Sunday, 11th May 2025

ಟಿ-10ಗೂ ತಟ್ಟಿದ ಮ್ಯಾಚ್ ಫಿಕ್ಸಿಂಗ್ ಬಿಸಿ

ಅಬುಧಾಬಿ: ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ನಡೆದಿರುವ ಮ್ಯಾಾಚ್ ಫಿಕ್ಸಿಿಂಗ್‌ಸ್‌ ಬಿಸಿ ದೂರದ ಅಬುಧಾಬಿಯಲ್ಲಿ ನಡೆಯುತ್ತಿಿರುವ ಟಿ10 ಕ್ರಿಿಕೆಟ್ ಲೀಗ್‌ಗೂ ತಟ್ಟಿಿದೆ. ಎರಡನೇ ಆವೃತ್ತಿಿಯ ಟಿ-10 ಕ್ರಿಿಕೆಟ್ ಲೀಗ್ ಟೂರ್ನಿಯಲ್ಲಿ ಪಾಲ್ಗೊೊಂಡಿದ್ದ ಹೊಸ ಫ್ರಾಾಂಚೈಸಿ ಕರ್ನಾಟಕ ಟಸ್ಕರ್ಸ್ ತಂಡದ ಮಾಲೀಕತ್ವವನ್ನು ಟೂರ್ನಿಯ ಮಧ್ಯದಲ್ಲೇ ಬದಲಾವಣೆ ಮಾಡಲಾಗಿದೆ. ಕೆಪಿಎಲ್ ಟಿ-20 ಕ್ರಿಿಕೆಟ್ ಟೂರ್ನಿಯಲ್ಲಿ ಬಳ್ಳಾಾರಿ ಟಸ್ಕರ್ಸ್ ತಂಡದ ಮಾಲೀಕತ್ವ ಹೊಂದಿದ್ದ ಅರವಿಂದ್ ವೆಂಕಟೇಶ್ ರೆಡ್ಡಿಿ ಅವರೇ ಅಬುಧಾಬಿ ಟಿ-10 ಲೀಗ್ನ ಫ್ರಾಾಂಚೈಸಿ ಖರೀದಿಸಿದ್ದರು. ಇದೀಗ ಕೆಪಿಎಲ್ ಮ್ಯಾಾಚ್ ಫಿಕ್ಸಿಿಂಗ್ ಹಗರಣದಲ್ಲಿ […]

ಮುಂದೆ ಓದಿ

54 ನಾಮಪತ್ರ ತಿರಸ್ಕೃತ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು 15 ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಒಟ್ಟು 355 ಅಭ್ಯರ್ಥಿಗಳು ಸಲ್ಲಿಸಲಾಗಿದ್ದ ನಾಮಪತ್ರಗಳ ಪೈಕಿ 54 ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ರಾಜ್ಯ ಚುನಾವಣಾ...

ಮುಂದೆ ಓದಿ

ಬಿಜೆಪಿಯಲ್ಲಿ ಆಕಾಂಕ್ಷಿಗಳನ್ನು ಸಂತೈಸುವುದೇ ಬಿಜೆಪಿಗೆ ಸವಾಲು

 ಈಶ್ವರಪ್ಪ ಪುತ್ರನಿಗೆ ತಪ್ಪಿದ ಟಿಕೆಟ್ ಬಂಡಾಯವೇಳದ ರೀತಿ ಎಚ್ಚರವಹಿಸುವಂತೆ ಉಸ್ತುವಾರಿಗಳಿಗೆ ಸೂಚನೆ ಉಪಚುನಾವಣೆ ಬಳಿಕ ಸೂಕ್ತ ಸ್ಥಾಾನಮಾನದ ಭರವಸೆ ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಸರಕಾರದ ಅಳಿವು-ಉಳಿವಿನಲ್ಲಿ ಮಹತ್ವ...

ಮುಂದೆ ಓದಿ

ಕನ್ನಡ ಬದಲು ಕರ್ನಾಟಕ ರಾಜ್ಯೋತ್ಸವ ಆಚರಿಸಿ-ಟಿ ಎಸ್ ನಾಗಾಭರಣ

ಜಿಕೆವಿಕೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಾಧಿಕಾರದ ಅಧ್ಯಕ್ಷ ಟಿಎಸ್ ನಾಗಾಭರಣ ಮತ್ತು ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ಅವರು ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಿದರು....

ಮುಂದೆ ಓದಿ

ತಾಮರ ಫಾರೆಸ್‌ಟ್‌ ಥೆರಪಿ

* ದಯಾಮಣಿ ಹಾಲಿಡೇ ಸಂಭ್ರಮ ಸದಾ ನೆನಪಿನಲ್ಲುಳಿಯುವಂತೆ ಆಗಬೇಕೇ? ಹಾಗಿದ್ದರೆ ಒಂದು ಅವಿಸ್ಮರಣೀಯ ರೋಡ್ ಟ್ರಿಿಪ್ ಮೂಲಕ ತಾಮರ ಕೂರ್ಗ್ ರೆಸಾರ್ಟ್‌ಗೆ ಬನ್ನಿಿ. ಪ್ರಕೃತಿಯ ಅತ್ಯುತ್ತಮ ರಸದೌತಣವನ್ನು...

ಮುಂದೆ ಓದಿ

ಅನರ್ಹರ ರಕ್ಷಣೆ ನಮ್ಮ ಜವಾಬ್ದಾರಿಯಲ್ಲ

ಹುಬ್ಬಳ್ಳಿಿ: ‘ಕೆಲವು ಶಾಸಕರ ರಾಜೀನಾಮೆಯಿಂದ ಬಿಜೆಪಿ ಸರಕಾರ ಅಸ್ತಿಿತ್ವಕ್ಕೆೆ ಬಂದಿದೆ ಎಂಬುದು ಸತ್ಯ. ಆದರೆ, ಅವರ ರಕ್ಷಣೆಯ ಹೊಣೆ ನಮ್ಮದಲ್ಲ’ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು....

ಮುಂದೆ ಓದಿ

ವಿ ಸೋಮಣ್ಣ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತಕ್ಕೆ ಇಂದು ಭೇಟಿ

ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ವಿ ಸೋಮಣ್ಣ ರವರೊಂದಿಗೆ, ಶಾಸಕರು, ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಮೈಸೂರು-ಮಾನಂದವಾಡಿ ರಸ್ತೆಯಲ್ಲಿರುವ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತಕ್ಕೆ ಇಂದು...

ಮುಂದೆ ಓದಿ

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ k. ಶ್ರೀನಿವಾಸ್

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ k. ಶ್ರೀನಿವಾಸ್ ರವರನ್ನು ನೇಮಿಸಿ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ನವರು ಆದೇಶ...

ಮುಂದೆ ಓದಿ

ಪ್ರವಾಹ ಪೀಡಿತ ಪ್ರದೇಶಗಳಿಗೆ 6,449 ಕೋಟಿ ರು. ಬಿಡುಗಡೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಸರಕಾರದಿಂದ ಈಗಾಗಲೇ 6,449.93 ಕೋಟಿ ರು. ಬಿಡುಗಡೆ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಇನ್ನು...

ಮುಂದೆ ಓದಿ

ಅನಾದಿ ಕಾಲಕ್ಕೆ ಹೊರಳಿದ ಕನ್ನಡ-ಸಂಸ್ಕೃತಿ ಇಲಾಖೆ

ಎಸ್‌ಸಿ, ಎಸ್‌ಟಿ ಧನಸಹಾಯಕ್ಕೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಆನ್‌ಲೈನ್ ಅರ್ಜಿ ಸಲ್ಲಿಸಲು ಬರಲ್ಲ ಎಂದು ಸಬೂಬು ರಂಜಿತ್ ಎಚ್ ಅಶ್ವತ್ಥ ಬೆಂಗಳೂರು ರಾಜ್ಯದ ಇಡೀ...

ಮುಂದೆ ಓದಿ