನ್ನು ದೇವರಂತೆ ಆರಾಧಿಸಬೇಕು ಎಂಬು ದನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ವೈದ್ಯರ ಹೃದಯದಲ್ಲೂ ಒಬ್ಬ ಸಂಗೀತಗಾರ, ಕವಿಯಿದ್ದಾನೆ, ಅದ್ಭುತ ಪ್ರೇಮಕಾವ್ಯ […]

ಮುಂದೆ ಓದಿ

ಪ್ರೇಮ ಕಾವ್ಯ ಬರೆಯಲಿದೆ ಪ್ರೇಮಂ ಪೂಜ್ಯಂ

ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ಪ್ರೇಮಂ ಪೂಜ್ಯಂ ಬಿಡುಗಡೆಗೆ ರೆಡಿಯಾಗಿದೆ. ಬಹು ವರ್ಷಗಳ ಬಳಿಕ ಪ್ರೇಮ್ ಮತ್ತೆ ಲವ್ವರ್ ಬಾಯ್ ಆಗಿ ತೆರೆಗೆ ಬರಲು ಸಿದ್ಧವಾಗಿದ್ದಾರೆ. ಈಗಾಗಲೇ...

ಮುಂದೆ ಓದಿ

ರತ್ನಾಕರನ ಹೊಸ ಪ್ರಪಂಚ

ಡಾಲಿ, ಈ ಹೆಸರು ಸ್ಯಾಂಡಲ್‌ವುಡ್ ಮಂದಿಗೆ ಚಿರಪರಿಚಿತ. ಸಿನಿಪ್ರಿಯರಿಗಂತು ಈ ನಾಮಧೇಯ ಹೃದಯಕ್ಕೆ ಹತ್ತಿರ. ಹಾಗಾಗಿ ಡಾಲಿಯ ಸಿನಿಮಾಗಳು ಎಂದರೆ ಅಲ್ಲಿ ಅಬ್ಬರ ಇದ್ದೇ ಇರುತ್ತದೆ ಎಂಬುದು...

ಮುಂದೆ ಓದಿ

ಅದ್ಧೂರಿ ಎಂಟ್ರಿಗೆ ವಿಜಯ್ ರೆಡಿ

ಪ್ರಶಾಂತ್ ಟಿ.ಆರ್‌ ದುನಿಯಾ ವಿಜಿ ನಟಿಸಿ, ನಿರ್ದೇಶಿಸಿರುವ ‘ಸಲಗ’ ಬಿಡುಗಡೆಗೂ ಮುನ್ನವೇ ಸಖತ್ ಸದ್ಧು ಮಾಡುತ್ತಿದೆ. ಸೂರಿಯಣ್ಣನ ಹಾಡಿನ ಮೂಲಕವೇ ಹೊಸ ಟ್ರೆಂಡ್ ಸೃಷ್ಟಿಸಿದ್ದ ’ಸಲಗ’, ಟೀಸರ್...

ಮುಂದೆ ಓದಿ

ರಿವೇಂಜ್ ಕಥೆಯ ಆಕಾಶವಾಣಿ ನಿಲಯ

ವಿಭಿನ್ನ ಶೀರ್ಷಿಕೆಯ ‘ಆಕಾಶವಾಣಿ ನಿಲಯ ಬೆಂಗಳೂರು’ ಚಿತ್ರ ತೆರೆಗೆ ಬಂದಿದೆ. ಟೈಟಲ್ ಕೇಳಿದಾಕ್ಷಣ ಇದು, ಆಶಾವಾಣಿಯ ಕಥೆಯೇ ಇರಬೇಕು ಅಂದುಕೊಳ್ಳುವುದು ಸಹಜ. ಆದರೆ ಇಲ್ಲಿ ಕುತೂಹಲಕಾರಿ ಕಥೆಯಿದೆ....

ಮುಂದೆ ಓದಿ

ಸೆನ್ಸಾರ್ ಮುಗಿಸಿದ ಕಪೋ ಕಲ್ಪಿತಂ

ಸಂಪೂರ್ಣ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ’ಕಪೋ ಕಲ್ಪಿತಂ’ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿಯು ಚಿತ್ರಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡಿದೆ. ಚಿತ್ರದ ಶೀರ್ಷಿಕೆಯು ಸಂಸ್ಕ್ರತ ಪದವಾಗಿದೆ. ಸ್ವಯಂ...

ಮುಂದೆ ಓದಿ

ಕ್ರಿಸ್‌ಮಸ್‌ಗೆ ಬಡವ ರಾಸ್ಕಲ್‌

ಡಾಲಿ ಧನಂಜಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವುಗಳಲ್ಲಿ ಕೆಲವೊಂದು ಚಿತ್ರಗಳು ಚಿತ್ರೀಕರಣ ಮುಗಿಸಿ ತೆರೆಗೆ ಸಿದ್ಧವಾಗಿವೆ. ಅವುಗಳಲ್ಲಿ ‘ರತ್ನನ್ ಪ್ರಪಂಚ’ ಈಗಾಗಲೇ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ....

ಮುಂದೆ ಓದಿ

ಪಾಠ ಹೇಳಲು ಬರುತ್ತಿ‌ದ್ದಾರೆ ಫಿಸಿಕ್ಸ್ ಟೀಚರ‍್

ಪ್ರಶಾಂತ್ ಟಿ.ಆರ‍್. ಸ್ಯಾಂಡಲ್‌ವುಡ್‌ನಲ್ಲಿ ಪ್ರತಿಭಾನ್ವಿತ ನಿರ್ದೇಶಕರ ದಂಡೇ ಇದೆ. ಪ್ರೇಕ್ಷಕರಿಗೆ ಹೊಸತನ ನೀಡುವ ಚಿತ್ರವನ್ನು ಕೊಡಬೇಕು ಎಂಬ ಹಂಬಲ ಅವರಿಗಿದೆ. ಅದರಂತೆಯೇ ಫಿಸಿಕ್ಸ್ ಟೀಚರ್ ಎಂಬ ಚಿತ್ರ...

ಮುಂದೆ ಓದಿ

ರೊಮ್ಯಾಂಟಿಕ್ ಕಾಮಿಡಿಯ ನಿನ್ನ ಸನಿಹಕೆ

ಡಾ.ರಾಜ್‌ಕುಮಾರ್ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ಹಾಗೂ ಸೂರಜ್ ಗೌಡ ಅಭಿನಯದ ನಿನ್ನ ಸನಿಹಕೆ ಚಿತ್ರ ಅಕ್ಟೋಬರ್ 8 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಇಂಪಾದ ಹಾಡುಗಳ ಮೂಲಕವೇ...

ಮುಂದೆ ಓದಿ

ದೀಪಾವಳಿಗೆ ಮುಗಿಲ್ ಪೇಟೆ

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನುರವಿಚಂದ್ರನ್ ನಾಯಕನಾಗಿ ನಟಿಸಿರುವ ಮುಗಿಲ್ ಪೇಟೆ ಚಿತ್ರದ ಪ್ರಥಮ ಪ್ರತಿ ಸಿದ್ದವಾಗಿದ್ದು, ದೀಪಾವಳಿ ಹಬ್ಬಕ್ಕೆ ಭರ್ಜರಿಯಾಗಿ ತೆರೆಗೆ ಬರಲಿದೆ. ಮುಗಿಲ್ ಪೇಟೆ...

ಮುಂದೆ ಓದಿ