Tuesday, 13th May 2025

ರಾಜಸ್ಥಾನದ 13 ಜಿಲ್ಲೆಗಳಲ್ಲಿ ನಾಳೆಯಿಂದ ನೈಟ್ ಕರ್ಫ್ಯೂ

ಜೈಪುರ: ರಾಜಸ್ಥಾನ ಸರ್ಕಾರ 13 ಜಿಲ್ಲೆಗಳಾದ ಕೋಟಾ, ಜೈಪುರ, ಜೋದ್​ಪುರ, ಉದಯಪುರ, ಬಿಕಾನೆರ್, ಉದಯಪುರ, ಅಜ್ಮೀರ್, ಅಲ್ವಾರ್​, ಭಿಲ್ವಾರಾ, ನಾಗೋರ್​, ಪಾಲಿ, ಟೋಂಕ್​, ಸಿಕಾರ್​ ಹಾಗೂ ಗಂಗಾನಗರದಲ್ಲಿ ಡಿ.1ರಿಂದ 31ರವರೆಗೆ ಈ ಕರ್ಫ್ಯೂ ವಿಧಿಸಿದೆ. ಎಲ್ಲ ಮಾರುಕಟ್ಟೆಗಳು ಹಾಗೂ ವಾಣಿಜ್ಯ ಸಂಕೀರ್ಣಗಳು ರಾತ್ರಿ 7 ಗಂಟೆಗೆ ಮುಚ್ಚಬೇಕು. ರಾತ್ರಿ ಪಾಳಿ ಹೊಂದಿರುವ ಕಾರ್ಖಾನೆ ಗಳು, ಮೆಡಿಕಲ್​ ಶಾಪ್ ಗಳು, ಆಸ್ಪತ್ರೆ, ಮದುವೆ ಸಮಾರಂಭಕ್ಕೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಸರ್ಕಾರ ಹೇಳಿದೆ. ಡಿ. 31ರವರೆಗೆ ಕಂಟೈನ್ಮೆಂಟ್ ಝೋನ್​ಗಳಲ್ಲಿ ಲಾಕ್​ಡೌನ್​ […]

ಮುಂದೆ ಓದಿ

ನ.30 ರಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಸಭೆ

ಬೆಂಗಳೂರು: ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಸಭೆಯನ್ನು ನ.30 ರಂದು ಬೆಳಿಗ್ಗೆ ದೇವನಹಳ್ಳಿಯ ಸದಹಳ್ಳಿ ಗೇಟ್ ನಲ್ಲಿರುವ ಕ್ಲಾರ್ಕ್ಸ್ ಎಕ್ಸೋಟಿಕಾದಲ್ಲಿ ಕರೆಯಲಾಗಿದೆ....

ಮುಂದೆ ಓದಿ

ಪಗಡದಿನ್ನಿ ಕ್ಯಾಂಪಿನ ಪೂರ್ವ ಶಿಕ್ಷಣ ತರಬೇತಿ ಯಶಸ್ವಿ

ಸಿಂಧನೂರು :ಸಮೀಪದ ಪಗಡದಿನ್ನಿ ಕ್ಯಾಂಪಿನ ಅಂಗನವಾಡಿ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ...

ಮುಂದೆ ಓದಿ

ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವುದೇಕೆ?: ಡಿ.ಕೆ ಶಿವಕುಮಾರ್

ಉಡುಪಿ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೊಬ್ಬರು ಆತ್ಮಹತ್ಯೆಗೆ ಪ್ರಯತ್ನಿಸಿರೋದು ಗಂಭೀರ ವಿಚಾರ. ನನಗೆ ಮಾಧ್ಯಮದವರು ಹಾಗೂ ಸ್ನೇಹಿತರುಗಳು ಎರಡು ಮೂರು ತಿಂಗಳ ಹಿಂದೆಯೇ ನೀಡಿದ್ದ ಮಾಹಿತಿಯನ್ನು ಜನರ ಮುಂದೆ ಇಟ್ಟಿದ್ದೇನೆ....

ಮುಂದೆ ಓದಿ

ಕಿರುತೆರೆ ನಟಿ ದಿವ್ಯಾ ಭಟ್ನಾಗರ್​’ಗೆ ಕರೊನಾ ಪಾಸಿಟಿವ್

ಮುಂಬೈ: ಹಿಂದಿ ಕಿರುತೆರೆ ನಟಿ ದಿವ್ಯಾ ಭಟ್ನಾಗರ್​ ಅವರಿಗೆ ಕರೊನಾ ಪಾಸಿಟಿವ್​ ಕಾಣಿಸಿಕೊಂಡಿದ್ದು, ಸ್ಥಿತಿ ಗಂಭೀರವಾಗಿದೆ. ಮುಂಬೈನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಟಾರ್ ಪ್ಲಸ್​ನ...

ಮುಂದೆ ಓದಿ

ಕಾನೂನು ಎಂಬ ಕತ್ತೆಯಿಂದ ಒದೆಸಿಕೊಳ್ಳುವವರು ನಾವು

ನಾಡಿಮಿಡಿತ ವಸಂತ ನಾಡಿಗೇರ ಇತ್ತೀಚಿನ ಒಂದು ದಿನ. ಕಾರಿನಲ್ಲಿ ಹೋಗುತ್ತಿದ್ದೆವು. ಅದೊಂದು ಜಂಕ್ಷನ್‌ನಲ್ಲಿ ಪೊಲೀಸ್ ವಾಹನ ನಿಂತಿತ್ತು. ಅಲ್ಲಿದ್ದ ಪೊಲೀಸರು ಗಾಡಿಯನ್ನು ಆದರದಿಂದ ಬರಮಾಡಿಕೊಂಡು ಸೈಡಿಗೆ ಹಾಕಿಸಿದರು....

ಮುಂದೆ ಓದಿ

ಬಂಡವಾಳಶಾಹಿಗಳ ಕೈ ಬಲಪಡಿಸುತ್ತಿರುವ ಕೇಂದ್ರ ಸರಕಾರ

ಹುಳಿಯಾರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ, ಕಾರ್ಮಿಕ ವಿರೋಧಿ, ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಕಾರ್ಮಿಕ ಸಂಘಟನೆಗಳ...

ಮುಂದೆ ಓದಿ

ಕಮೆಂಟ್ರಿ ಯಡವಟ್ಟು: ಕ್ಷಮೆ ಯಾಚಿಸಿದ ಗಿಲ್‌’ಕ್ರೈಸ್ಟ್

ಸಿಡ್ನಿ: ವೀಕ್ಷಕ ವಿವರಣೆ ವೇಳೆ ಎಡವಟ್ಟು ಮಾಡಿದ ಆಸ್ಟ್ರೇಲಿಯಾದ ಮಾಜಿ ಆಟಗಾರ, ಕಮೆಂಟೇಟರ್ ಆಯಡಂ ಗಿಲ್‌ಕ್ರಿಸ್ಟ್‌ ಬಳಿಕ ಇದಕ್ಕಾಗಿ ಕ್ಷಮೆ ಯಾಚಿಸಿದ ಘಟನೆ ಸಂಭವಿಸಿದೆ. ಕಮೆಂಟರಿ ನೀಡುತ್ತಿದ್ದ...

ಮುಂದೆ ಓದಿ

ಆಯುರ್ವೇದ ‘ಥೀಸಿಸ್’ನ ಹಡಗಿನಂತಾಗುತ್ತಿದೆಯೇ?

ಅಭಿವ್ಯಕ್ತಿ ಡಾ.ದಯಾಲಿಂಗೇಗೌಡ ತತ್ತ್ವಶಾಸ್ತ್ರಗಳಲ್ಲಿ ಒಂದು ಪ್ರಸಿದ್ಧವಾದ ಹಡಗಿನ ಜಿಜ್ಞಾಸೆ ಇದೆ . ಅದಕ್ಕೆ ‘ಥೀಸಿಸ್’ ಹಡಗು ಎನ್ನುತ್ತಾರೆ. ಈ ಜಿಜ್ಞಾಸೆಯಲ್ಲಿ ಹಡಗಿನ ಭಾಗಗಳು ಹಳತಾಯಿತು ಎನ್ನುವ ಕಾರಣಕ್ಕೊ...

ಮುಂದೆ ಓದಿ

ಲವ್ ಜಿಹಾದಿಗೆ ಕಾಯ್ದೆ; ಸುಗ್ರೀವಾಜ್ಞೆಯಲ್ಲಿ ತಪ್ಪೇನಿದೆ ?

ಅಭಿಮತ ವಿನುತಾ ಗೌಡ ಸುಮಾರು ಹತ್ತು ವರ್ಷಗಳ ಹಿಂದೆ ಕೇರಳದಲ್ಲಿ ಮಾತ್ರ ಕೇಳುತ್ತಿದ್ದ ‘ಲವ್ ಜಿಹಾದ್’ ಎಂಬ ಶಬ್ದ ಈಗ ದೇಶಾದ್ಯಂತ ಚರ್ಚೆಯ ಲ್ಲಿದೆ. ಅಷ್ಟೇ ಅಲ್ಲ,...

ಮುಂದೆ ಓದಿ