ರನ್ ಆಂಟನಿ ಜತೆಗೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಿರ್ದೇಶಕ ರಘುಶಾಸ್ತ್ರಿ ಈಗ ಟಕ್ಕರ್ ಕೊಡಲು ಸಿದ್ಧವಾಗಿದ್ದಾರೆ. ಹಾಗಂತ ಯಾರಿಗೂ ಸವಾಲ್ ಎಸೆಯಲು ಅಲ್ಲ, ಬದಲಾಗಿ ಸೈಬರ್ ಖದೀಮರ ಬಗ್ಗೆ ಎಚ್ಚರ ಮೂಡಿಸಲು ತಯಾರಾಗಿದ್ದಾರೆ. ರಘು ತಮ್ಮ ಎರಡನೇ ಪ್ರಯತ್ನವಾಗಿ ಟಕ್ಕರ್ ಸಿನಿಮಾವನ್ನು ನಿರ್ದೇಶಿಸಿದ್ದು ತೆರೆಗೆ ತರುತ್ತಿದ್ದಾರೆ. ಮುಂದಿನ ಶುಕ್ರವಾರ ಟಕ್ಕರ್ ಅದ್ಧೂರಿಯಾಗಿ ತೆರೆಗೆ ಬರಲಿದೆ. ಅಷ್ಟಕ್ಕೂ ಏನಿದು ಟಕ್ಕರ್, ಏನಿದು ಸೈಬರ್ ಕಳ್ಳತನ ಎಂಬುದರ ಬಗ್ಗೆ ರಘು ಶಾಸ್ತ್ರಿ ವಿ.ಸಿನಿಮಾಸ್ ನೊಂದಿಗೆ ಮಾತನಾಡಿದ್ದಾರೆ. ವಿ.ಸಿನಿಮಾಸ್ : ಚಿತ್ರದಲ್ಲಿ […]
ಬಹು ದಿನಗಳಿಂದ ಸದ್ದು ಮಾಡುತ್ತಿರುವ ಪುರುಷೋತ್ತಮ ಚಿತ್ರದ ಟ್ರೇಲರ್ ರಿಲಿಸ್ ಆಗಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಟ್ರೇಲರ್ ಬಿಡುಗಡೆ ಮಾಡಿ ಶುಭಕೋರಿದರು. ಬಾಡಿ ಬಿಲ್ಡರ್ ಗಳು...
ವಸಿಷ್ಠ ಸಿಂಹ ನಾಯಕನಾಗಿ ನಟಿಸುತ್ತಿರುವ ಲವ್ ಲಿ ಚಿತ್ರದ ಮುಹೂರ್ತ ಇತ್ತೀಚೆಗಷೇ ನೆರವೇರಿತ್ತು. ಈ ಚಿತ್ರದಲ್ಲಿ ನಾಯಕಿ ಯಾಗಿ ಯಾರು ನಟಿಸ ಬಹುದು ಎಂಬ ಕುತೂಹಲ ಎಲ್ಲರಲ್ಲೂ...
ಅನೀಶ್ ತೇಜೇಶ್ವರ್ ಬೆಂಕಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಅಂಗಳ ದಿಂದ ಮೊದಲ ಗಾನಲಹರಿ ಬಿಡುಗಡೆಯಾಗಿದೆ. ಮೋಹಕ ತಾರೆ ರಮ್ಯಾ ಹಾಡು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಾಶಯ...
ಪ್ರಶಾಂತ್ ಟಿ.ಆರ್ ಹಿಂದೆ ಕನ್ನಡ ಚಿತ್ರಗಳ ಮಾರುಕಟ್ಟೆ ವ್ಯಾಪ್ತಿ ಸೀಮಿತವಾಗಿತ್ತು. ಕರ್ನಾಟಕದಲ್ಲಿಯೇ ಕನ್ನಡ ಚಿತ್ರಗಳಿಗೆ ಪೈಪೋಟಿ ಇರುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಕನ್ನಡ ಚಿತ್ರಗಳು ಬೇರೆ...
ಸ್ಯಾಂಡಲ್‌ವುಡ್ ಕೃಷ್ಣ ಅಜಯ್ ರಾವ್ ವಿಭಿನ್ನ ಗೆಟಪ್ ತಾಳಿದ್ದು ಶೋಕಿ ವಾಲನಾಗಿ ಬರುತ್ತಿದ್ದಾರೆ. ಹೌದು, ಅಜಯ್ ಈ ಹಿಂದೆ ಎಂದು ಕಂಡಿರದ ಪಾತ್ರದಲ್ಲಿ ಈ ಬಾರಿ ಮಿಂಚುತ್ತಿದ್ದಾರೆ....
ಬಹುದಿನಗಳ ಬಳಿಕ ಶರಣ್ ಹೊಸ ಅವತಾರವೆತ್ತೆದ್ದು ತೆರೆಗೆ ಬರಲು ಸಿದ್ಧವಾಗಿದ್ದಾರೆ. ಅವತಾರ ಪುರುಷನಾಗಿ ತೆರೆಗೆ ಎಂಟ್ರಿ ಕೊಡಲಿದ್ದಾರೆ. ಟೈಟಲ್ ಮೂಲಕವೇ ಸದ್ಧು ಮಾಡಿದ್ದ ಈ ಸಿನಿಮಾ ಬಹಳ...
ನಿರ್ಮಾಪಕ ಹೆಚ್.ಕೆ.ಪ್ರಕಾಶ್ ಶ್ರೀದೇವಿ ಎಂಟರ್‌ಟೇನರ‍್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಸ್ಪೂಕಿ ಕಾಲೇಜ್ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ಒಂದೇ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ರೊಮ್ಯಾಂಟಿಕ್ ಹಾಡು...
ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯ್ ಪ್ರಸಾದ್ ಮತ್ತೆ ಒಂದಾಗಿದ್ದು, ಇವರಿಬ್ಬರ ಕಾಂಬಿನೇಷನ್ ನಲ್ಲಿ ತೋತಾಪುರಿ ಸಿನಿಮಾ ಮೂಡಿಬರುತ್ತಿದೆ. ಚಿತ್ರದ ಟೈಟಲ್ ಕೇಳಲು ಹಿತವಾ ಗಿದೆ....
ಸ್ಯಾಂಡಲ್‌ವುಡ್ ಅನ್ನು ಇಡೀ ಭಾರತೀಯ ಚಿತ್ರರಂಗವೇ ಮತ್ತೊಮ್ಮೆ ತಿರುಗಿ ನೋಡು ತ್ತಿದೆ. ಅದಕ್ಕೆ ಕಾರಣ ಚಂದನವನದಲ್ಲಿ ಮೂಡಿಬರುತ್ತಿರುವ ಹೈವೋಲ್ಟೇಜ್ ಸಿನಿಮಾ ಗಳು. ಅದರಲ್ಲೂ ಪ್ಯಾನ್ ಇಂಡಿಯಾ ಸಿನಿಮಾಗಳು...