Tuesday, 13th May 2025

ತೆಲಂಗಾಣದಲ್ಲಿ ಬಿಜೆಪಿಯ ಅಚ್ಚರಿಯ ಸಾಧನೆ: ಎಂ ರಘುನಂದನ್ ರಾವ್ 13055 ಮತಗಳ ಮುನ್ನಡೆ

ಹೈದರಾಬಾದ್: ತೆಲಂಗಾಣ ವಿಧಾನಸಭೆಯ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಸಾಧನೆ ಅಚ್ಚರಿ ಮೂಡಿಸಿದೆ. ತೆಲಂಗಾಣದ ಒಂದು ಕ್ಷೇತ್ರದಲ್ಲಿನ ಉಪ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿ ದ್ದಾರೆ. ತೆಲಂಗಾಣದ ದುಬ್ಬಕಾ ಉಪ ಚುನಾವಣೆಯ ಕದನದಲ್ಲಿ ನಾಲ್ಕು ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದೆ. ಬಿಜೆಪಿ ಅಭ್ಯರ್ಥಿ ಎಂ ರಘುನಂದನ್ ರಾವ್ 13055 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ. ಮೊದಲ ಸುತ್ತಿನಿಂದಲೇ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದರು. ನಾಲ್ಕನೇ ಸುತ್ತಿನಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ […]

ಮುಂದೆ ಓದಿ

ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಡಿಸಿಎಂ

ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಅಶ್ವತ್ ನಾರಾಯಣ ಅವರು ಮಂಗಳವಾರ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು....

ಮುಂದೆ ಓದಿ

ಲಕ್ಷ್ಮೀ ಯಾಕೆ ಚಂಚಲೆ ಗೊತ್ತಾ ?

ಸುಧಕ್ಕನ ಕಥೆಗಳು ಸುಧಾಮೂರ್ತಿ ಇಂದು ಅಜ್ಜಿಯ ಮನೆಯಲ್ಲಿ ಮೇಜವಾನಿ. ವಿಷ್ಣು ಕಾಕಾನ ಮೊಮ್ಮಕ್ಕಳು ಇವರೊಡನೆ ಸೇರಿದ್ದಾರೆ. ಅಜ್ಜಿ ಉತ್ತರ ಕರ್ನಾಟಕದ ಸ್ಪೆಷಲ್ ಪೂರಿ, ಶ್ರೀಖಂಡ ಮಾಡಿದ್ದಾಳೆ. ಬೆಂಗಳೂರು,...

ಮುಂದೆ ಓದಿ

ಕ್ವಾಲಿಫೈಯರ್ 2 ಇಂದು: ಗೆದ್ದವರು ಫೈನಲಿಗೆ

ಅಬುಧಾಬಿ: ಐಪಿಎಲ್ ನ ಕ್ವಾಲಿಫೈಯರ್ 2 ನಡೆಯಲಿದ್ದು, ಡೇವಿಡ್ ವಾರ್ನರ್‌ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್‌ ಹಾಗೂ ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಖಾಮುಖಿಯಾಗಲಿದೆ....

ಮುಂದೆ ಓದಿ

ಅಮೆರಿಕದ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಪ್ರಧಾನಮಂತ್ರಿ ಮೋದಿ ಅಭಿನಂದನೆ

ನವದೆಹಲಿ: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬಿಡೆನ್ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್​ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದನೆಗಳನ್ನು ಸಲ್ಲಿಸಿ ಟ್ವೀಟ್...

ಮುಂದೆ ಓದಿ

ಸರಕಾರ ರೈತರಿಗೆ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ: ನದಾಫ್

ಮೂಡಲಗಿ : ಆತ್ಮ ಯೋಜನೆ ಕೃಷಿ ಇಲಾಖೆ ಹಾಗೂ ಕೃಷಿ ಸಂಬoಧಿತ ಇಲಾಖೆಗಳ ಸಹಯೋಗದಲ್ಲಿ ಕಿಸಾನ್ ಗೋಷ್ಠಿ ಕಾರ್ಯ ಕ್ರಮ ದುರದುಂಡಿ ಗ್ರಾಮದಲ್ಲಿ ಜರುಗಿತು. ಸಹಾಯಕ ಕೃಷಿ...

ಮುಂದೆ ಓದಿ

ಗೆಲ್ಲುವ ಮೊದಲೇ ತಾನು ಗೆದ್ದೆ ಎನ್ನುವುದುಂಟಾ ?

ಶಶಾಂಕಣ ಶಶಿಧರ ಹಾಲಾಡಿ ಪ್ರಮುಖ ದೇಶವೊಂದರ ಪ್ರಧಾನಿಯೋ, ಅಧ್ಯಕ್ಷನೋ ಸುಳ್ಳು ಹೇಳಿ ಜಯಿಸಿಕೊಳ್ಳಲು ಸಾಧ್ಯವೆ? ಅಸಲು, ಅಂತಹ ಗುರುತರಹುದ್ದೆಯಲ್ಲಿರುವವನೊಬ್ಬ ಸುಳ್ಳು ಹೇಳಿ ಜನರನ್ನು ತಪ್ಪುದಾರಿಗೆ ಎಳೆಯುವುದು ಸಮಂಜ...

ಮುಂದೆ ಓದಿ

32ನೇ ಹುಟ್ಟುಹಬ್ಬ ಆಚರಿಸಿದ ಕೊಹ್ಲಿ

ಅಬುಧಾಬಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗುರುವಾರ 32ನೇ ವರ್ಷಕ್ಕೆ ಕಾಲಿಟ್ಟರು. ಈ ಹಿನ್ನೆಲೆಯಲ್ಲಿ ಬುಧ ವಾರ ರಾತ್ರಿ ಆರ್‌ಸಿಬಿ ತಂಡದ ಆಟಗಾರರೊಂದಿಗೆ ಅಬುಧಾಬಿಯ ಹೋಟೆಲ್‌ನಲ್ಲಿ...

ಮುಂದೆ ಓದಿ

ಹಥ್ರಾಸ್’ನಲ್ಲಿ ನಡೆಯುತ್ತಿರುವುದು ಹತಾಶೆಯ ರಾಜಕಾರಣವಷ್ಟೇ !

ಅಭಿವ್ಯಕ್ತಿ ಪ್ರಸಾದ್ ಕುಮಾರ್‌ ರಾಜಕೀಯ ಅಂದರೆ ಹಾಗೇನೆ. ಹೊಲಸಿರಲಿ ಮತ್ತೊಂದಿರಲಿ ತನಗೆ ಲಾಭವಿದೆಯೆಂದಾದರೆ ಅದರಲ್ಲಿ ಈಜಾಡಕ್ಕೂ ರೆಡಿ. ಆದರೆ ಆ ಹೊಲಸು ಹೊರೋದಕ್ಕೂ ಒಂದು ಮಿತಿ ಬೇಡವೇ...

ಮುಂದೆ ಓದಿ

ಏಕತೆಯ ಪ್ರತಿಪಾದಕ ಪಟೇಲ್‌

ತನ್ನಿಮಿತ್ತ ರಾಜು ಭೂಶೆಟ್ಟಿ ಸ್ವಾತಂತ್ರ್ಯ ಹೋರಾಟಗಾರ, ಉಪ ಪ್ರಧಾನಿ, ಉಕ್ಕಿನ ಮನುಷ್ಯ ಎಂದೇ ಪ್ರಸಿದ್ಧರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರು ಹುಟ್ಟಿದ್ದು 1875ರ ಅಕ್ಟೋಬರ್-31ರಂದು. ಗುಜರಾತಿನ ನಡಿಯಾದಲ್ಲಿ. ಇವರ...

ಮುಂದೆ ಓದಿ