ಬೃಂದಾವನದ ಒಬ್ಬ ಗೋಪಿಕೆಯು ನಿತ್ಯ ಹಾಲು ಮೊಸರು ಮಾರಲು ಮಧುರೆಗೆ ಹೋಗುತ್ತಿದ್ದಳು. ಒಮ್ಮೆ ಮಧುರೆಯಲ್ಲಿ ಸಂತರೋಬ್ಬರು ಭಕ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅವರು ತಮ್ಮ ಹರಿಕತೆಯನ್ನು ಮಾಡಿ ಕೊನೆಗೆ ಭಗವಂತನ ನಾಮ ಸ್ಮರಣೆಯಲ್ಲಿ ಎಂತಹ ಸಂಕಷ್ಟವನ್ನೂ ನಿವಾರಿಸುವ ಶಕ್ತಿ ಇದೆ. ಅವನ ನಾಮ ಸ್ಮರಣೆ ಒಂದಿದ್ದರೆ ಸಾಕು ಎಂತಹ ಭವಸಾಗರ ವನ್ನೂ ದಾಟಬಹುದು ಎಂದರು. ಈ ಮಾತು ಅದನ್ನು ಕೇಳುತ್ತಿದ್ದ ಗೋಪಿಕೆಯ ಮೇಲೆ ಬಹಳ ಪರಿಣಾಮ ಬೀರಿತು. ಆಕೆ ಅದನ್ನೇ ಮನಸ್ಸಿನಲ್ಲಿ ಮನನ ಮಾಡಿಕೊಳ್ಳುತ್ತಾ ತನ್ನ ಊರಾದ ಬೃಂದಾವನಕ್ಕೆ […]
ಪುರಂದರದಾಸರು ಪಂಡರಾಪುರ ಕ್ಷೇತ್ರದಲ್ಲಿ ಇದ್ದಾಗ ಒಂದು ಘಟನೆ ನಡೆಯಿತು. ಒಂದು ದಿನ ರಾತ್ರಿ ದಾಸರು ಕೈಕಾಲು ತೊಳೆದುಕೊಳ್ಳಲು ನೀರು ತರಲು ಅವರ ಶಿಷ್ಯ ಅಪ್ಪಣ್ಣ ಭಾಗವತನಿಗೆ ಹೇಳಿ...
ವೃಕಾಸುರ ಎಂಬ ರಾಕ್ಷಸನು ಶಿವನನ್ನು ಕುರಿತು ತಪಸ್ಸಾನಚರಿಸತೊಡಗಿದನು. ಅವನು ಶಿವನನ್ನು ಪ್ರಸನ್ನಗೊಳಿಸಲು ತನ್ನ ದೇಹದಿಂದ ಮಾಂಸವನ್ನು ಕತ್ತರಿಸಿ ಯeಗ್ನಿಗೆ ಅರ್ಪಿಸಲು ಪ್ರಾರಂಭಿಸಿದನು. ಇದನ್ನು ತಾಮಸ ರೀತಿಯ ಯಜ್ಞವೆನ್ನುತ್ತಾರೆ....
ಶಿರಡಿ ಸಾಯಿಬಾಬಾರವರು ಇರುತ್ತಿದ್ದ ಮಸೀದಿಯಿಂದ ಮೂರು ಮೈಲಿ ದೂರದಲ್ಲಿ ಒಬ್ಬ ಸನ್ಯಾಸಿ ಇದ್ದ. ಪ್ರತಿದಿನ ಅವನು ಬಾಬಾರವರ ದರ್ಶನಕ್ಕಾಗಿ ಮೂರು ಮೈಲಿ ದೂರದಿಂದ ನಡೆದು ಬರುತ್ತಿದ್ದ. ಅವರ...
ಒಂದು ಸಲ ಶ್ರೀಶಂಕರಾಚಾರ್ಯರು ಮಂಡಲಾ ಎಂಬ ಊರಿಗೆ ಹೋದರು. ಆ ಊರು ಮಂಡನ ಮಿಶ್ರರ ಗ್ರಾಮ. ಮಂಡನ ಮಿಶ್ರರ ಹೆಸರಿನಿಂದಲೇ ಆ ಗ್ರಾಮಕ್ಕೆ ಮಂಡಲಾ ಎಂಬ ಹೆಸರು...
ಪಾಂಡವರು ವನವಾಸದಲ್ಲಿದ್ದಾಗ, ಕೃಷ್ಣ ಒಮ್ಮೆ ಅವರಿದ್ದೆಡೆಗೆ ಅವರನ್ನು ವಿಚಾರಿಸಲೆಂದು ಬಂದ. ಎಲ್ಲರಿಗೂ ಅವನನ್ನು ನೋಡಿ ಬಹಳ ಸಂತೋಷ ವಾಯಿತು. ದ್ರೌಪದಿಯ ಕಣ್ಣಲ್ಲೂ ನೀರು ಹರಿಯಲಾರಂಭಿಸಿತು. ‘ಚಿಂತಿಸಬೇಡ ಸಹೋದರಿ,...
ಕೃಷ್ಣ ಎಂದಿನಂತೆ ಬೆಣ್ಣೆ ಕದಿಯಲು ಹೋದ. ಯಶೋಧೆಗೆ ಅವನ ತುಂಟತನ ನೋಡಿ ಸಾಕಾಗಿತ್ತು. ಸರಿ ಬೆಣ್ಣೆಯ ಕುಡಿಕೆಯನ್ನ ನೆಲುವಿನ ಮೇಲೆ ಕಟ್ಟಿ ಒಂದು ಗಂಟೆಯನ್ನ ಕಾವಲಿಗೆ ನೇಮಿಸಿ...
ರಾಮನನ್ನರಸಿ ಕಾಶಿಗೆ ಬಂದ ತುಳಸಿದಾಸರು ಅಲ್ಲಿ ನಿತ್ಯವೂ ರಾಮಕಥಾ ವಾಚನ ಮಾಡಲು ಆರಂಭಿಸಿದರು. ಕಾಶಿಯ ಸುತ್ತಮುತ್ತಲ ಭಕ್ತರೆಲ್ಲ ಬಂದು ಸೇರುತ್ತಿದ್ದರು. ಎಲ್ಲಿ ರಾಮ ಕಥಾ ಪಠಣ ಇರುವುದೋ,...
ಮಹಾಭಾರತದ ಕಥೆಯ ಪ್ರಕಾರ, ಶ್ರೀ ಕೃಷ್ಣನು ಕುರುಕ್ಷೇತ್ರದ ಯುದ್ಧದಲ್ಲಿ ಅರ್ಜುನನ ಸಾರಥಿಯಾದನು. ಅದೇ ಸಮಯದಲ್ಲಿ, ಅರ್ಜುನನ ರಥದ ಮೇಲೆ ಜೋಡಿಸಲಾದ ಧ್ವಜದ ಮೇಲೆ ಹನುಮಂತನು ತನ್ನ ಸೂಕ್ಷ್ಮ...
ರಕ್ಷಾಬಂಧನದ ಹಿಂದೆ ಕೃಷ್ಣ ಹಾಗೂ ದ್ರೌಪದಿಯ ಸುಂದರ ಕಥೆ ಇದೆ. ಶಿಶುಪಾಲ ಜನಿಸಿದಾಗಲೇ ಅವನ ಹತ್ಯೆ ಕೃಷ್ಣನಿಂದ ಆಗುತ್ತದೆ ಎಂದು ತಿಳಿದಿರುತ್ತದೆ. ಹಾಗಾಗಿ ಅವನ ತಾಯಿ ಕೃಷ್ಣನ...