ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಶೀರ್ಷಿಕೆಯ ಸಿನಿಮಾಗಳು ತೆರೆಗೆ ಬರುತ್ತಿವೆ. ಅವುಗಳಲ್ಲಿ ಮೆಟಡೊರ್ ಸಿನಿಮಾವೂ ಒಂದು. ಶೀರ್ಷಿಕೆ ಕೇಳಿದಾಕ್ಷಣ ನಮಗೆಲ್ಲಾ ಹಳೆಯ ವಾಹನದ ನೆನಪು ಬರುತ್ತದೆ. ಅದರಲ್ಲಿ ಪ್ರಯಾಣಿಸಿದ ಸಿಹಿ ನೆನಪುಗಳು ಕಾಡುತ್ತವೆ. ಹಾಗಂತ ಇದು ವಾಹನದ ಹಿಂದೆ ಸಾಗುವ ಕಥೆಯಲ್ಲ, ಬದಲಾಗಿ ಇಲ್ಲಿ ಜೀವನದ ಕಥೆ ಇದೆ. ಮಾತ್ರವಲ್ಲ ನಾವು ಮಾಡಿದ ಕರ್ಮಗಳು ನಮ್ಮನ್ನು ಹೇಗೆ ಕಾಡುತ್ತವೆ ಎಂಬು ದನ್ನು ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಸುದರ್ಶನ್ ಜಿ ಶೇಖರ್. ಅಷ್ಟಕ್ಕೂ ಏನದು ಕರ್ಮ ಎಂಬುದರ ಕುರಿತಾಗಿ ಸುದರ್ಶನ್, […]
ಆ ದಿನಗಳು ಚಿತ್ರದ ಮೂಲಕ ಜನಪ್ರಿಯ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕೆ.ಎಂ.ಚೈತನ್ಯ ಮತ್ತೊಂದು ಚಿತ್ರವನ್ನು ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ. ಸಂಪೂರ್ಣ ಹಾಸ್ಯಮಯದ ಅಬ್ಬಬ್ಬಾ ಸಿನಿಮಾ...
ಕಿಶನ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಶಂಕಿತ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ನಟ ಶ್ರೀನಗರ ಕಿಟ್ಟಿ, ಚಿತ್ರದ ಪೋಸ್ಟರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಟೈಟಲ್...
ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಜಬರ್ದಸ್ಥಾಗಿ ತೆರೆಗೆ ಬರಲು ಸಿದ್ಧವಾಗಿದ್ದಾರೆ. ಸೀತಾಯಣ ಚಿತ್ರದ ಮೂಲಕ ಚಂದನವನಕ್ಕೆ ಪರಿಚಯವಾಗುತ್ತಿದ್ದಾರೆ. ಅಕ್ಷಿತ್ ಚೊಚ್ಚಲ ಚಿತ್ರದಲ್ಲಿಯೇ ಕೌಟುಂಬಿಕ ಕಥೆಯ...
ವಿಭಿನ್ನ ಪಾತ್ರಗಳ ಮೂಲಕವೇ ಗಮನಸೆಳೆದ ಲೂಸ್ ಮಾದ ಯೋಗಿ ಈಗ ಕಿರಿಕ್ ಶಂಕರನಾಗಿ ಅಬ್ಬರಿಸುತ್ತಿದ್ದಾರೆ. ಲೂಸ್ ಮಾದ ಯೋಗಿಯ ಸಿನಿಮಾಗಳಲ್ಲಿ ಪ್ರೇಕ್ಷಕರು ಏನೆಲ್ಲಾ ಬಯಸುತ್ತಾರೋ ಅದೆಲ್ಲ ಅಂಶಗಳು...
ಫಿಸಿಕ್ಸ್ ಟೀಚರ್ ಹೀಗೊಂದು ವಿಭಿನ್ನ ಶೀರ್ಷಿಕೆಯ ಸಿನಿಮಾ ಈ ವಾರ ತೆರೆಗೆ ಬಂದಿದೆ. ಚಿತ್ರದ ಟೈಟಲ್ ಕೇಳಿದಾಕ್ಷಣ, ಇದು ಫಿಸಿಕ್ಸ್ ಶಿಕ್ಷಕನ ಕುರಿತ ಸಿನಿಮಾ ಇರಬೇಕು ಅನ್ನಿಸುತ್ತದೆ....
ಈ ವಾರ ತೆರೆಗೆ ಬಂದ ಸಿನಿಮಾಗಳಲ್ಲಿ ಕಾತರತೆ ಹೆಚ್ಚಿಸಿರುವ ಚಿತ್ರ ವೀಲ್ ಚೇರ್ ರೋಮಿಯೋ. ಚಿತ್ರದ ಶೀರ್ಷಿಕೆಯೇ ಹೇಳು ವಂತೆ ವೀಲ್‌ಚೇರ್‌ನಲ್ಲಿ ಕುಳಿತ ರೋಮಿಯೋ ಕಥೆ ಚಿತ್ರದಲ್ಲಿ...
ವಿಭಿನ್ನ ಪಾತ್ರಗಳಲ್ಲಿಯೇ ಮಿಂಚಿ ಪ್ರಸಿದ್ಧಿ ಪಡೆದಿರುವ ನಟ ಪ್ರಮೋದ್, ಈಗ ಬಾಂಡ್ ರವಿಯಾಗಿ ತೆರೆಗೆ ಬರಲಿದ್ದಾರೆ. ಬಾಂಡ್ ರವಿಯ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಈಗಾಗಲೇ ಎಪ್ಪತ್ತರಷ್ಟು...
ಕೆಜಿಎಫ್ ಚಾಪ್ಟರ್ 2 ಎಲ್ಲೆಡೆ ಅದ್ಭುತ ಪ್ರದರ್ಶನ ಕಂಡು ದಾಖಲೆ ಬರೆದಿದೆ. ಯಶ್ ರಾಕಿಬಾಯಿ ಅವತಾರದಲ್ಲಿ ಅಬ್ಬರಿಸಿ ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ. ಹಾಗಾಗಿ ಸಹಜವಾಗಿಯೇ ಯಶ್ ಅವರ ಮುಂದಿನ...
ಅಂತರಾಷ್ಟ್ರೀಯ ಕಾನ್ ಚಲನಚಿತ್ರೋತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಫ್ರಾನ್ಸ್‌ನ ಕಾನ್ ನಗರದ ಫ್ರೆಂಚ್ ರಿವೇರಿಯಾದಲ್ಲಿ ಈ ಪ್ರತಿಷ್ಠಿತ ಚಿತ್ರೋತ್ಸವ ನಡೆಯುತ್ತಿದೆ. ಮೇ ೨೮ ರವರೆಗೂ ನಡೆಯಲಿರುವ ಈ...