Thursday, 15th May 2025

ಕಂಠೀರವದಲ್ಲಿ ಶಬಾಷ್‌ ಬಡ್ಡಿಮಗ್ನೆ

ಕಾಂತಾರದಲ್ಲಿ ನಟಿಸಿ ಕಣ್ಮನ ಸೆಳೆದ ನಟ ಪ್ರಮೋದ್ ಶೆಟ್ಟಿ ಲಾಫಿಂಗ್ ಬುದ್ದ, ಕಾಶಿಯಾತ್ರೆ ಚಿತ್ರಗಳಲ್ಲಿ ನಾಯಕನಾಗಿ ನಟಿಸು ತ್ತಿದ್ದಾರೆ. ಅದರ ಜತೆಗೆ ಶಭಾಷ್ ಬಡ್ಡಿಮಗ್ನೆ ಸಿನಿಮಾದಲ್ಲಿಯೂ ಹೀರೋ ಆಗಿ ತೆರೆಗೆ ಬರುತ್ತಿದ್ದಾರೆ. ಈ ಚಿತ್ರದ ಮಹೂರ್ತ ಸಮಾರಂಭ ಕಂಠೀರವ ಸ್ಟುಡಿಯೊದಲ್ಲಿ ನಡೆಯಿತು. ನಟ ಅಜಯ್ ರಾವ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭಹಾರೈಸಿದರು. ಹರೀಶ್.ಸಾ.ರಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪ್ರಕಾಶ್ ಪ್ರಥಮ, ಕಿಶನ್ ಪ್ರೊಡಕ್ಷನ್‌ನಲ್ಲಿ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಶಭಾಷ್ ಬಡ್ಡಿಮಗ್ನೆ ಅಂತ.. ಬಾಯ್ತುಂಬಾ ಹೊಗ್ಳೋದಾ, […]

ಮುಂದೆ ಓದಿ

ಮುಲಕುಪ್ಪಡಮ್‌ ತೆಕ್ಕೆಗೆ ಬನಾರಸ್‌

ಝೈದ್ ಖಾನ್ ನಾಯಕನಾಗಿ ನಟಿಸಿರುವ ಬನಾರಸ್ ಹಾಡು ಹಾಗೂ ಟ್ರೇಲರ್ ಮೂಲ ಕವೇ ಸಖತ್ ಸದ್ಧು ಮಾಡುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿಬರುತ್ತಿರುವ ಬನಾರಸ್, ನವೆಂಬರ್ ೪...

ಮುಂದೆ ಓದಿ

ತೆರೆಯಲ್ಲೂ ಒಂದಾದ ಅರವಿಂದ್‌-ದಿವ್ಯಾ

ಬಿಗ್‌ಬಾಸ್ ಖ್ಯಾತಿಯ ಅರವಿಂದ್ ಕೆ.ಪಿ ಮತ್ತು ದಿವ್ಯಾ ಉರುಡುಗ ಈಗ ತೆರೆಯ ಮೇಲೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅಧಂಬರ್ಧ ಪ್ರೇಮಕಥೆಯಲ್ಲಿ ಈ ಜೋಡಿ...

ಮುಂದೆ ಓದಿ

ಪಣತೊಟ್ಟು ಕಣಕ್ಕಿಳಿದ ಚಾಂಪಿಯನ್‌

ಚಂದನವನದಲ್ಲಿ ಹೊಸಬರ ಹೊಸ ಪ್ರಯತ್ನಗಳು ನಡೆಯುತ್ತಿವೆ. ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳನ್ನು ಪ್ರೇಕ್ಷಕರು ಕೈ ಹಿಡಿಯುತ್ತಿದ್ದಾರೆ. ಅಂತೆಯೇ ಈಗ ಉತ್ತಮ ಕಥೆಯ ಚಾಂಪಿಯನ್ ಚಿತ್ರ ತೆರೆಗೆ ಸಿದ್ಧವಾಗಿದೆ....

ಮುಂದೆ ಓದಿ

ಸಂಗೀತ ಪ್ರೇಮಿಯ ಹೃದಯದ ಮಿಡಿತ ರೇಮೊ

ಪ್ರಶಾಂತ್‌ ಟಿ.ಆರ್‌ ಚಂದನವನದಲ್ಲಿ ಕಾತರತೆ ಹೆಚ್ಚಿಸಿರುವ ಮ್ಯೂಸಿಕಲ್ ಕಹಾನಿಯ ರೇಮೊ ತೆರೆಗೆ ಬರಲು ಸಿದ್ಧವಾಗಿದೆ. ನವಿರಾದ ಪ್ರೇಮಕಥೆಯ ರೇಮೊ ಟೀಸರ್‌ನಲ್ಲಿಯೇ ಸದ್ದು ಮಾಡುತ್ತಿದೆ. ಹಾಡಿನ ಬಗ್ಗೆ ನಿರೀಕ್ಷೆಯನ್ನು...

ಮುಂದೆ ಓದಿ

ತೋತಾಪುರಿಯಲ್ಲಿ ನವರಸಗಳ ಸವಿ

ನವರಸ ನಾಯಕ ಜಗ್ಗೇಶ್ ಮೂರು ವರ್ಷಗಳ ಬಳಿಕ ನಗುವಿನ ಕಚಗುಳಿ ಇಡಲು ಬಂದಿ ದ್ದಾರೆ. ಈ ಬಾರಿ ತೋತಾಪುರಿ ಸವಿ ಯೊಂದಿಗೆ ಹಾಸ್ಯದ ಹೊನಲನ್ನೇ ಹರಿಸಲಿದ್ದಾರೆ. ಜಗ್ಗಣ್ಣ...

ಮುಂದೆ ಓದಿ

ಅರ್ಧಂಬರ್ಧ ಪ್ರೇಮಕತೆಯಲ್ಲಿ ಒಂದಾದ ಅರವಿಂದ್‌, ದಿವ್ಯಾ

ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ, ಅರವಿಂದ್ ಕೌಶಿಕ್ ನಿರ್ದೇಶನದ ಹುಲಿರಾಯ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ದ್ದರು. ಈಗ ಮತ್ತೆ ಅರವಿಂದ್ ಕೌಶಿಕ್ ಜತೆಯಾಗಿ ದ್ದಾರೆ. ವಿಭಿನ್ನ...

ಮುಂದೆ ಓದಿ

ಕಾಂತಾರ ಜಾನಪದ ದಂತಕತೆ ಕಾನನದಲ್ಲಿನ ಸೌಗಂಧಿಕ ಪುಷ್ಪ

ಇದು ಜಾನಪದ ಶೈಲಿಯ ಕಥೆಯಾಗಿರುವುದರಿಂದ ಅದಕ್ಕೆ ತಕ್ಕಂತೆ ದುಡಿ ಕುಣಿತ, ಪಾಡ್ದಾನ, ಹೀಗೆ ಹಲವು ಜಾನಪದ ಕಲೆಯ ತಂಡವನ್ನು ಕರೆಸಿ ರೆಕಾರ್ಡ್ ಮಾಡಿ, ಅದನ್ನೇ ಚಿತ್ರದಲ್ಲಿ ಬಳಸಿಕೊಂಡಿದ್ದೇನೆ....

ಮುಂದೆ ಓದಿ

ಸ್ಯಾಂಡಲ್’ವುಡ್‌ ಅಂಗಳದಲ್ಲಿ ಕಬೀರ್‌ ಬೇಡಿ

ಹಾಲಿವುಡ್ ಹಾಗೂ ಬಾಲಿವುಡ್ ನಟ ಕಬೀರ್ ಬೇಡಿ ಈಗ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಹಂಟರ್ ಎಂಬ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹಾಲಿವುಡ್ ನಲ್ಲಿ ಹಲವಾರು ಸಿನಿಮಾಗಳಲ್ಲಿ ಪ್ರಮುಖ...

ಮುಂದೆ ಓದಿ

ಶಾನುಭೋಗರ ಮಗಳ ಜತೆಯಾದ ಕಿಶೋರ್‌

ಭಾಗ್ಯ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ ಶಾನುಭೋಗರ ಮಗಳು ಚಿತ್ರದ ವಿಶೇಷ ಪಾತ್ರದಲ್ಲಿ ಬಹುಭಾಷಾ ನಟ  ಕಿಶೋರ್ ಅಭಿನಯಿಸಲಿದ್ದಾರೆ. ರಾಗಿಣಿ ಪ್ರಜ್ವಲ್ ಶಾನು ಭೋಗರ ಮಗಳಾಗಿ ಕಾಣಿಸಿಕೊಳ್ಳುತ್ತಿದ್ದು,...

ಮುಂದೆ ಓದಿ