ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ 300 ಕಿರಿಯ ಹಾಗೂ 570 ಸಹಾಯಕ ಎಂಜಿನಿಯರ್ ಹುದ್ದೆಗಳ ನೇಮಕಾತಿಯ ಅಧಿಸೂಚನೆಯನ್ನು ಇದೇ ವರ್ಷದಲ್ಲಿ ಮಾರ್ಚ್ 7ರ 2019 ರಂದು ಇಲಾಖೆಯ ವೆಬ್ಸೈಟ್‌ನಲ್ಲಿ ಪ್ರಕಟಿಸಿರುತ್ತಾಾರೆ. ಅದರ ಅಧಿಸೂಚನೆ ಸಂಖ್ಯೆೆಯನ್ನು ಮೇಲೆ ಉಲ್ಲೇಖಿಸಲಾಗಿದೆ. ಸದರಿ ಹುದ್ದೆಗೆ ನಾವುಗಳು ಅರ್ಜಿ ಸಲ್ಲಿಸಿ 22-23ನೇ ಜೂನ್‌ನಲ್ಲಿ ಪರೀಕ್ಷೆಯನ್ನು ಬರೆದ ನಂತರದಲ್ಲಿ ನೇಮಕಾತಿಯ ಗತಿಯು ಕುಂಠಿತವಾಗಿರುವುದನ್ನು ಮನಗಂಡ ನಾವುಗಳು ಲೋಕೋಪಯೋಗಿ ಸಚಿವರನ್ನು ಮತ್ತು ಮಾನ್ಯ ಮುಖ್ಯಮಂತ್ರಿಿಗಳನ್ನು ಭೇಟಿಯಾಗಿ ಮನವಿಯನ್ನು ಮಾಡಿದ್ದೂ ಆದರೆ, ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ, ಇನ್ನು […]
ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ಪಿಎ ರಮೇಶ್ ಅವರ ಆತ್ಮಹತ್ಯೆೆ ಪ್ರಕರಣಕ್ಕೆೆ ಸಂಬಂಧಪಟ್ಟಂತೆ ಐಟಿ ವಿಚಾರಣೆಗೆ ಪರಮೇಶ್ವರ ಕಾಲಾವಕಾಶ ಕೇಳಿದ್ದಾರೆ. ಪರಮೇಶ್ವರ ಅವರ ಪಿಎ ರಮೇಶ್...
ಯಾದಗಿರಿ: ಪಕ್ಷದ ಶಿಸ್ತು ಸಮಿತಿ ನೀಡುವ ಪ್ರತಿ ನೋಟಿಸ್‌ಗೆ ಉತ್ತರಿಸುವುದು ಪ್ರತಿಯೊಬ್ಬ ಪಕ್ಷದ ಕಾರ್ಯಕರ್ತರ ಕರ್ತವ್ಯ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು....
ಇಂದು ನೀಟ್‌ಗೆ ಪ್ರವೇಶ ಪಡೆಯುತ್ತಿರುವ ವಿದ್ಯಾಾರ್ಥಿಗಳ ಸಂಖ್ಯೆೆ ಗಮನಿಸಿದರೆ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳ ಸಾಧನೆ ತೀರಾ ಕಡಿಮೆ. ಗೊರೂರು ಶಿವೇಶ್, ಪತ್ರಕರ್ತರು...
ಹಲವಾರು ಬಾರಿ ಬಣ್ಣಗಳು ಜನರನ್ನು ಅನುರಣಿಸುತ್ತವೆ. ಬೆಚ್ಚನೆಯ ಬಣ್ಣಗಳು: * ಕೆಂಪು, ಹಳದಿ ಮತ್ತು ಕೇಸರಿ *ಆವುಗಳು ಮನಸೆಳೆಯುವ ಬಣ್ಣಗಳು *ನಮ್ಮಲ್ಲಿ ಉತ್ಸಾಾಹದ ಭಾವನೆಗಳನ್ನು ಮೂಡಿಸುತ್ತವೆ ಶೀತಲ...
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಪ್ರಸನ್ನ ಅವರನ್ನು ಭೇಟಿ ಮಾಡಿ, ಸತ್ಯಾಗ್ರಹ ಕೈಬಿಡುವಂತೆ ಮನವೊಲಿಸುವ ಪ್ರಯತ್ನ ಮಾಡಿದರು. ಪವಿತ್ರ ಆರ್ಥಿಕತೆಗೆ...