ಬೆಂಗಳೂರು : ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಇಂದು ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಇಂದು ಮಾಹಿತಿ ಪಡೆದುಕೊಂಡರು. ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಪತ್ರ ಬರೆದು ಕೋರಿದ್ದರು. ಜೊತೆಗೆ 51 ಪ್ರಶ್ನೆಗಳನ್ನು ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಗ್ಯ, ಸಹಕಾರ, ಕಂದಾಯ, ಗೃಹ, ಆಹಾರ, ಹಣಕಾಸು, ಕಾರ್ಮಿಕ ಮತ್ತಿತರ ಇಲಾಖೆಗಳ ಹಿರಿಯ ಅಧಿಕಾರಿಗಳು ಸಿದ್ದರಾಮಯ್ಯ […]
ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಕರೋನಾದಿಂದ ಇಡೀ ರಾಜ್ಯವನ್ನು ತಪ್ಪಿಿಸಲು ಸಂಪೂರ್ಣ ರಾಜ್ಯವನ್ನು ಲಾಕ್‌ಡೌನ್ ಮಾಡುವುದಕ್ಕೆೆ ಮೀನಾಮೇಷ ಎಣಿಸಿದ್ದ ಸರಕಾರ, ಕೊನೆಗೂ ಲಾಕ್‌ಡೌನ್ ಮಾಡಿದೆ. ದಿನದಿಂದ ದಿನಕ್ಕೆೆ ಕರೋನಾ...
ವ್ಯಾಪಕವಾಗುತ್ತಿರುವ ನೋವೆಲ್ ಕರೋನಾ ವೈರಸ್‌ಗೆ ಚೀನಾ ಒಂದರಲ್ಲೇ 305 ಮಂದಿ ಅಸುನೀಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ...
ವಾದ ಮಾಡುವಾಗ ಎದುರಿಸಬೇಕಾದದ್ದು ದನಿಯಲ್ಲ ವಾದದ ಗುಣಮಟ್ಟವನ್ನು ದನಿ ಎತ್ತರಿಸಿ ಮಾತನಾಡಿದರೆ ನಿಮಗೆ ವಾದಿ ಅಲ್ಲ ಮಾತನಾಡಲು ಬರುವುದಿಲ್ಲ ಎಂದು ಭಾವಿಸಬಹುದು ವಿಷಯವಿದು ಏರಿದ ಧನಿಯಿಂದಾಗಿ ನಿಮ್ಮ...
ಹೊಸಕೋಟೆ ತಾಲೂಕಿನ ತಾವರೆಕೆರೆ ಹಾಗೂ ಹೆತ್ತಕ್ಕಿಿ ಗ್ರಾಾಪಂ ವ್ಯಾಾಪ್ತಿಿಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ, ಚುನಾವಣಾ ಪ್ರಚಾರ ನಡೆಸಿದರು. ವಿಶ್ವವಾಣಿ ಸುದ್ದಿಮನೆ ತಾವರೆಕೆರೆ ಮುಂದಿನ ದಿನಗಳಲ್ಲಿ ತಾಲೂಕಿನ...
ಸುದ್ದಿಗಾರರೊಂದಿಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದರು. ವಿಶ್ವವಾಣಿ ಸುದ್ದಿಮನೆ ಮೈಸೂರು ಜನರಿಗೆ ಮೋಸ, ದ್ರೋಹ ಮಾಡಿ ಪಕ್ಷಾಂತರ ಮಾಡಿದವರನ್ನು ರಾಜ್ಯದ ಜನರು ಸಹಿಸಲ್ಲ. ನೆರೆಯ ರಾಜ್ಯಗಳಲ್ಲಿ ಪಕ್ಷಾಂತರಿಗಳಿಗೆ...
ಅನರ್ಹ ಶಾಸಕ ಆರ್.ಶಂಕರ್ ಬೆಂಬಲಿತ ಕಾರ್ಯಕರ್ತರು ಕಾಂಗ್ರೇಸ್ ಪಕ್ಷಕ್ಕೆೆ ಸೇರ್ಪಡೆಗೊಂಡರು. ರಾಣೆಬೆನ್ನೂರ: ಈ ಕ್ಷೇತ್ರದ ಅನರ್ಹ ಶಾಸಕ ಆರ್.ಶಂಕರ್ ಅವರ ಕಾರ್ಯವೈಖರಿಗೆ ಬೇಸತ್ತು ನಗರಸಭಾ ಸದಸ್ಯರು ಸೇರಿದಂತೆ...
ಮೈಸೂರಿನಿಂದ ಹೊಳೆನರಸೀಪುರ ಮಾರ್ಗವಾಗಿ ಚಿಕ್ಕಮಂಗಳೂರಿನಲ್ಲಿ ನಡೆಯುವ ಕಾರ್ಯಕರ್ತರ ಸಭೆಗೆ ತೆರಳುವ ಮಾರ್ಗ ಮಧ್ಯೆೆ ಮಲ್ಲಪ್ಪನಹಳ್ಳಿಿ ವೃತ್ತದ ಕನಕ ಭವನದ ಹತ್ತಿಿರ ಅವರ ಅಭಿಮಾನಿಗಳು ಅಡ್ಡಗಟ್ಟಿಿನಿಂತು ಪಟಾಕಿ ಸಿಡಿಸಿ,...