ಒಂದೊಳ್ಳೆ ಮಾತು ರೂಪಾ ಗುರುರಾಜ್ ಒಂದೂರಿನಲ್ಲಿ ಧರ್ಮದಾಸ ಎಂಬ ವ್ಯಕ್ತಿ ಇರುತ್ತಿದ್ದ. ಮಾತು ಬಹಳ ಸಿಹಿ ಮತ್ತು ಮಧುರವಾಗಿ ನುಡಿಯು ತ್ತಿದ್ದರೂ ಬಹಳ ಜಿಪುಣ. ಒಮ್ಮೆ ಅವನ ಬಾಗಿಲಿಗೆ ಒಬ್ಬ ಮಹಾತ್ಮರು ಬರುತ್ತಾರೆ. ಧರ್ಮದಾಸನಿಂದ ಊಟ ಕೇಳುತ್ತಾರೆ. ಮೊದಮೊದಲಂತೂ ಮಹಾತ್ಮರಿಗೆ ಏನನ್ನೂ ಕೊಡಲು ನಿರಾಕರಿಸಿದ ಅವನು. ಆದರೆ ಮಹಾತ್ಮರು ರಾತ್ರಿಯಾದರೂ ನಿಂತೇ ಇರುವುದು ನೋಡಿ, ‘ಬನ್ನಿ ಪೂಜ್ಯರೇ, ನೀವು ಹೊಟ್ಟೆ ತುಂಬ ಊಟ ಮಾಡಿ..!’ ಎಂದು ಹೇಳಿದ. ಆ ಮಹಾತ್ಮರು ಕೂಡ ಅಂತಿಂಥವರಲ್ಲ. ಅವನಿಗೆ ತಿರುಗೇಟು ಕೊಡುವ […]
ಒಂದೊಳ್ಳೆ ಮಾತು ರೂಪಾ ಗುರುರಾಜ್ ನಾಲ್ಕಾರು ಯುವಕರು ತಮ್ಮ ಜೀವನದಲ್ಲಿ ಯಶಸ್ಸು- ಶಾಂತಿ- ಸಮಾಧಾನ ಪಡೆಯುವ ಮಾರ್ಗ ಹುಡುಕುತ್ತಾ ಒಂದಿಬ್ಬರನ್ನು ಕೇಳಿದಾಗ ಅವರು ಊರಿನ ನದಿಯಾಚೆ ಮಹಾಜ್ಞಾನಿಯಾದ...
ಒಂದೊಳ್ಳೆ ಮಾತು ರೂಪಾ ಗುರುರಾಜ್ ಒಬ್ಬ ವಯಸ್ಸಾದ ವ್ಯಕ್ತಿ, ಸಾಯುವ ಕ್ಷಣದಲಿದ್ದ. ಆತ ಕಣ್ಣು ತೆರೆದು, ‘ನನ್ನ ದೊಡ್ಡ ಮಗನೆಲ್ಲಿ?’ ಎಂದ. ಆಗ ಅವನ ಪತ್ನಿ, ‘ಅವನು...
ಒಂದೊಳ್ಳೆ ಮಾತು ರೂಪಾ ಗುರುರಾಜ್ ಹಿಂದೆ ವೀರಶರ್ಮ ಎಂಬ ರಾಜನಿದ್ದ, ಅವನ ಪತ್ನಿ ಸೌಂದರ್ಯ. ಅವಳು ಹೆಸರಿಗೆ ತಕ್ಕ ಹಾಗೆ ಇದ್ದಳು. ರಾಜ ರಾಣಿಯರ ಅನ್ಯೋನ್ಯತೆ ಕುರಿತು...
ಒಂದೊಳ್ಳೆ ಮಾತು ರೂಪಾ ಗುರುರಾಜ್ ಮಹಾ ಸಂತರೊಬ್ಬರಿದ್ದರು. ಸದಾ ಸತ್ಯವನ್ನೇ ನುಡಿಯುತ್ತಾ, ಎಲ್ಲರನ್ನೂ ಸನ್ಮಾರ್ಗದಲ್ಲಿ ನಡೆಯುವಂತೆ, ಪ್ರಚೋ ದಿಸಿ ಪ್ರವಚನ ನೀಡುತ್ತಿದ್ದರು. ಅವರಿಗೆ ಅಪಾರ ಸಂಖ್ಯೆಯಲ್ಲಿ ಶಿಷ್ಯರಿದ್ದರು....
ಒಂದೊಳ್ಳೆ ಮಾತು ರೂಪಾ ಗುರುರಾಜ್ ಮನುಷ್ಯನ ಆಯಸ್ಸು ನೂರು ವರ್ಷ. ಈ ನೂರು ವರ್ಷಗಳಲ್ಲಿ 36 ಸಾವಿರ ಹಗಲು ಮತ್ತು 36 ಸಾವಿರ ರಾತ್ರಿಗಳಿವೆ. ಮನುಷ್ಯ ದೇಹ...
ಒಂದೊಳ್ಳೆ ಮಾತು ರೂಪಾ ಗುರುರಾಜ್ ವ್ಯಕ್ತಿಯೊಬ್ಬ ದಾರಿಯಲ್ಲಿ ನಡೆದುಹೋಗುತ್ತಿದ್ದಾಗ ವಯಸ್ಸಾದ ಬಿಕ್ಷುಕನೊಬ್ಬ ಭಿಕ್ಷೆಗಾಗಿ ಅವನ ಎದುರು ಕೈ ಚಾಚಿದ. ಆ ಭಿಕ್ಷುಕನಿಗೆ ಕಣ್ಣು ಅಷ್ಟಾಗಿ ಕಾಣುತ್ತಿರಲಿಲ್ಲ ಸಾಕಷ್ಟು...
ಒಂದೊಳ್ಳೆ ಮಾತು ರೂಪಾ ಗುರುರಾಜ್ ಶನಿದೇವನೆಂದರೆ ದೇವಾನುದೇವತೆಗಳಿಗೂ ಭಯ, ಆದರೆ ಅವನಿಗೆ ಆಂಜನೇಯ ಮತ್ತು ಗಣೇಶನನ್ನು ಮಾತ್ರ ಕಾಡಲಾಗಲಿಲ್ಲ. ರಾಜ ವಿಕ್ರಮಾದಿತ್ಯ, ನಳ ಮಹಾರಾಜ, ಸತ್ಯ ಹರಿಶ್ಚಂದ್ರ,...
ಒಂದೊಳ್ಳೆ ಮಾತು ರೂಪಾ ಗುರುರಾಜ್ ಒಮ್ಮೆ, ಬುದ್ಧರ ಶಿಷ್ಯ ಒಂದು ಹೊಲದ ಪಕ್ಕದ ದಾರಿಯಲ್ಲಿ ನಡೆದು ಹೋಗುತ್ತಿದ್ದ. ದಾರಿಯ ಪಕ್ಕದಲ್ಲಿದ್ದ ಒಂದು ಹೊಲದಲ್ಲಿ ಒಬ್ಬ ಯುವಕ ಉಳುಮೆ...
ಒಂದೊಳ್ಳೆ ಮಾತು ರೂಪಾ ಗುರುರಾಜ್ ಒಂದೂರಲ್ಲಿ ಒಬ್ಬ ಅಜ್ಜಿ ಇದ್ದಳು. ಅಜ್ಜಿಗೆ ಒಬ್ಬ ಮೊಮ್ಮಗ ಇದ್ದ. ಅವನ ಹೆಸರು ಪುಟ್ಟ. ಅಜ್ಜಿಗೆ ಪುಟ್ಟನನ್ನು ಕಂಡರೆ ಬಹಳ ಅಕ್ಕರೆ,...