3 ತಿಂಗಳ ಅಭಿಯಾನ ಬೇಸಿಗೆಯಲ್ಲಿ ಉದ್ಯೋಗ ವಿಶೇಷ ವರದಿ: ರಂಗನಾಥ ಕೆ.ಮರಡಿ ತುಮಕೂರು: ಗ್ರಾಮೀಣ ಪ್ರದೇಶದ ಕುಟುಂಬಗಳು ಜೀವನ ನಿರ್ವಹಣೆಗಾಗಿ ಬೇಸಿಗೆ ಕಾಲದಲ್ಲಿ ವಲಸೆ ಹೋಗುವುದನ್ನು ತಪ್ಪಿಸಲು ಮಾ.15ರಿಂದ 3 ತಿಂಗಳಕಾಲ ದುಡಿಯೋಣ ಬಾ ಅಭಿಯಾನವನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಮ್ಮಿಕೊಂಡಿದೆ. ನರೇಗಾ ಯೋಜನೆಯಡಿ ಬೇಸಿಗೆ ಅವಧಿಯಲ್ಲಿ ನಿರಂತರವಾಗಿ ಉದ್ಯೋಗ ಕಲ್ಪಿಸಿ, ಸ್ಥಳೀಯಮಟ್ಟದಲ್ಲಿ ಉದ್ಯೋಗ ನೀಡಬಹುದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ, ತಾಲೂಕು, ಗ್ರಾಪಂ ಮಟ್ಟದ ಅಧಿಕಾರಿಗಳು ಸನ್ನದ್ದರಾಗುವಂತೆ ಇಲಾಖೆ ಸೂಚಿಸಿದೆ. ಒಂದು ಕುಟುಂಬವು ಒಂದು ವರ್ಷದಲ್ಲಿ […]
ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿ ಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ...
ಶಶಿಧರ ಹಾಲಾಡಿ ರಂಗೋಲಿ ಕಲೆಯಲ್ಲಿ ಡಾಕ್ಟರೇಟ್ ಪಡೆದ ಮೊದಲ ಮಹಿಳೆ ಭಾರತಿ ಮರವಂತೆ ಮನೆ ಮುಂದೆ ಬಿಡಿಸುವ ರಂಗೋಲಿ ಮತ್ತು ಹಸೆ ಚಿತ್ತಾರಗಳು ನೋಡಲು ಸಾಮಾನ್ಯ ಎನಿಸಬಹುದು....
ನವದೆಹಲಿ: ಪ್ರಸಕ್ತ ಸಾಲಿನ (2021) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಏಪ್ರಿಲ್ 9ರಿಂದ ಮೇ 30ರವರೆಗೆ ನಡೆಯಲಿದೆ ಎಂದು ವರದಿಯಾಗಿದೆ. ಜಿಸಿ ಸಭೆಯಲ್ಲಿ ಅಂತಿಮ ಅನುಮೋದನೆ ನೀಡಲಾಗುವುದು....
ಸೆಂಟಿಮೆಂಟ್ ಚಿತ್ರಗಳಿಗೆ ಹೆಸರಾದ ನಿರ್ದೇಶಕ ಸಾಯಿಪ್ರಕಾಶ್ ಮೊದಲ ಬಾರಿಗೆ ಸಾಮಾಜಿಕ ಸಂದೇಶ ಹೊತ್ತ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ‘ಸೆಪ್ಟೆೆಂಬರ್ 10’ನ್ನು ವಿಶ್ವ ಆತ್ಮಹತ್ಯೆೆ ನಿವಾರಣಾ ದಿನವೆಂದು ಘೋಷಿಸಲಾಗಿದೆ....
(ನಿನ್ನೆಯ ಸಂಚಿಕೆಯಿಂದ ಮುಂದುವರಿದ ಭಾಗ) ಸಾಧನೆ ನಾಗೇಶ್ ಯು.ಸಿದ್ದೇಶ್ವರ ಇಂದಿರಾ ಗೋಸ್ವಾಮಿ ಅವರು ವಾಸಿಸುತ್ತಿದ್ದ ಗುಹೆಯಂಥ ಚಿಕ್ಕ ರೂಮಿನ ಸಮೀಪದಲ್ಲಿಯೇ ನೂರಾರು ವಿಧವೆಯರು (ರಾಧೇ ಶ್ಶಾಮೀ) ವಾಸಿಸುತ್ತಿದ್ದರು....
ಪಾವಗಡ: ಗುರುವಾರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕಿನ ಶಿಕ್ಷಕರಿಗೆ ಪುನಶ್ಚೇತನ ಮತ್ತು ಬಿಗಿನರ್ಸ್ ಕೋರ್ಸ್ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರದಲ್ಲಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಗಂಗಯ್ಯ ಮತ್ತು ಕ್ಷೇತ್ರ ಸಂಪನ್ಮೂಲ...
ರಮಾನಂದ ಶರ್ಮಾ ಒಂದು ಕಾಲವಿತ್ತು. ಹುಡುಗಿ ಹೆತ್ತವರು ವರ ಹುಡುಕಲು ಪಡಬಾರದ ಪಾಡು ಪಡುತ್ತಿದ್ದರು. ಇಂದು ಆ ಸನ್ನಿವೇಶ ಯೂ ಟರ್ನ್ ತೆಗೆದುಕೊಂಡಿದೆ. ಹುಡುಗರಿಗೆ, ಅದರಲ್ಲೂ ಗ್ರಾಮೀಣ...
ನಂದಗುಡಿಯ ಚಿಂತಾಮಣಿ- ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಅಪರೂಪದ ಪ್ರಾಣಿ ಸಂತತಿ ಬಲಿ ವಿಶೇಷ ವರದಿ: ಸಿ.ಎಸ್.ನಾರಾಯಣಸ್ವಾಮಿ, ಚಿಕ್ಕಕೋಲಿಗ ಹೊಸಕೋಟೆ: ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಂತಾಮಣಿ-ಬೆಂಗಳೂರು ರಸ್ತೆಯ...
ನಾಳೆ ಪರೀಕ್ಷೆ, ಇನ್ನೂ ಪ್ರವೇಶಪತ್ರವೇ ಬಂದಿಲ್ಲ ಖಾಸಗಿ ಕಾಲೇಜುಗಳ ಬಣ್ಣ ಬಯಲು ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆೆ ಬೆಂಗಳೂರು: ರಾಜ್ಯಾದ್ಯಂತ ವೈದ್ಯಕೀಯ ಕೋರ್ಸ್ಗಳ ವಾರ್ಷಿಕ ಪರೀಕ್ಷೆ ಮಂಗಳವಾರ ಆರಂಭವಾಗಲಿದ್ದು,...