Tuesday, 13th May 2025

ಟರ್ಕಿ, ಗ್ರೀಸ್‌ನಲ್ಲಿ ಭೀಕರ ಭೂಕಂಪ: 22 ಸಾವು, 700 ಮಂದಿಗೆ ಗಾಯ

ನವದೆಹಲಿ: ಟರ್ಕಿ ಮತ್ತು ಗ್ರೀಸ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಕನಿಷ್ಠ 22 ಮಂದಿ ಮೃತಪಟ್ಟಿದ್ದು, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭೂಕಂಪದಿಂದಾಗಿ ಹಲವಾರು ಕಟ್ಟಡಗಳು ನೆಲಸಮವಾಗಿದ್ದು, ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಪ್ರಬಲ ಭೂಕಂಪದ ಬಳಿಕ 196 ಬಾರಿ ಲಘು ಕಂಪನ ಸಂಭವಿಸಿದ್ದು, 23 ಬಾರಿ ಈ ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.0ಕ್ಕಿಂತ ಅಧಿಕ ಇತ್ತು ಎಂದು ವರದಿ ಮಾಡಿದೆ. ಜಿಯಲಾಜಿಕಲ್ ಸರ್ವೆ ಅಧಿಕಾರಿಗಳ ಪ್ರಕಾರ, ದೊಡ್ಡ ಭೂಕಂಪ ಗ್ರೀಕ್‌ನ ಕರ್ಲೊವಸಿ ಪಟ್ಟಣದ 11 ಕಿಲೋಮೀಟರ್ ದೂರ ದಲ್ಲಿ […]

ಮುಂದೆ ಓದಿ

ಜೀವ ವೈವಿಧ್ಯದ ಮೂಲ ಡಿಎನ್‌ಎ; ಕಸಿವಿಸಿಯಿಲ್ಲದ ಕಸಿ

ಅವಲೋಕನ ಪ್ರೊ.ಎಂ.ಆರ್‌.ನಾಗರಾಜು/ಡಾ.ಗಣೇಶ್ ಎಸ್.ಹೆಗಡೆ ಇತ್ತೀಚೆಗೆ ಪ್ರಕಟಿಸಲಾದ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ವಂಶವಾಹಿ ಜೀನೋಮ್‌ಅನ್ನು ಸಂಪಾದಿಸುವ ತಂತ್ರ ಜ್ಞಾನವನ್ನು ಅಭಿವೃದ್ಧಿಪಡಿಸಿದ ಇಬ್ಬರ ಮಹಿಳಾ ವಿಜ್ಞಾನಿಗಳ ತಂಡಕ್ಕೆ ನೀಡಲಾಗಿದೆ. ಇದೇನಿದು...

ಮುಂದೆ ಓದಿ

ಕೃಷ್ಣನ ಲೆಕ್ಕದಂತಾದ ಕುದುರೆಗಳ ಲೆಕ್ಕ

ಸುಧಕ್ಕನ ಕಥೆಗಳು ಸುಧಾಮೂರ್ತಿ ಇಂದು ಮಕ್ಕಳ ಸಂತಸಕ್ಕೆ ಪಾರವೇ ಇಲ್ಲ. ನಿನ್ನೆ ರಾತ್ರಿ ರವಿ, ರಜನಿ ಬಂದಿದ್ದಾರೆ. ಈ ಮಕ್ಕಳು ಎಳುವ ಹೊತ್ತಿಗೆ ಅವರಿಬ್ಬರೂ ಹಾಜರ್. ಪಕ್ಕದ...

ಮುಂದೆ ಓದಿ

ಸರಕಾರಿ ನೌಕರರ ಹಿತ ಕಾಪಾಡುವುದೇ ಸಂಘಟನೆ ಉದ್ದೇಶ: ಷಡಾಕ್ಷರಿ

ತುಮಕೂರು: ರಾಜ್ಯ ಸರಕಾರಿ ನೌಕರರ ಸಂಘಟನೆ ನೌಕರರ ಅಖಂಡ ಸಂಘಟನೆಯಾಗಿದೆ. ಎಲ್ಲ ನೌಕರರ ಹಿತ ಕಾಪಾಡುವುದೇ ಸಂಘಟನೆಯ ಉದ್ದೇಶ ಮತ್ತು ಗುರಿಯಾಗಿದೆ. ಅಧಿಕಾರ ಸಿಕ್ಕ ಸಂದರ್ಭದಲ್ಲಿ ನೌಕರರ...

ಮುಂದೆ ಓದಿ

ಇಸ್ಲಾಮಿಕ್ ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡವರ ಪೈಕಿ ವಿದ್ಯಾವಂತರೇ ಹೆಚ್ಚು !

ವೀಕೆಂಡ್ ವಿಥ್ ಮೋಹನ್ ಮೋಹನ್ ವಿಶ್ವ ಸಮಾಜದಲ್ಲಿ ಸಾಮಾನ್ಯವಾಗಿ ಬಡವರು, ಅವಿದ್ಯಾವಂತರು ಅಡ್ಡದಾರಿ ಹಿಡಿಯುವುದನ್ನು ನಾವೆ ಕಂಡಿದ್ದೇವೆ. ತನ್ನ ಜೀವನ ದಲ್ಲಿ ಅನುಭವಿಸುತ್ತಿರುವ ಕಷ್ಟವನ್ನು ಸಹಿಸಲಾಗದೆ ಹಲವು...

ಮುಂದೆ ಓದಿ

ಪ್ರಾರ್ಥನೆ ವೇಳೆ ಫಾದರ್‌ ಜತೆ ಮಗುವಿನ ತುಂಟಾಟ

ಚರ್ಚ್‌ನಲ್ಲಿ ಫಾದರ್‌ ಮಗುವಿಗೆ ಆಶೀರ್ವದಿಸಿ ಪ್ರಾರ್ಥನೆ ಮಾಡುವಾಗ, ಮಗು ಫಾದರ್‌ ಬಲಗೈ ಹಸ್ತಕ್ಕೆ ಚಪ್ಪಾಳೆ ಸಂಕೇತ ವೆಂಬಂತೆ ತಟ್ಟಿದ ವಿಡಿಯೋ, ಫಾದರ್‌’ಗೆ ನಗು ತರಿಸುವಂತೆ ಮಾಡಿತು. ಸಾಮಾಜಿಕ ಜಾಲತಾಣ...

ಮುಂದೆ ಓದಿ

ಬಿಹಾರ ವಿಧಾನಸಭಾ ಚುನಾವಣೆ: ಪ್ರಚಾರ ಕಣಕ್ಕೆ ಧುಮುಕಿದ ಪ್ರಧಾನಿ ಮೋದಿ, ರಾಗಾ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಕಣ ರಂಗೇರಿದೆ. ಇಂದಿನಿಂದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್...

ಮುಂದೆ ಓದಿ

ಯುವನಾಯಕ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಗೆಲ್ಲಲಿದೆ: ಶ್ರೀರಾಮುಲು

ಶಿರಾ: ಯುವನಾಯಕ ವಿಜಯೇಂದ್ರ ನೇತೃತ್ವದಲ್ಲಿ ಶಿರಾ ಉಪಚುನಾವಣೆ ಎದುರಿಸುತ್ತಿದ್ದು ಯಡಿಯೂರಪ್ಪನವರು ಹಾಗು ಮೋದೀಜಿ ಮಾಡಿದ ಅಭಿವೃದ್ದಿ ಕೆಲಸವನ್ನು ಮುಂದಿಟ್ಟುಕೊಂಡು ಶಿರಾದಲ್ಲಿ ಮತಯಾಚನೆ ಮಾಡುತ್ತಿದ್ದೇವೆ ಎಂದು ಸಮಾಜ ಕಲ್ಯಾಣ...

ಮುಂದೆ ಓದಿ

ಶಿರಾದಲ್ಲಿ ಕಮಲ ಅರಳಲಿದೆ: ಸಿ ಟಿ ರವಿ ವಿಶ್ವಾಸ

ಶಿರಾ: ಪೊಲೀಸ್ ಹಾಗೂ ಗುಪ್ತಚರ ಇಲಾಖೆಯ ಮಾಹಿತಿ ಆಧಾರದ ಮೇಲೆ ಈ ಬಾರಿ ಉಪಚುನಾವಣೆಯಲ್ಲಿ ಶಿರಾ ಕ್ಷೇತ್ರದಲ್ಲಿ ಕಮಲ ಅರಳಲಿದೆ ಎಂದು ರಾಷ್ಟ್ರೀಯ ಭಾ.ಜ.ಪಾ ಪ್ರಧಾನ ಕಾರ್ಯದರ್ಶಿ...

ಮುಂದೆ ಓದಿ

ಭೌತ ವಿಜ್ಞಾನ ಕ್ಷೇತ್ರಕ್ಕೆ ನೊಬೆಲ್: ಈ ಸಾಧನೆ ಬಗ್ಗೆ ತಿಳಿಯೋಣ ಬನ್ನಿ

ಅವಲೋಕನ ಎಲ್.ಪಿ.ಕುಲಕರ್ಣಿ ವೈದ್ಯಕೀಯ/ಜೀವ ವಿಜ್ಞಾನ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಅರ್ಥ ಶಾಸ್ತ್ರ, ಶಾಂತಿ, ಸಾಹಿತ್ಯ ಹೀಗೆ 6 ಕ್ಷೇತ್ರಗಳಲ್ಲಿ ಮನುಕುಲಕ್ಕೆ ಒಳಿತನ್ನು ಮಾಡಿದ ಮಹಾನ್ ಸಾಧಕರಿಗೆ ಪ್ರತೀ...

ಮುಂದೆ ಓದಿ