Saturday, 17th May 2025

ನಗುವಿನ ಹೂಗಳ ಪ್ರೀತಿಯ ಕಥೆ

ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಪ್ರೇಮ ಕಥೆಯ ಸಿನಿಮಾಗಳು ತೆರೆಗೆ ಬರುತ್ತಿವೆ. ಅವುಗಳ ಸಾಲಿಗೆ ಈಗ ನಗುವಿನ ಹೂಗಳ ಮೇಲೆ ಚಿತ್ರ ಕೂಡ ಸೇರ್ಪಡೆ ಯಾಗಿದೆ. ಶೀರ್ಷಿಕೆ ಕೇಳಿದಾಕ್ಷಣ ಇದು ಪ್ರೇಮ ಕಥೆಯ ಸಿನಿಮಾ ಎಂಬುದು ಖಚಿತವಾಗುತ್ತದೆ. ವರನಟ ಡಾ.ರಾಜ್‌ಕುಮಾರ್ ಹಾಡಿರುವ ನಗುವಿನ ಹೂಗಳ ಮೇಲೆ ಸಾಲು ಗಳಿಂದ ಸ್ಪೂರ್ತಿ ಪಡೆದು ಈ ಶೀರ್ಷಿಕೆಯನ್ನು ಇಡಲಾಗಿದೆ. ವೆಂಕಟ್ ಭಾರದ್ವಾಜ್ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದ್ದು, ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ವೆಂಕಟ್ ಭಾರದ್ವಜ್ ಅವರೇ ಚಿತ್ರದ ಕಥೆ, ಚಿತ್ರಕಥೆ […]

ಮುಂದೆ ಓದಿ

ಉಪಾಧ್ಯಕ್ಷರಾದ ಚಿಕ್ಕಣ್ಣ

ಹಾಸ್ಯ ನಟ ಚಿಕ್ಕಣ್ಣ ಉಪಾಧ್ಯಕ್ಷರಾಗಿದ್ದಾರೆ. ಹಾಗಂತ ಯಾವುದೋ ಸಂಘ ಸಂಸ್ಥೆಗಲ್ಲ ಬದಲಾಗಿ ಉಪಾಧ್ಯಕ್ಷ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡ...

ಮುಂದೆ ಓದಿ

ವಾಮನ ತಂಡ ಸೇರಿದ ಸಂಪತ್‌

ಧನ್ವೀರ್ ನಟಿಸುತ್ತಿರುವ ವಾಮನ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಈಗಾಗಲೇ ಎರಡು ಹಂತದ ಶೂಟಿಂಗ್ ಮುಗಿಸಿರುವ ಚಿತ್ರತಂಡ ಈಗ ಮೂರನೇ ಹಂತದ ಚಿತ್ರೀಕರಣದಲ್ಲಿ ಬ್ಯುಸಿ ಯಾಗಿದೆ. ಇದೀಗ...

ಮುಂದೆ ಓದಿ

ವೆಡ್ಡಿಂಗ್ ಗಿಫ್ಟ್ ಕೊಡಲು ಸಿದ್ದವಾದ ಸೋನುಗೌಡ

ಗಂಡ-ಹೆಂಡತಿ ಸಂಬಂಧ ಜನುಮ ಜನುಮಗಳ ಅನುಬಂಧ ಎಂಬ ನಂಬಿಕೆ ಹಿಂದಿ ನಿಂದಲೂ ಇದೆ. ಮದುವೆ ಪವಿತ್ರ ಬಂಧ. ಆದರೆ ಮದುವೆಯಾದ ಹೊಸತರಲ್ಲೇ ಈ ಸಂಬಂಧದಲ್ಲಿ ಬಿರುಕು ಮೂಡಿದರೆ...

ಮುಂದೆ ಓದಿ

ಪಯಣದಲ್ಲಿ ಸಾಗುವ ಪ್ರೀತಿಯ ಕಥೆ ತ್ರಿವಿಕ್ರಮ

ಪ್ರಶಾಂತ್.ಟಿ.ಆರ್ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್, ತ್ರಿವಿಕ್ರಮನಾಗಿ ಮಿಂಚಲು ಸಿದ್ಧವಾಗಿದ್ದಾರೆ. ವಿಕ್ರಮ್‌ಗೆ ಚೊಚ್ಚಲ ಚಿತ್ರ ಇದಾಗಿದ್ದು, ಬಿಡುಗಡೆಗೂ ಮುನ್ನವೇ ಸಖತ್ ಸದ್ಧು ಮಾಡುತ್ತಿದೆ. ಹಾಗಾಗಿ ವಿಕ್ಕಿ ಮೊದಲ...

ಮುಂದೆ ಓದಿ

ವಿಂಡೋಸೀಟ್‌ನಲ್ಲಿ ಮರ್ಡರ್‌ ಮಿಸ್ಟರಿ

ನಟ ನಿರೂಪ್ ಭಂಡಾರಿ ಬಹು ದಿನಗಳ ಬಳಿಕ ತೆರೆಯಲ್ಲಿ ಮಿಂಚಲು ಸಿದ್ಧವಾಗಿದ್ದರೆ. ಈ ಬಾರಿ ವಿಂಡೋಸೀಟ್‌ನಲ್ಲಿ ಕುಳಿತ್ತಿದ್ದು, ಪ್ರೇಕ್ಷಕರ ಮನಸೂರೆಗೊಳ್ಳಲಿದ್ದಾರೆ. ಶೀತಲ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶಿಸಿ...

ಮುಂದೆ ಓದಿ

ಅಬ್ಬಬ್ಬಾ ಟ್ರೇಲರ್‌ಗೆ ಕಿಚ್ಚನ ಮೆಚ್ಚುಗೆ

ಹೊಸಬರ ಚಿತ್ರಕ್ಕೆ ಶುಭಕೋರಿದ ಸುದೀಪ್‌ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನಗಳಿಗೆ ಕಿಚ್ಚ ಸುದೀಪ್ ಸದಾ ಬೆಂಬಲ ನೀಡು ತ್ತಾರೆ. ಅಂತೆಯೇ ಸುದೀಪ್ ವಿಭಿನ್ನ ಶೀರ್ಷಿಕೆಯ, ಮನರಂಜನಾತ್ಮಕ ಅಬ್ಬಬ್ಬಾ…...

ಮುಂದೆ ಓದಿ

ಹಾಡಿನಲ್ಲೇ ಮನಗೆದ್ದ ತ್ರಿವಿಕ್ರಮ

ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಪುತ್ರ ವಿಕ್ರಮ್ ನಟನೆಯ ಚೊಚ್ಚಲ ಸಿನಿಮಾ ತ್ರಿವಿಕ್ರಮ ಜೂನ್ ೨೪ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನವೇ ತ್ರಿವಿಕ್ರಮ ಹಾಡುಗಳ ಮೂಲಕವೇ ಗಮನ ಸೆಳೆಯುತ್ತಿದೆ. ರವಿಚಂದ್ರನ್...

ಮುಂದೆ ಓದಿ

ಬದಲಾಯ್ತು ಗೋದ್ರಾ ಟೈಟಲ್‌

ನೀನಾಸಂ ಸತೀಶ್ ವಿಭಿನ್ನ ಪಾತ್ರಗಳಲ್ಲೆ ನಟಿಸಿದ್ದಾರೆ. ಅಂತಹ ಕಥೆಗಳನ್ನೇ ಆಯ್ದುಕೊಳ್ಳುತ್ತಿದ್ದಾರೆ. ಅದರಂತೆ ಅಪರೂಪದ ಕಥೆಯ ಗೋದ್ರಾ ಎಂಬ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ. ಈ ಹಿಂದೆಯೇ ಗೋದ್ರಾ ಚಿತ್ರದ ಚಿತ್ರೀ...

ಮುಂದೆ ಓದಿ

ಚಾರ್ಲಿ 777ರಲ್ಲಿ ಬದುಕಿನ ಸುಂದರ ಪಯಣ

ಮೂರು ವರ್ಷಗಳ ಬಳಿಕ ರಕ್ಷಿತ್ ಶೆಟ್ಟಿ ತೆರೆಗೆ ಮರಳಿ ಬಂದಿದ್ದಾರೆ. ಈ ಬಾರಿ ಚಾರ್ಲಿಯನ್ನು ಜತೆಗೆ ಕರೆತಂದಿದ್ದಾರೆ. ಭಾವನಾ ತ್ಮಕ ಸೆಳೆತದ ಮನಮು ಟ್ಟುವ, ಮನಮಿಡಿಯುವ ಅದ್ಭುತ...

ಮುಂದೆ ಓದಿ