ದೊಡ್ಮೆಯ ಕುಡಿ ಧೀರನ್ ರಾಮ್‌ಕುಮಾರ್ ಚಂದನವನಕ್ಕೆ ಭರ್ಜರಿ ಎಂಟ್ರಿಕೊಟ್ಟಿದ್ದಾರೆ. ಮೊದಲ ಚಿತ್ರದಲ್ಲಿಯೇ ಶಿವನ ಅವತಾರ ತಾಳಿ ಮಿಂಚಿದ್ದಾರೆ. ಲಾಂಗ್ ಹಿಡಿದು ಅಬ್ಬರಿಸಿದ್ದಾರೆ. ಧೀರನ್ ಅಭಿನಯದ ಶಿವ ೧೪೩ ರಾಜ್ಯಾದ್ಯಂತ ಅದ್ಧೂರಿ ಯಾಗಿ ತೆರೆಗೆ ಬಂದಿದೆ. ಟ್ರೇಲರ್ ಮೂಲಕವೇ ಕುತೂಹಲ ಕೆರಳಿಸಿದ್ದ ಶಿವನನ್ನು ಕಣ್ತಂಬಿಕೊಳ್ಳಲು ಸಿನಿಪ್ರಿಯರು ಕಾತರ ರಾಗಿದ್ದಾರೆ. ಚಿತ್ರದಲ್ಲಿ ಶಿವನ ಗತ್ತಿದೆ. ಮುತ್ತಿನ ಗಮ್ಮತ್ತು ಇದೆ. ನವಿರಾದ ಪ್ರೇಮ ಕಥೆ ಎಲ್ಲರನ್ನೂ ಸೆಳೆಯಲಿದೆ. ಶಿವ ೧೪೩ ಟ್ರೇಲರ್ ನೋಡಿದರೆ ಇದು ರೌಡಿಸಂ ಕಥೆಯ ಚಿತ್ರವೇ ಎಂದು ಅನ್ನಿಸಬಹುದು. […]
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರ ಲಕ್ಕಿ ಮ್ಯಾನ್ ಸೆಪ್ಟೆಂಬರ್ ೯ರಂದು ತೆರೆಗೆ ಬರಲಿದೆ. ಹಾಗಾಗಿ ಕರುನಾಡಿನ ಜನತೆ ಬೆಳ್ಳಿತೆರೆಯಲ್ಲಿ ಪ್ರೀತಿಯ ಅಪ್ಪುವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ....
ವಿನೂತನ ಶೀರ್ಷಿಕೆಯ ಧ್ರುವ 369 ಚಿತ್ರದ ಮುಹೂರ್ತ ಸಮಾರಂಭ ಪಂಚ ಮುಖಿ ಗಣಪತಿ ದೇವಸ್ಥಾನದಲ್ಲಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್ ಚಿತ್ರತಂಡಕ್ಕೆ ಶುಭ...
ಕರುನಾಡಿನ ಪ್ರಸಿದ್ಧ ಜಾನಪದ ಕಲೆ ಡೊಳ್ಳು ಕುಣಿತದ ಕುರಿತಂತೆ ತಯಾರಾಗಿರುವ ಡೊಳ್ಳು ಸಿನಿಮಾ ರಾಜ್ಯಾದ್ಯಂತ ತೆರೆಗೆ ಬಂದಿದೆ. ಡೊಳ್ಳು ಈಗಾಗಲೇ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು...
ವಿಭಿನ್ನ ಶೀರ್ಷಿಕೆಯ ವಿಕಿಪೀಡಿಯ ತೆರೆಗೆ ಬಂದಿದೆ. ಟೈಟಲ್ ಕೇಳಲು ಹಿತವಾಗಿದೆ. ಅಂತೆಯೇ ಚಿತ್ರದ ಕಥೆಯಲ್ಲಿ ಗಟ್ಟಿತನವಿದೆ. ಸುಮಧುರ ಬಾಂಧವ್ಯದ ಸುಂದರ ಪಯಣ ತೆರೆಯಲ್ಲಿ ಸಾಗುತ್ತದೆ. ವಿಕಿಪೀಡಿಯ ವೀಕ್ಷಿಸುತ್ತಾ,...
ಯೋಗರಾಜ್ ಭಟ್ ಹಾಗೂ ಗಣೇಶ್ ಕಾಂಬಿನೇಷನ್‌ನಲ್ಲಿ ಮರಳಿಬಂದ ಗಾಳಿಪಟ ೨ ಯಶಸ್ಸು ಕಂಡಿದೆ. ಬಿಡುಗಡೆಯಾದ ಕಡೆಯಲೆಲ್ಲಾ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರೇಕ್ಷಕರು ಇಷ್ಟಪಟ್ಟು ಚಿತ್ರವನ್ನು ಕಣ್ತುಂಬಿಕೊಂಡಿದ್ದು...
ಸಂಜು ವೆಡ್ಸ್ ಗೀತಾ, ಮೈನಾ, ಅಮರ್‌ನಂತಹ ಅದ್ಭುತ ಚಿತ್ರಗಳನ್ನು ನೀಡಿದ ನಿರ್ದೇಶಕ ನಾಗಶೇಖರ್ ಈಗ ತಮಿಳು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ನವೆಂಬರ್ ಮಳೆಯಲ್ ನಾನುಂ ಅವಳುಂ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ....
ವಿಭಿನ್ನ ಶೀರ್ಷಿಕೆಯ ಕಾಕ್‌ಟೇಲ್ ಚಿತ್ರದ ಚಿತ್ರೀಕರಣ ಮುಕ್ತವಾಗಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದೆ. ಸದ್ಯ ಚಿತ್ರದ ಫಸ್ಟ್‌ಲುಕ್ ರಿಲೀಸ್ ಆಗಿದೆ. ನಿರ್ದೇಶಕ ಜೋಗಿ ಪ್ರೇಮ್ ಫಸ್ಟ್‌ಲುಕ್ ರಿಲೀಸ್...
ಆದಿಕವಿ ಪಂಪನ ಹೆಸರಿನಲ್ಲಿ ಕನ್ನಡ ಚಿತ್ರವೊಂದು ಮೂಡಿಬಂದಿದ್ದು ಬಿಡುಗಡೆಗೆ ಸಿದ್ಧವಾಗಿದೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾ ಹಂದರದ ಚಿತ್ರ ಇದಾಗಿದ್ದುಮ ಬಹಳ ವರ್ಷಗಳ ಬಳಿಕ ಎಸ್.ಮಹೇಂದರ್ ಈ ಚಿತ್ರವನ್ನು...
ನಿರ್ದೇಶಕ ಶಶಾಂಕ್ ಈ ಬಾರಿ ಮತ್ತೊಂದು ಹೊಸ ಪ್ರೇಮ ಕಾವ್ಯವನ್ನು ತೆರೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ನವಿರಾದ ಪ್ರೀತಿಯ ಆಯಾಮವನ್ನು ವಿವರಿಸುವ ಪ್ರಯತ್ನ ಮಾಡಿದ್ದಾರೆ. ಲವ್ 360 ಅದಾಗಲೇ...