ಪ್ರಶಾಂತ್ .ಟಿ.ಆರ್ ಕರುನಾಡಿನ ಕಾನನದ ಸಿರಿಸಂಪತ್ತನ್ನು ಬೆಳ್ಳಿಪರದೆಯಲ್ಲಿ ಕಟ್ಟಿಕೊಡಬೇಕು ಎಂಬುದು ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಕನಸಾಗಿತ್ತು. ಅಪ್ಪು ಕಂಡ ದೊಡ್ಡ ಕನಸು ಬೆಳ್ಳಿತೆರೆಯಲ್ಲಿ ಸಾಕಾರಗೊಂಡಿದೆ. ಗಂಧದಗುಡಿಯಲ್ಲಿ ಏಳು ಅದ್ಭುತಗಳ ದರ್ಶನವೂ ಆಗಲಿದೆ. ಹಿಂದೆಂದು ಕಾಣದ ವನ್ಯ ಸಂಪತ್ತಿನ ಸಿರಿ ವೈಭವ, ದೊಡ್ಡ ಪರದೆಯಲ್ಲಿ ಅನಾವರಣವಾಗಿದೆ. ವೈಲ್ಡ್‌ಲೈ- ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿ ಪ್ರಸಿದ್ಧಿ ಪಡೆದಿರುವ ಅಮೋಘವರ್ಷ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಗಂಧದ ಗುಡಿಯ ಬಗ್ಗೆ ಅಮೋಘವರ್ಷ ವಿ.ಸಿನಿಮಾಸ್‌ನೊಂದಿಗೆ ಮಾತನಾಡಿದ್ದಾರೆ. ವಿ.ಸಿನಿಮಾಸ್ : ಗಂಧದ ಗುಡಿಯ ಜರ್ನಿ ಆರಂಭವಾಗಿದ್ದು […]
ಇಂದು ಕಿರುತೆರೆ ಪ್ರೇಕ್ಷಕರಿಗೆ ಮನರಂಜನೆಯ ಹೂರಣವಾಗಿದೆ. ಹಲವು ಧಾರಾವಾಹಿಗಳು ಪ್ರಸಾರವಾಗುತ್ತಿದ್ದು ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರವಾಗಿವೆ. ಹಾಗಾಗಿಯೇ ಹಲವು ಧಾರಾವಾಹಿಗಳು ಐನ್ನೂರು ಸಂಚಿಕೆಯನ್ನು ಪೂರೈಸಿವೆ. ಗೌರಿಪುರದ ಗಯ್ಯಾಳಿಗಳು, ಕನ್ಯಾದಾನ,...
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರಾ ಚಿತ್ರ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಕನ್ನಡಿಗರು ಮಾತ್ರವಲ್ಲ ಎಲ್ಲಾ ಭಾಷಿಕರು ಕಾಂತಾರವನ್ನು ಮೆಚ್ಚಿ ಅಪ್ಪಿಕೊಂಡಿದ್ದಾರೆ. ಕಾಂತಾರವನ್ನು ರಿಷಬ್ ಕನ್ನಡದಲ್ಲಿಯೇ ರಿಲೀಸ್...
ರಿಯಾಲಿಟಿ ಶೋ ನನ್ನಮ್ಮ ಸೂಪರ್ ಸ್ಟಾರ್ ಪ್ರೇಕ್ಷಕರನ್ನು ರಂಜಿಸಿತ್ತು. ಮೊದಲ ಸೀಸನ್ ಮೆಗಾ ಹಿಟ್ ಬಳಿಕ ಸೀಸನ್ ೨ ಮೂಲಕ ಮತ್ತೊಮ್ಮೆ ಕಿರುತೆರೆ ಪ್ರೇಕ್ಷಕರಿಗೆ ಭರಪೂರ ಮನರಂಜನೆ...
ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳ ಹೊಸ ಪ್ರಯತ್ನ ನಡೆಯುತ್ತಿರುತ್ತದೆ. ಹೊಸಬರ ಹಲವು ಚಿತ್ರಗಳನ್ನು ಪ್ರೇಕ್ಷಕರು ಮೆಚ್ಚಿದ್ದಾರೆ. ಈಗ ಮತ್ತೊಂದು ಹೊಸ ತಂಡದಿಂದ ಹೊಸ ದಿನಚರಿ ಎಂಬ ಸಿನಿಮಾ...
ಗಂಧದಗುಡಿ ಸಾಕ್ಷ್ಯ ಚಿತ್ರವಾದರೂ, ಅದು ಸಿನಿಮಾ ರೂಪದಲ್ಲಿಯೇ ತೆರೆಗೆ ಬರಲಿದೆ. ಈ ಹಿಂದೆ ಬೇರೆ ಭಾಷೆಗಳಲ್ಲಿ ಸಾಕ್ಷ್ಯ ಚಿತ್ರಗಳು ಸಿದ್ಧಗೊಂಡಿವೆಯಾದರೂ, ಅವು ಕಿರುತೆರೆಗೆ ಸೀಮಿತವಾಗಿದ್ದವು. ಆದರೆ ಗಂಧದಗುಡಿ...
ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ಕಾವೇರಿಪುರ ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಕಾಳಿ ದೇವಸ್ಥಾನ ದಲ್ಲಿ ಅದ್ದೂರಿಯಾಗಿ ನಡೆಯಿತು. ನಟ ವಿಜಯರಾಘವೇಂದ್ರ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರತಂಡಕ್ಕೆ...
ದಢೂತಿ ದೇಹದ ನಾಯಕನನ್ನು ಇಟ್ಟುಕೊಂಡು ಹೀಗೂ ಸಿನಿಮಾ ಮಾಡಬಹುದು. ತೆರೆಯಲ್ಲಿ ಮನರಂಜನೆಯನ್ನು ಕಟ್ಟಿ ಕೊಡಬಹುದು ಎಂಬುದನ್ನು ನಿರ್ದೇಶಕ ಬಾಹುಬಲಿ ಎಂಆರ್‌ಪಿ ಚಿತ್ರದ ಮೂಲಕ ತೋರಿಸಿಕೊಟ್ಟಿದ್ದಾರೆ. ಮೋಸ್ಟ್ ರೆಸ್ಪಾನ್ಸಿ...
ಪ್ರಶಾಂತ್ ಟಿ.ಆರ್ ಚಂದನವನದಲ್ಲಿ ಕ್ರೀಡಾ ಸ್ಫೂರ್ತಿ ಸಾರುವ ಚಾಂಪಿಯನ್ ಚಿತ್ರ ತೆರೆಗೆ ಬಂದಿದೆ. ಛಲ ಬಿಡದ ಸಾಧಕನ ಸಾಧನೆಯ ಕಥೆಯನ್ನು ಹೊತ್ತು ಬಂದಿದೆ. ಇದು ಸಿನಿಮಾ ಅನ್ನುವುದಕ್ಕಿಂತ...
ಪ್ರಿಯಾಂಕಾ ಉಪೇಂದ್ರ ವಿಭಿನ್ನ ಕಥೆಯ ಚಿತ್ರಗಳನ್ನೇ ಆಯ್ದುಕೊಳ್ಳುತ್ತಿದ್ದಾರೆ, ಈಗ ಅಂತಹದ್ದೇ ಕಥೆಯ ಕೈಮರ ಚಿತ್ರದಲ್ಲಿ ನಟಿಸಲು ಸಿದ್ಧತೆ ನಡೆಸಿದ್ದಾರೆ. ವಿಜಯದಶಮಿಯಂದೇ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಈ...