ಡಾಲಿ ಧನಂಜಯ ಮತ್ತೆ ಎಲ್ಲರನ್ನೂ ರಂಜಿಸಲು ಬಂದಿದ್ದಾರೆ. ರಗಡ್ ಲುಕ್‌ನಲ್ಲಿ ಮಿಂಚಿ, ಸೆಂಟಿಮೆಂಟ್ ಮೂಲಕವೂ ಗಮನಸೆಳೆದಿದ್ದ ಡಾಲಿ, ಲವ್ವರ್ ಬಾಯ್ ಆಗಿಯೂ ಕಾಣಿಸಿಕೊಂಡಿದ್ದರು. ಈಗ ಡಾಲಿ ಮತ್ತೊಂದು ವಿಭಿನ್ನ ಲುಕ್‌ನಲ್ಲಿ ತೆರೆಗೆ ಬರುತ್ತಿದ್ದಾರೆ. ಅದು ಇಪ್ಪತ್ತೊಂದು ಗಂಟೆಯಲ್ಲಿ ನಡೆಯುವ ರೋಚಕ ಕಥೆಯನ್ನು ಹೇಳಲು ಬಂದಿದ್ದಾರೆ. ಹೌದು, ಧನಂಜಯ ೨೧ ಅವರ್ಸ್ ಚಿತ್ರದ ಮೂಲಕ ಮತ್ತೆ ತೆರೆಯಲ್ಲಿ ಮಿಂಚುತ್ತಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆ ಯಾಗಿದ್ದು, ಕುತೂಹಲ ಹೆಚ್ಚಿಸಿದೆ. ಡಾಲಿ ವಿಭಿನ್ನ ಗೆಟಪ್‌ನಲ್ಲಿ ಮನಸೆಳೆದಿದ್ದಾರೆ. ತಮ್ಮ ಪಾತ್ರದ ಕುರಿತಂತೆ ಡಾಲಿ […]
ಕಟ್ಟಿಂಗ್ ಶಾಪ್ ಹೀಗೊಂದು ವಿಭಿನ್ನ ಶಿರ್ಷಿಕೆಯ ಸಿನಿಮಾ ಈ ವಾರ ತೆರೆಗೆ ಬಂದಿದೆ. ಟೈಟಲ್ ಕೇಳಿದಾಕ್ಷಣ ಇದು ಸಲೂನ್‌ನಲ್ಲಿ ನಡೆಯುವ ಕಥೆ ಎಂದುಕೊಳ್ಳಬೇಡಿ. ಇದು ಸಂಕಲನಕಾರನ ಸಂಕಥನವಾಗಿದೆ....
ಕೆಜಿಎಫ್ ಚಾಪ್ಟರ್ ೨ ಎಲ್ಲೆಡೆ ಧೂಳ್ ಎಬ್ಬಿಸುತ್ತಿದೆ. ದೇಶ ವಿದೇಶಗಳಲ್ಲಿಯೂ ಚಿತ್ರ ಅದ್ಭುತ ಪ್ರದರ್ಶನ ಕಾಣು ತ್ತಿದ್ದು, ಪ್ರೇಕ್ಷಕರ ಮನಗೆದ್ದಿದೆ. ಮಾತ್ರವಲ್ಲ ಸಿನಿಮಾ ದಿಗ್ಗಜರೂ ಕೂಡ ಕೆಜಿಎಫ್...
ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಶೀರ್ಷಿಕೆಯ ಸಿನಿಮಾಗಳು ತೆರೆಗೆ ಬರುತ್ತಿವೆ. ಅದರಲ್ಲಿ ಪಂಚಿಂಗ್ ಆಗಿರುವ ಟೈಟಲ್‌ನ ಸಿನಿಮಾ ಗರುಡ ಈ ವಾರ ತೆರೆಗೆ ಬಂದಿದೆ. ಗರುಡ ಆಕ್ಷನ್ ಸಿನಿಮಾ ಎನ್ನುವುದು...
ಪ್ರಶಾಂತ್ .ಟಿ.ಆರ್ ಶರಣ್ ಸಿನಿಮಾ ಎಂದರೆ ಏನಾದರು ಸ್ಪೆಷಲ್ ಇದ್ದೇ ಇರುತ್ತದೆ. ಸೆಂಟಿಮೆಂಟ್ ಜತೆಗೆ, ಭರಪೂರ ಕಾಮಿಡಿಯೂ ಬೆರೆತಿರುತ್ತದೆ. ಹಾಗಾಗಿಯೇ ಶರಣ್ ಚಿತ್ರ ನೊಡಲು ಪ್ರೇಕ್ಷಕರು ಕಾದುಕುಳಿತಿರುತ್ತಾರೆ....
ಸೈಬರ್ ಕ್ರೈಂ ಕಥಾಹಂದರದ ಟಕ್ಕರ್ ಈ ವಾರ ತೆರೆಗೆ ಬಂದಿದೆ. ಈ ಚಿತ್ರದ ಮೂಲಕ ಮನೋಜ್ ನಾಯಕನಾಗಿ ಚಂದನವನಕ್ಕೆ ಪರಿಚಿತರಾಗುತ್ತಿದ್ದಾರೆ. ಹಾಗಂತ ಮನೋಜ್ ಚಿತ್ರರಂಗಕ್ಕೆ ಹೊಸರಬರೇನು ಅಲ್ಲ,...
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ವೆಬ್ ಸಿರೀಸ್ ನಿರ್ಮಾಣ ಮಾಡುತ್ತಿರುವುದಾಗಿ ಈ ಹಿಂದೆಯೇ ಹೇಳಿದ್ದರು. ಅಂತೆಯೇ ಈಗ ವೆಬ್ ಸಿರೀಸ್‌ನ ಟೀಸರ್ ಬಿಡುಗಡೆ ಮಾಡಿದ್ದಾರೆ. ಹನಿಮೂನ್ ಶೀರ್ಷಿಕೆಯಲ್ಲಿ ಈ...
ತೆಲುಗಿನ ಖ್ಯಾತ ನಟಿ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪೌರಾಣಿಕ ಕಥಾಹಂದರದ ಶಾಕುಂತಲಾ ಚಿತ್ರದಲ್ಲಿಯೂ ಸಮಂತಾ ನಟಿಸುತ್ತಿದ್ದಾರೆ. ಈಗ ಮತ್ತೊಂದು ಮಹಿಳಾ ಪ್ರಧಾನ ಸಿನಿಮಾ ಯಶೋಧಾ...
ಮೊಬೈಲ್ ಗೀಳಿನ ಕಟು ಸತ್ಯ ಇದು ಮೊಬೈಲ್ ಜಮಾನ. ಸರ್ವವೂ ಮೊಬೈಲ್‌ಮಯ, ಕೈಯಲ್ಲಿ ಮೊಬೈಲ್ ಇಲ್ಲದಿದ್ದರೆ ಏನೂ ನಡೆಯುವುದಿಲ್ಲ. ಆದರೆ ಅದೇ ಮೊಲೈಲ್ ನಮ್ಮಲ್ಲಿ ಎಂತಹ ಬದಲಾವಣೆ...
ಈ ಹಿಂದೆ ಒನ್ ಲವ್ ಟೂ ಸ್ಟೋರಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ನಿರ್ದೇಶಕ ವಸಿಷ್ಠ ಬಂಟನೂರು ನಿರ್ದೇಶನದಲ್ಲಿ ೧೯೭೫ ಚಿತ್ರ ತಯಾರಾಗಿದೆ. ಕ್ರೈಮ್ ಥ್ರಿಲ್ಲರ್...