Saturday, 10th May 2025

‌Roopa Gururaj Column: ನಳ ಮತ್ತು ದಮಯಂತಿ ಯನ್ನು ಒಂದು ಮಾಡಿದ ಅಕ್ಷ ಹೃದಯ ವಿದ್ಯೆ

ಒಂದೊಳ್ಳೆ ಮಾತು ರೂಪಾ ಗುರುರಾಜ್ ನಳ ಮಹಾರಾಜನ ಹೆಸರನ್ನು ಸಾಮಾನ್ಯವಾಗಿ ನೀವೆಲ್ಲರೂ ಕೇಳಿರುತ್ತೀರಿ. ಈತನು ದ್ವಾಪರ ಯುಗದಲ್ಲಿ ನಿಷಾದಸಾಮ್ರಾಜ್ಯದ ರಾಜನಾಗಿದ್ದವನು. ಸನಾತನ ಗ್ರಂಥಗಳಲ್ಲಿ ಅಕ್ಷಹೃದಯ ಮಂತ್ರದ ಮೂಲಕ ರಾಜ ನಳ ತನ್ನ ಕಳೆದು ಕೊಂಡ ರಾಜ್ಯವನ್ನು ಮರಳಿ ಪಡೆದನೆಂದು ಉಖಿಸಲಾಗಿದೆ. ಈ ಅಕ್ಷ ಹೃದಯ ವಿದ್ಯೆಯನ್ನು ಪಡೆಯುವಮೂಲಕ ರಾಜ ನಳನು ಮರಳಿ ತನ್ನ ಶಕ್ತಿಯನ್ನು ಪಡೆದುಕೊಂಡಿದ್ದನು. ರಾಜ ನಳನು ಬಹಳ ಕರುಣಾಮಯಿಯಾಗಿದ್ದನು. ರಾಜ ನಳ ಅಕ್ಷ ಹೃದಯ ವಿದ್ಯೆಯನ್ನು ಕಲಿಯಲು ಕಾರಣ ವೇನು? ಈ ಕುರಿತು ಮಾಹಿತಿಯಿದು. […]

ಮುಂದೆ ಓದಿ

‌Roopa Gururaj Column: ಕೃಷ್ಣನ ಪರಮಭಕ್ತೆ ಕೃಷ್ಣಾಬಾಯಿ

ಒಂದೊಳ್ಳೆ ಮಾತು ರೂಪಾ ಗುರುರಾಜ್ ಒಂದೂರಿನಲ್ಲಿ ಕೃಷ್ಣಾಬಾಯಿ ಎಂಬ ಹೆಸರಿನ ವೃದ್ಧೆ ಒಂದು ಗುಡಿಸಿಲನಲ್ಲಿ ಇರುತ್ತಿದ್ದಳು. ಅವಳು ಶ್ರೀಕೃಷ್ಣಪರಮಾತ್ಮನ ಪರಮ ಭಕ್ತಳಾಗಿದ್ದಳು. ವಾಸ್ತವದಲ್ಲಿ ಅವಳ ಹೆಸರು ಸುಖಿ...

ಮುಂದೆ ಓದಿ

‌Roopa Gururaj Column: ಹಂಗಿನರಮನೆಗಿಂತ ವಿಂಗಡದ ಗುಡಿಲೇಸು

ಈ ಸಂತರ ವಿಚಾರ ಆ ಊರಿನ ರಾಜನ ಕಿವಿಗೂ ಬಿದ್ದು ಅವರ ತತ್ವ ಪದಗಳನ್ನು ಕೇಳಲು ಕಾತುರನಾಗಿ ಸಂತರಿ ದ್ದಲ್ಲಿಗೆ ಬಂದನು. ಅವರು ಹೇಳುತ್ತಿದ್ದ ತತ್ವ ಪದಗಳು...

ಮುಂದೆ ಓದಿ

‌Roopa Gururaj Column: ಗಾಯತ್ರಿ ಮಂತ್ರದ ಮಹಿಮೆ

ಒಂದೊಳ್ಳೆ ಮಾತು ರೂಪಾ ಗುರುರಾಜ್ ಬ್ರಾಹ್ಮಣನೊಬ್ಬ ದಯನೀಯ ಸ್ಥಿತಿಯಲ್ಲಿ ಭಿಕ್ಷೆ ಬೇಡುವುದನ್ನು ಕಂಡ ಅಕ್ಬರನು ವ್ಯಂಗ್ಯವಾಗಿ ಬೀರಬಲ್ ಕಡೆಗೆ ಹೇಳಿದನು – ‘ಬೀರಬಲ! ಇವರು ನಿಮ್ಮ ಬ್ರಹ್ಮದೇವನಿಂದ...

ಮುಂದೆ ಓದಿ

Roopa Gururaj Column: ಮನುಷ್ಯನ ತಲೆ ಬುರುಡೆಗಿರುವ ಬೆಲೆ

ಸ್ವಲ್ಪ ದಿನಗಳ ನಂತರ ಸಾಮ್ರಾಟ ಅಶೋಕ, ಆ ಮಂತ್ರಿಯನ್ನು ಕರೆದು, ‘ನಾನೊಂದು ಪ್ರಯೋಗವನ್ನು ಮಾಡ ಬೇಕಿದೆ. ನಾನು ಕೊಡುವ ಈ ಸಾಮಾನುಗಳನ್ನು ನೀನು ತೆಗೆದುಕೊಂಡು ಹೋಗಿ...

ಮುಂದೆ ಓದಿ

Roopa Gururaj Column: ಭಗವದ್ಗೀತೆಯ ಸಾರ ತಿಳಿದವರು

ಒಂದೊಳ್ಳೆ ಮಾತು ರೂಪಾ ಗುರುರಾಜ್ ಒಬ್ಬ ರಾಜ ತನಗೆ ಭಗವದ್ಗೀತೆಯನ್ನು ಯಾರು ಅರ್ಥ ಮಾಡಿಸುವರೋ ಅವರಿಗೆ ಅರ್ಧ ರಾಜ್ಯ ಕೊಡುವುದಾಗಿ ಘೋಷಣೆ ಮಾಡಿದ. ಇದನ್ನು ಕೇಳಿ ಅನೇಕ...

ಮುಂದೆ ಓದಿ

‌Roopa Gururaj Column: ಭಗವಂತನನ್ನು ತಲುಪಲು ಹಾದು ಹೋಗಬೇಕಾದ ದಾರಿ

ಒಂದೊಳ್ಳೆ ಮಾತು ರೂಪಾ ಗುರುರಾಜ್ 1861ರಲ್ಲಿ ಒಂದು ದಿನ ಶ್ರೀರಾಮಕೃಷ್ಣರು ಹೂಗಳನ್ನು ಸಂಗ್ರಹಿಸುತ್ತಿದ್ದರು. ಆಗ ದೇವಸ್ಥಾನದ ಸಣ್ಣ ಸ್ನಾನ ಘಟ್ಟದ ಕಡೆ ಒಂದು ದೋಣಿಯು ಬರುತ್ತಿತ್ತು. ಒಬ್ಬ...

ಮುಂದೆ ಓದಿ

‌Roopa Gururaj Column: ಭಗವಂತನನ್ನೇ ದಾನವಾಗಿ ಪಡೆದ ಅತ್ರಿ ಮಹರ್ಷಿಗಳು

ಒಂದೊಳ್ಳೆ ಮಾತು ರೂಪಾ ಗುರುರಾಜ್ ಒಮ್ಮೆ ಭಗವಂತ ವೈಕುಂಠದಲ್ಲಿರುವ ಎಲ್ಲ ಸಂಪತ್ತನ್ನು ಖಾಲಿ ಮಾಡಬೇಕೆಂದು ನಿರ್ಧರಿಸಿದನು. (ಮನುಷ್ಯನೂ ಹಾಗೆ ಮನಸ್ಸಿನ ವಿಷಯಗಳನ್ನು ಖಾಲಿ ಮಾಡುವುದರ ಜೊತೆಗೆ, ಗಳಿಸಿದ...

ಮುಂದೆ ಓದಿ

‌Roopa Gururaj Column: ಭಗವಂತನ ಮುಂದೆ ನಮ್ಮ ಅಹಂಕಾರಕ್ಕೆ ಬೆಲೆ ಇಲ್ಲ

ಆದರೆ ಅಷ್ಟರಗಲೇ ಶ್ರೀರಾಮ ಮರಳಿನಿಂದ ಒಂದು ಶಿವಲಿಂಗವನ್ನು ಮಾಡಿ ಪ್ರತಿಷ್ಠಾಪಿಸಿ ಅದನ್ನು ಪೂಜಿಸಲು ಪ್ರಾರಂಭಿಸಿರುತ್ತಾನೆ. ರಾಮನು ಪ್ರತಿ ಷ್ಠಾಪಿಸಿದ...

ಮುಂದೆ ಓದಿ

‌Roopa Gururaj Column: ಹುಟ್ಟಿದ ಏಳು ದಿನಕ್ಕೇ ರಾಕ್ಷಸ ಸಂಹಾರ ಮಾಡಿದ ಕಾರ್ತಿಕೇಯ

ಒಂದೊಳ್ಳೆ ಮಾತು ರೂಪಾ ಗುರುರಾಜ್ ವಜ್ರಾಂಗ ಹಾಗೂ ವರಾಂಗಿ ಇವರ ಮಗನೇ ತಾರಕಾಸುರ. ಇವನು ಹುಟ್ಟುವಾಗಲೇ ಕೆಲವು ಅಪಶಕುನಗಳುಂಟಾಗಿ ಇವನು ಲೋಕಕಂಟಕನಾಗುತ್ತಾನೆ ಎಂದು ತಿಳಿದವರು ಹೇಳಿದ್ದರು. ಶೂರಪದ್ಮ...

ಮುಂದೆ ಓದಿ