Wednesday, 14th May 2025

ಸಂಕ್ರಾಂತಿಗೆ ಸಂಪುಟ ಕ್ರಾಂತಿ

ಬೆಂಗಳೂರು: ಸಂಕ್ರಾಂತಿ ಹಬ್ಬಕ್ಕೆ ಮೊದಲೇ ಸಂಪುಟ ವಿಸ್ತರಣೆಯ ಸಿಹಿ ದೊರೆಯಲಿದ್ದು, ಏಳು ಶಾಸಕರನ್ನು ಸಚಿವರು ಜ.13 ರಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಭೇಟಿಯ ನಂತರ ನಗರಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ ಈ ಕುರಿತು ಮಾಹಿತಿ ನೀಡಿದ್ದು, ಏಳು ಶಾಸಕರನ್ನು ಮಂತ್ರಿಗಳನ್ನಾಗಿ ಮಾಡುವ ಸಂಬಂಧ ಹೈಕಮಾಂಡ್ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ಸಂಕ್ರಾತಿ ಹಬ್ಬದ ಹಿಂದಿನ ದಿನ ಅಂದರೆ, ಜ.13ರ ಮಧ್ಯಾಹ್ನದ ವೇಳೆಗೆ ಅವರೆಲ್ಲರೂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದಿದ್ದಾರೆ. ಯಾರ್ಯಾರಿಗೆ ಸ್ಥಾನ?: […]

ಮುಂದೆ ಓದಿ

ಸೈಯದ್ ಮುಷ್ತಾಕ್ ಅಲಿ ಟೂರ್ನಿ: ಕೃಣಾಲ್‌ ವಿರುದ್ದ ದೀಪಕ್‌ ಹೂಡಾ ದೂರು

ಮುಂಬೈ: ನಾಯಕ ಕೃಣಾಲ್ ಪಾಂಡ್ಯ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿರುವ ಬರೋಡಾ ಕ್ರಿಕೆಟ್‌ ತಂಡದ ದೀಪಕ್ ಹೂಡಾ, ಸೈಯದ್ ಮುಷ್ತಾಕ್ ಅಲಿ ಟೂರ್ನಿಗಾಗಿ ತಂಡ ನಡೆಸುತ್ತಿರುವ ಶಿಬಿರದಿಂದ ಹೊರ...

ಮುಂದೆ ಓದಿ

ಸಂಪುಟ ವಿಸ್ತರಣೆಯೋ, ಪುನರ್ ರಚನೆಯೋ? ಶೀಘ್ರದಲ್ಲಿ ಸಿಹಿ ಸುದ್ದಿ: ಸಿಎಂ ಬಿಎಸ್.ವೈ

ನವದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ವಿಸೃತವಾಗಿ ಚರ್ಚಿಸಲಾಗಿದೆ....

ಮುಂದೆ ಓದಿ

ಶ್ರೀಕೃಷ್ಣ ದೇವರಾಯನ ಪ್ರತಿಮೆ ವಿಜಯನಗರಕ್ಕೆ ಭೂಷಣ

ಹಂಪಿ ಎಕ್ಸ್’ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡ 1336hampiexpress1509@gmail.com ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸಪೇಟೆ ತಾಲೂಕನ್ನು ಕೇಂದ್ರೀಕೃತವಾಗಿಸಿ ವಿಜಯ ನಗರ ಜಿಲ್ಲೆಯನ್ನು ಸೃಷ್ಟಿಸಲಾಗುತ್ತಿದೆ. ನೂತನ ಜಿಲ್ಲೆಗೆ ಅದರದೇ ಆದ...

ಮುಂದೆ ಓದಿ

ರಾಜ್ಯಕ್ಕೂ ಹಕ್ಕಿ ಜ್ವರದ ಭೀತಿ ?

ಬೆಂಗಳೂರು : ರಾಜಸ್ತಾನದಲ್ಲಿ 400ಕ್ಕೂ ಹೆಚ್ಚು ಕಾಗೆಗಳು ಹಕ್ಕಿಜ್ವರ, ಇಂದು ನೆರೆಯ ಕೇರಳದಲ್ಲೂ ಹಕ್ಕಿ ಜ್ವರದಿಂದಾಗಿ 12 ಸಾವಿರ ಬಾತುಕೋಳಿಗಳು ಸಾವನ್ನಪ್ಪಿವೆ. ಹೀಗಾಗಿ, ರಾಜ್ಯಕ್ಕೂ ಹಕ್ಕಿ ಜ್ವರದ...

ಮುಂದೆ ಓದಿ

ಸಾಲ ಮಾಡಿಯಾದ್ರೂ ತುಪ್ಪ ತಿನ್ನು

ವಿಶೇಷ ವರದಿ: ರಂಜಿತ್ ಎಚ್‌.ಅಶ್ವತ್ಥ ನಿಗಮ ನಡೆಸಲು ಹಣವಿಲ್ಲವೆಂದು ಸಾಲ ಮಾಡಿದ್ದ ಹಣದಲ್ಲಿ ಬಸ್ ಖರೀದಿಗೆ ಮುಂದಾದ ಬಿಎಂಟಿಸಿ ಬೆಂಗಳೂರು: ನಿಗಮ ಮಂಡಳಿ ಮುನ್ನಡೆಸಲು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ...

ಮುಂದೆ ಓದಿ

ಎರಡನೇ ಟೆಸ್ಟ್: ಜೆಮೀಸನ್‌ ದಾಳಿಗೆ ಕಂಗೆಟ್ಟ ಪಾಕಿಸ್ತಾನ

ಕ್ರೈಸ್ಟ್‌ಚರ್ಚ್‌: ನ್ಯೂಜಿಲ್ಯಾಂಡ್‌ ಮತ್ತು ಪ್ರವಾಸಿ ಪಾಕ್‌ ನಡುವೆ ನೂತನ ವರ್ಷಾರಂಭದ ಮೊದಲ ಟೆಸ್ಟ್‌ ಪಂದ್ಯ ಭಾನುವಾರ ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಿದೆ. ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನ ತಂಡ ಕೈಲ್...

ಮುಂದೆ ಓದಿ

ಮುಸಲ್ಮಾನರ ಬಳಸಿಕೊಳ್ಳುವ ಕಲೆ ಕಾಂಗ್ರೆಸ್‌ಗೆ ಕರಗತ

ವೀಕೆಂಡ್‌ ವಿಥ್‌ ಮೋಹನ್‌ ಮೋಹನ್‌ ವಿಶ್ವ ಮುಸಲ್ಮಾನರನ್ನು ಬಳಸಿಕೊಂಡು ರಾಜಕೀಯ ಮಾಡುವ ಕಲೆ ಕಾಂಗ್ರೆಸ್ಸಿಗೆ ಕರಗತವಾಗಿಬಿಟ್ಟಿದೆ. ಮುಸಲ್ಮಾನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರಿಯಾದ ವಿದ್ಯಾಭ್ಯಾಸ ಬೇಕು. ಆದರೆ...

ಮುಂದೆ ಓದಿ

ಪೂರ್ಣಾವಧಿಗೆ ನಾನೇ ಮುಖ್ಯಮಂತ್ರಿ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ನಾನೇ ಮುಂದಿನ ಅವಧಿಯನ್ನು ಪೂರ್ಣಗೊಳಿಸುತ್ತೇನೆ. ಪೂರ್ಣಾವಧಿಗೆ ನಾನೇ ಮುಖ್ಯಮಂತ್ರಿ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಗುರುವಾರ ಸ್ಪಷ್ಟಪಡಿಸಿದರು. ಶಾಸಕಾಂಗ ಸಭೆ ಕರೆಯಿರಿ ಎಂದು ಬಿಜೆಪಿ...

ಮುಂದೆ ಓದಿ

ಈ ಬಾರಿ ವಿಜೃಂಭಣೆಯಿಲ್ಲದ ಗಣರಾಜ್ಯೋತ್ಸವ

ನವದೆಹಲಿ: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವ (ಜನವರಿ 26, 2021)ವನ್ನು ಸಾಧಾರಣವಾಗಿ ನಡೆಸಲು ತೀರ್ಮಾನಿಸಲಾಗಿದೆ. ರಾಜ್‍ಪಥ್‍ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಕಡಿಮೆ ಅಂತರದ ಪಥ ಸಂಚಲನವಿದ್ದು, ಸಣ್ಣ ಪ್ರಮಾಣದ...

ಮುಂದೆ ಓದಿ