Friday, 16th May 2025

69 ವೀವ್ಸ್‌ಗೆ ಮೆಚ್ಚುಗೆ

ನಿರ್ದೇಶಕ ಡಿ.ಹರಿಪ್ರಕಾಶ್ ನಿರ್ದೇಶನದಲ್ಲಿ ಮೂಡಿಬಂದಿರುವ 69 ವೀವ್ಸ್ ಕಿರುಚಿತ್ರ ಬಿಡುಗಡೆಗೂ ಮೊದಲೇ ಹೊಸ ದಾಖಲೆ ಬರೆದಿದೆ. ದೇಶ, ವಿದೇಶಗಳ ಕಿರುಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ೬೯ ವೀವ್ಸ್ ವಿವಿಧ ವಿಭಾಗ ಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಪ್ರಶಸ್ತಿ ಗಳನ್ನು ಮುಡಿಗೇರಿಸಿಕೊಂಡಿದೆ. ವಿಶೇಷ ಎಂದರೆ ೬೯ ವೀವ್ಸ್ ಕಿರುಚಿತ್ರ ಅಮೇಜಾನ್ ಪ್ರೈಮ್, ಟಾಟಾ ಪ್ಲೇ ಬಿಂಜ್, ನಮ್ಮ ಫ್ಲಿಕ್ಸ್ ಓಟಿಟಿ ಆಪ್ ಗಳಲ್ಲಿ ಬಿಡುಗಡೆಯಾಗುತ್ತಿದೆ. ಒಂದು ಕಿರುಚಿತ್ರ ಇಷ್ಟು ಒಟಿಟಿ ಪ್ಲಾಟ್ ಫಾರ್ಮ್‌ನಲ್ಲಿ ಬಿಡುಗಡೆಯಾಗುತ್ತಿರುವ ಇದೇ ಮೊದಲು. ಸ್ವಾಮಿ ಮೈಸೂರು ಛಾಯಾಗ್ರಹಣ, ಪುಷ್ಕರ್ […]

ಮುಂದೆ ಓದಿ

ಮತ್ತೆ ಜಾಕಿ ತೊಟ್ಟ ಭಾವನಾ

ಜಾಕಿ ಚಿತ್ರದ ಮೂಲಕ ಚಂದನವನಕ್ಕೆ ಬಂದು ಕನ್ನಡಿಗರ ಮನಗೆದ್ದ ಭಾವನಾ ಮೆನನ್ ಬಳಿಕ ಹಲವು ಚಿತ್ರಗಳಲ್ಲಿ ನಟಿಸಿದರು. ಜಾಕಿ ಭಾವನಾ ಎಂದೇ ಖ್ಯಾತಿ ಗಳಿಸಿದರು. ಗ್ಲಾಮರ್ ಲುಕ್‌ನಲ್ಲಿ...

ಮುಂದೆ ಓದಿ

ಮರಳಿ ಬಂದ ಗೀತಾ ಭಾರತಿ

ಕಿರುತೆರೆಯ ಗುಂಡಮ್ಮ, ಗೀತಾ ಭಾರತಿ ಮರಳಿ ಬಂದಿದ್ದಾರೆ. ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಿರುತೆರೆಯ ಧಾರಾವಾಹಿ ಹಾಗೂ ಸಿನಿಮಾದಲ್ಲಿ ನಟಿಸಿದ್ದ ಗೀತಾ, ಪ್ರೇಕ್ಷಕರ ಮೆಚ್ಚಿನ ನಟಿಯಾಗಿದ್ದರು. ಬಿಗ್‌ಬಾಸ್...

ಮುಂದೆ ಓದಿ

ಭೂ ನಾಟಕ ಮಂಡಳಿಯಲ್ಲಿ ಸಾಮಾಜಿಕ ಮೌಲ್ಯ

ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ಜಿ.ವಿ.ಅಯ್ಯರ್ ಅವರ ಪುತ್ರ ಜಿ.ವಿ.ರಾಘವೇಂದ್ರ ಅಯ್ಯರ್ ಚಿತ್ರರಂಗದಲ್ಲಿ ಸಕ್ರಿಯ  ರಾಗಿದ್ದಾರೆ. ಜಿವಿ ಅಯ್ಯರ್ ಪ್ರೊಡಕ್ಷನ್ಸ್ ಆರಂಭಿಸಿ ಭೂನಾಟಕ ಮಂಡಳಿ ಚಿತ್ರವನ್ನು ನಿರ್ಮಿಸಿ,...

ಮುಂದೆ ಓದಿ

Puneeth Death Anniversary
ಅಪ್ಪು ಅಪ್ಪುಗೆಗೆ ನಾನು ಧನ್ಯ: ನಿಜವಾಗಿಯೂ ನಾನೇ ಲಕ್ಕಿಮ್ಯಾನ್

ಪ್ರಶಾಂತ್.ಟಿ.ಆರ್ ದೊಡ್ಮನೆ ರಾಜರತ್ನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ ಲಕ್ಕಿಮ್ಯಾನ್ ತೆರೆಗೆ ಬಂದಿದೆ. ಅಭಿಮಾನಿಗಳು ಅಪ್ಪುವನ್ನು ಪ್ರೀತಿಯಿಂದ ಕಣ್ತುಂಬಿ ಕೊಳ್ಳುತ್ತಿದ್ದಾರೆ. ಇದು ಸಿನಿಮಾ ಮಾತ್ರವಲ್ಲ...

ಮುಂದೆ ಓದಿ

ನವೆಂಬರ್‌ನಲ್ಲಿ ಬರಲಿದೆ ಬನಾರಸ್‌

ಝೈದ್ ಖಾನ್ ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ ಬನಾರಸ್ ಬಿಡುಗಡೆಗೆ ಸಿದ್ಧವಾಗಿದೆ. ನವೆಂಬರ್ ೪ ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಮಾಯಗಂಗೆ.. ಮಧುರಗಾನ ಸಿನಿಪ್ರಿಯರನ್ನು...

ಮುಂದೆ ಓದಿ

ಹಿರಣ್ಯನ ಹೊಸ ಪೋಸ್ಟರ್‌ ರಿಲೀಸ್‌

ವೇ ದಾಸ್ ಇನಿನೈಟ್ ಪಿಕ್ಚರ‍್ಸ್ ಬ್ಯಾನರ್‌ನಲ್ಲಿ ವಿಘ್ನೇಶ್ವರ್ ಮತ್ತು ವಿಜಯ್ ಗೌಡ ಬಿದರಹಳ್ಳಿ ನಿರ್ಮಿಸಿರುವ ಹಿರಣ್ಯ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಈ ಪೋಸ್ಟರ್‌ನಲ್ಲಿ ರಾಜವರ್ಧನ್ ಮಾಸ್...

ಮುಂದೆ ಓದಿ

ಲವ್..ಲಿ ಬಳಗ ಸೇರಿದ ವಂಶಿಕಾ

ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿದ್ದಾಳೆ. ಪಟಪಟನೆ ಮಾತಾಡುವ ವಂಶಿಕಾ ಎಲ್ಲರಿಗೂ ಅಚ್ಚುಮೆಚ್ಚು. ಕಿರುತೆರೆಯಲ್ಲಿ ಪ್ರೇಕ್ಷಕರನ್ನು ರಂಜಿಸಿದ ವಂಶಿಕಾ ಈಗ ಬೆಳ್ಳಿತೆರೆಗೂ...

ಮುಂದೆ ಓದಿ

ರಣವ್ಯೂಹ ಭೇದಿಸಲು ಸಿದ್ದ

ಚಕ್ರವ್ಯೂಹ, ಪದ್ಮವ್ಯೂಹ ಚಿತ್ರಗಳ ಸಾಲಿಗೆ ಈಗ ರಣವ್ಯೂಹ ಚಿತ್ರವು ಸೇರ್ಪಡೆಯಾಗಿದೆ. ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ನಿರೀಕ್ಷೆ ಹೆಚ್ಚಿಸಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ.ಹರೀಶ್...

ಮುಂದೆ ಓದಿ

ಹುಟ್ಟುಹಬ್ಬದ ಸಂಭ್ರಮದಲ್ಲಿ ಸುದೀಪ್‌

ಕಿಚ್ಚ ಸುದೀಪ್‌ಗೆ ಹುಟ್ಟುಹಬ್ಬದ ಸಂಭ್ರಮ. ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕಿಚ್ಚನಿಗೆ ಅನೇಕ ಗೌರವಗಳು ಸಂದಿವೆ. ಭಾರತೀಯ ಅಂಚೆ ಇಲಾಖೆಯು...

ಮುಂದೆ ಓದಿ