Friday, 16th May 2025

ಪೆಟ್ರೋಮ್ಯಾಕ್ಸ್’ನಲ್ಲಿ ಕಾಮಿಡಿ ಕಚಗುಳಿ

ನೀನಾಸಂ ಸತೀಶ್ ನಾಯಕನಾಗಿ ನಟಿಸಿರುವ ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಕಾಮಿಡಿ ಕಚಗುಳಿ ಇಡುತ್ತಿದೆ. ಡಬ್ಬಲ್ ಮೀನಿಂಗ್ ಡೈಲಾಗ್‌ಗಳು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ನೀನಾಸಂ ಸತೀಶ್ ಚಿತ್ರ ಎಂದಮೇಲೆ ಯಾವೆಲ್ಲಾ ಅಂಶಗಳು ಚಿತ್ರದಲ್ಲಿ ಇರಬೇಕೋ ಅದೆಲ್ಲವೂ ಪೆಟ್ರೋಮ್ಯಾಕ್ಸ್‌ನಲ್ಲಿದೆ. ಹರಿಪ್ರಿಯಾ ನಾಯಕಿಯಾಗಿ ಬಣಹಚ್ಚಿದ್ದಾರೆ. ನೀರ್ ದೋಸೆ ಬಳಿಕ ಬಲು ಹಾಟ್ ಆಗಿ, ಬೋಲ್ಡ್ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. ಅಚ್ಯುತ್ ಕುಮಾರ್, ಕಾರುಣ್ಯಾ ರಾಮ್, ನಾಗಭೂಷಣ್ ಮತ್ತಿತರರು ಚಿತ್ರದ ತಾರಾ ಬಳಗದಲ್ಲಿದ್ದಾರೆ. ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಪೆಟ್ರೋಮ್ಯಾಕ್ಸ್ ಮೂಡಿಬರುತ್ತಿದೆ ಎಂದಾಗಲೇ […]

ಮುಂದೆ ಓದಿ

ಬದುಕಿನ ಜಂಟಾಟದ ಹೋಪ್‌

ನಿರೀಕ್ಷೆಯನ್ನು ಹೊತ್ತು ಬಂದ ಹೋಪ್ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಟ್ರೇಲರ್ ಮೂಲಕವೇ ಕುತೂಹಲ ಹುಟ್ಟಿಸಿರುವ ಚಿತ್ರ ಅದಾಗಲೇ ಪ್ರೇಕ್ಷಕರ ಮನಗೆದ್ದಿದೆ. ಪ್ರಾಮಾಣಿಕ ಅಧಿಕಾರಿಯ ವರ್ಗಾವಣೆ, ಅದರ ಸುತ್ತ ನಡೆಯುವ...

ಮುಂದೆ ಓದಿ

ತೂತು ಮಡಿಕೆಯಲ್ಲಿ ಜೀವನದ ಸಾರ

ಒಂದಷ್ಟು ಹೊಸಬರೇ ಸೇರಿ ನಿರ್ಮಿಸಿ, ನಿರ್ದೇಶಿಸಿರುವ ವಿಭಿನ್ನ ಶೀರ್ಷಿಕೆಯ ತೂತು ಮಡಿಕೆ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಯಾಗಿದೆ. ಪೋಸ್ಟರ್, ಟ್ರೇಲರ್ ಹಾಡುಗಳ ಮೂಲಕವೇ ನಿರೀಕ್ಷೆ ಹೆಚ್ಚಿಸಿರುವ ತೂತುಮಡಿಕೆ,...

ಮುಂದೆ ಓದಿ

ನಮ್ಮ ಹುಡುಗರಿಗೆ ಸಾಥ್ ನೀಡಿದ ರಾಘಣ್ಣ

ಗೋಲ್ಡನ್ ಹಾರ್ಟ್ಸ್ ಬ್ಯಾನರ್‌ನಲ್ಲಿ ಕೆ.ಕೆ.ಅಶ್ರಫ್ ನಿರ್ಮಿಸಿ, ಹೆಚ್.ಬಿ.ಸಿದ್ದು ನಿರ್ದೇಶಿಸಿ ರುವ ನಮ್ಮ ಹುಡುಗರು ಚಿತ್ರದ ಪ್ರಿರಿಲೀಸ್ ಇವೆಂಟ್ ಅದ್ದೂರಿಯಾಗಿ ನೆರವೇರಿತು. ರಾಘವೇಂದ್ರ ರಾಜ್ ಕುಮಾರ್, ರಿಯಲ್ ಸ್ಟಾರ್...

ಮುಂದೆ ಓದಿ

ಶುಗರ್‌ಲೆಸ್‌ನಲ್ಲಿದೆ ಸಿಹಿ ಪಾಕ

ಡಾಟರ್ ಆಫ್ ಪಾರ್ವತಮ್ಮ ಚಿತ್ರವನ್ನು ನಿರ್ಮಿಸಿದ್ದ ನಿರ್ಮಾಪಕ ಕೆ.ಎಂ.ಶಶಿಧರ್ ಈಗ ಶುಗರ್ ಲೆಸ್ ಚಿತ್ರದ ಮೂಲಕ ನಿರ್ದೇಶಕರೂ ಆಗಿದ್ದಾರೆ. ಸಕ್ಕರೆ ಖಾಯಿಲೆ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಯನ್ನು...

ಮುಂದೆ ಓದಿ

ಡ್ರೈವರ್‌ ಆದ ಐಶ್ವರ್ಯಾ

ವಿಶಿಷ್ಟ ಪಾತ್ರಗಳ ಮೂಲಕ ತಮಿಳು ಚಿತ್ರರಂಗದಲ್ಲಿ ಮನೆ ಮಾತಾಗಿರುವ ನಟಿ ಐಶ್ವರ್ಯಾ ರಾಜೇಶ್ ಅಭಿನಯದ, ಬಹು ನಿರೀಕ್ಷಿತ ಸಿನಿಮಾ ಡ್ರೈವರ್ ಜಮುನಾ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ....

ಮುಂದೆ ಓದಿ

ಇಂದಿರಾಳಾಗಿ ಬಂದ ಅನಿತಾ

ಗ್ಲಾಮರ್ ಬೆಡಗಿ ಅನಿತಾ ಭಟ್ ಇಂದಿರಾಳಾಗಿ ತೆರೆಗೆ ಬಂದಿದ್ದಾರೆ. ಹಾಗಂತ ಈ ಬಾರಿ ನಟಿಯಾಗಿ ಮಾತ್ರವಲ್ಲ ನಿರ್ಮಾಪಕಿ ಯಾಗಿಯೂ ಗುರುತಿಸಿಕೊಂಡಿದ್ದಾರೆ. ಇಂದಿರಾ ಶೀರ್ಷಿಕೆ ಕೇಳಿದಾಕ್ಷಣ ಇದು ಐತಿಹಾಸಿಕ...

ಮುಂದೆ ಓದಿ

ವಿಂಡೋಸೀಟ್‌ನಲ್ಲಿ ಪ್ರತ್ಯಕ್ಷವಾದ ನಿರೂಪ್‌

ರಂಗಿತರಂಗದಲ್ಲಿ ಪ್ರೇಕ್ಷಕರ ಮನರಂಜಿಸಿದ ನಿರೂಪ್ ಭಂಡಾರಿ ರಾಜರಥದಲ್ಲಿ ಪಯಣಿಸಿದರು. ಈಗ ವಿಂಡೋಸೀಟ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಹೌದು, ನಿರೂಪ್ ಭಂಡಾರಿ ವಿಂಡೋಸೀಟ್ ಚಿತ್ರದ ಮೂಲಕ ತೆರೆಯಲ್ಲಿ ಮಿಂಚು ತ್ತಿದ್ದಾರೆ. ಈ...

ಮುಂದೆ ಓದಿ

ಚಿತ್ರೀಕರಣ ಮುಗಿಸಿದ ಫಾರ್‌ ರಿಜಿಸ್ಟ್ರೇಷನ್‌

ಪೃಥ್ವಿ ಅಂಬರ್ ಹಾಗೂ ಮಿಲನಾ ನಾಗರಾಜ್ ಅಭಿನಯದಲ್ಲಿ ಮೂಡಿಬರುತ್ತಿರುವ ಫಾರ್ ರಿಜಿಸ್ಟ್ರೇಷನ್ ಚಿತ್ರದ ಚಿತ್ರೀಕರಣ  ಮುಕ್ತಾಯವಾಗಿದೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಜುಲೈನಲ್ಲಿ ಆ ಎರಡು...

ಮುಂದೆ ಓದಿ

ಶೂಟಿಂಗ್ ಆರಂಭಿಸಿದ ಕ್ರೀಂ

ಕನ್ನಡ ಚಿತ್ರರಂಗದ ಮಟ್ಟಿಗೆ ವಿಭಿನ್ನ ಚಿತ್ರಕಥೆಯನ್ನು ಒಳಗೊಂಡಿರುವ ಕ್ರೀಂ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಬರೆದಿರುವ ಈ ಸಿನಿಮಾ ವನ್ನು ಅಭಿಷೇಕ್ ಬಸಂತ್...

ಮುಂದೆ ಓದಿ